menu-iconlogo
huatong
huatong
avatar

Aaradhisuve Madanaari

Sanjith Hegdehuatong
pigsbackhuatong
Lời Bài Hát
Bản Ghi
ಆರಾಧಿಸುವೇೕ~ ಮದನಾರಿ.....

ಆರಾಧಿಸುವೇೕ ಮದನಾ~ರೀೕ

ಆಧರಿಸೂ ನೀೕ... ದಯೆ ತೋರಿ~~ಇಇಇ

ಆರಾಧಿಸುವೇೕ~ ಮದನಾರಿ

ಅಂತ ರಂಗ ದಲಿ ನೆಲೆಸಿರುವೇ..... ಆಅ ಆಅ ಆ ಅಅ

ಆಆ ಆಆ ಆಆ....

ಅಂತ ರಂಗ ದಲಿ ನೆಲೆಸಿರುವೇ...

ಆಂತರ್ಯ ತಿಳಿಯದೆ ಏಕಿರುವೆ

ಆಂತರ್ಯ ತಿಳಿಯದೆ ಏಕಿರುವೆ

ಸಂತತ ನಿ~~ನ್ನ ಸಹವಾಸ ನೀೕೕಡಿ...

ಸಂತತ ನಿ~~ನ್ನ ಸಹವಾಸ ನೀೕೕಡಿ...

ಸಂತೋಷ ದಿಂದೆನ್ನ ನಲಿಸೆಂದು ಕೋ~~ರುವೆ

ಆರಾಧಿಸುವೇೕ~ ಮದನಾ~~ರೀೕ

ಮೈ ದೋರಿ ಮು~~ಂದೆ ಸಹಕರಿಸುೂ ವೂ ವೂ ವೂ

ಮೈ ದೋರಿ ಮು~~ಂದೆ ಸಹಕರಿಸುೂ

ಆ ಮಾರ ನುರವಣೆ ಪರಿಹರಿಸುೂ

ಮೈ ದೋರಿಮು~~ಂದೆ ಸಹಕರಿಸುೂ

ಆ ಮಾರ ನುರವಣೆ ಪರಿಹರಿಸುೂ....

ಪ್ರೇಮಾಮೃತವನುೂ ವೂ ವೂ ವೂ

ಪ್ರೇಮಾಮೃತವನು ನೀ ನುಣಿಸು.....

ಪ್ರೇಮಾಮೃತವನು ನೀ ನುಣಿಸು

ತನ್ಮಯ ಗೊಳಿಸು ಮೈ ಮರೆಸೂ

ತನ್ಮಯ ಗೊಳಿಸು ಮೈ ಮರೆಸೂ

ಚಿನ್ಮಯ ಭಾ~ವ ತುಂಬುತ ಜೀವಾಅ...

ಚಿನ್ಮಯ ಭಾವ ತುಂಬುತ ಜೀವಾಅ...

ಆನಂದ ಆನಂದ ಆನಂದವಾ~ಗಲಿ

ಆರಾಧಿಸುವೕೆ ಮದನಾರಿ

ಪದನಿ ಸಸ್ಸ ಮಪದ ನೀನ್ನಿ

ಸಾನಿದಪಮ ಆ~~ರಾಧಿಸುವೆ

ಸಾಸಾಸ ಸಸ ಗರಿಸ-ಗರಿಸ

ನಿಧ ನಿನಿ ರಿರಿ

ಸಸ ನಿನಿ ದಪದನಿಸ.....

ರಿರೀ ರಿಗ ರೀರಿ --- ರಿಗ ರೀರಿ

ಗಮ ಗಾಗ === ಗಮಗಾಗ

ಮಪದ ಪದನಿ ದನಿಸಾ..ಸಾಸ..ದನಿರೀರಿ ದನಿ

ಗಗರಿ ಗಗರಿ ಗಗರಿ ಗಗರಿ ಸನಿ ದನಿ

ರಿರಿಸ ರಿರಿಸ ರಿರಿಸ ರಿರಿಸ

ನಿದ ಪದನಿ.

ಗ..ರಿ..ಸ

ಗರಿ ಸನಿದ ರಿಸ್ಸ ಗರಿ ಸನಿದ ರಿಸನಿದಪ ಸನಿ ದಪಮ

ರಿ..ಸ್ಸ..ನಿ

ರಿಸ ನಿದಪ

ಸಾ..ನಿ

ರಿಸ ನಿದಪ ಸನಿ ದಪಮ ನಿದ ಪಮಗ

ಸಾ..ನಿ..ದ

ಸನಿ ದಪಮ ನೀ..ದ

ಸನಿ ದಪಮ ನಿದ ಪಮಗ ಸಗ ರಿಗಮ

ಆರಾಧಿಸುವೇೕ~ ಮದನಾರಿ.

ತತ್ತ ಧೀಮ್ ತಕಿತ -- ತಕತ ಧೀಮ್ ತಕಿಟ

ತತ್ತ ಧೀಮ್ ತಕಿಟ ತಕ ದಿಮಿತಾ

ತಕಧಾರಿ ತಕಜಣು .... ತಕಧಾರಿ ತಕಧಿಮಿ

ತಕಧಾರಿ ತಕಜಣು ತಾಂಕಿಡ್ ತಾಂಕಿಡ್ ತಾ

ತಕಿಟ ದಿಕಿಟ ದಿಮಿ ತಕ ಜಣುತಾ

ತಕಿಟ ದಿಕಿಟ ಜಣು ತಾಂಕಿಡ್ ತಾಂಕಿಡ್ ತಾ

ತತ್ ತರಿಕಿಟ ತೋಂ

ತಕದಿತ್ ತರಿಕಿಟ ತೋಂ

ತರಿಕಟ ತೋಂ.... ತರಿಕಿಟ ತೋಂ

ತಕದಿಮಿ ತಕಜಣು ತಕದಿಮಿ ತಕಜಣು

ತಕದಿಮಿ ತಕಜಣು ತಕದಿಮಿ ತಕಜಣು......

ತಕದಿಮಿ ತಕಜಣು ತಕದಿಮಿ ತಕಜಣು

ತಾ...ದಿ...ಗಿ...ನ....ತೋಂ

ತದಿಗಿನ ತೊಂ ತದಿಗಿನ ತೊಂ ತದಿಗಿನ ತೊಂ

ತಾ...ದಿ...ಗಿ...ನ....ತೋಂ

ತದಿಗಿನ ತೊಂ ತದಿಗಿನ ತೊಂ ತದಿಗಿನ ತೊಂ

ತಾ...ದಿ...ಗಿ...ನ....ತೋಂ

ತದಿಗಿನ ತೊಂ ತದಿಗಿನ ತೊಂ ತದಿಗಿನ ತೊಂ

ಆರಾಧಿಸುವೇೕ~ ಮದನಾ~~ರೀೕ

Nhiều Hơn Từ Sanjith Hegde

Xem tất cảlogo