menu-iconlogo
logo

Preethiyalli Iro Sukha

logo
Lời Bài Hát
ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ

ಹೂ ಅಂತಿಯ ಉಹು ಅಂತಿಯ

ಬಾ ಅಂತಿಯ ತಾ ಅಂತಿಯ

ಹೇಳುವೆ ಬಳಿ ಬಂದರೆ..

ತುಟಿಗಳ ಸಿಹಿ ಅಂಚಲಿ ...

ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ

ಹೂ ಅಂತಿಯ ಉಹು ಅಂತಿಯ

ಬಾ ಅಂತಿಯ ತಾ ಅಂತಿಯ..

ಹೇಳುವೆ ಬಳಿ ಬಂದರೆ..

ತುಟಿಗಳ ಸಿಹಿ ಅಂಚಲಿ ...

ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ

ಹೂ ಅಂತಿಯ..

ಉಹು ಅಂತಿಯ..

ಬಾ ಅಂತಿಯ..

ತಾ ಅಂತಿಯ..

ಹೊಸದು ತೀರ ಹೊಸದು..

ಒಲವ ಮಿಡಿತ ಹೊಸದು..

ಸುಖದ ಅರ್ಥ ತಿಳಿದೆ..

ಬಾರೆನ್ನ ರಾಜ ಅದರ ಸೊಗಸು ಸವಿದೆ

ಮನಸು ಆಡಿದೆ ಹಾಡಿದೆ ನಿನ್ನನ್ನು ಕೇಳಿದೆ

ಎಂದು ಕಲ್ಯಾಣ

ಕನಸು ಕಣ್ಣಲಿ ತುಂಬಿದೆ ಮೆಲ್ಲಗೆ ಹೇಳಿದೆ

ಇಂದೇ ಆಗೋಣ..

ಓ ಮೈ ಲವ್ ....

ಓ ಮೈ ಲವ್.....

ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ ..

ಹೂ ಅಂತಿಯ..

ಉಹು ಅಂತಿಯ..

ಏಯ್.. ಬಾ ಅಂತಿಯ..

ತಾ ಅಂತಿಯ..

ಮೌನದಲ್ಲಿ ಕರೆದೆ.. ಕರೆದು ಹೆಸರ ಬರೆದೆ..

ನೀನು ಬರೆದ ಕವನ ನನ್ನಾಣೆ ಚಿನ್ನ

ಓದಿ ಓದಿ ನಲಿದೆ..

ಪ್ರೇಮದ ಅ ಆ ಇ ಈ ಬರೆಯಿಸಿ..

ಪಾಠವ ಕಲಿಸಿದೆ ನೀನೆ ಕಣ್ಣಲ್ಲಿ ..

ನಿನಗೆ ಪಾಠವ ಹೇಳುವ ಸಾಹಸ

ಧೈರ್ಯವ ತಂದೆ ನನ್ನಲ್ಲಿ

ಐ ಲವ್ ಯು.....

ಐ ಲವ್ ಯು.......

ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ

ಹೂ ಅಂತಿಯ ಉಹು ಅಂತಿಯ ..

ಬಾ ಅಂತಿಯ ತಾ ಅಂತಿಯ

ಹೇಳುವೆ ಬಳಿ ಬಂದರೆ..

ತುಟಿಗಳ ಸಿಹಿ ಅಂಚಲಿ ...

ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ ..

ಹೂ ಅಂತಿಯ..

ಉಹು ಅಂತಿಯ..

ಬಾ ಅಂತಿಯ..

ತಾ ಅಂತಿಯ....