menu-iconlogo
logo

Moda Modala maathu

logo
Lời Bài Hát
F:ಮೊದಮೊದಲ ಮಾತು ಚಂದ

ಕನವರಿಸೋ ಪ್ರೀತಿಗೆ

M:ಮೊದ ಮೊದಲ ಮೌನ ಚಂದ

ಚಡಪಡಿಸೋ ಪ್ರೇಮಿಗೆ

F:ಒಪ್ಪಿಗೆ ಕೇಳದೇ ಪ್ರೀತಿಯು ಬಂದಿದೇ

M:ಸಮ್ಮತಿ ನೀಡದೆ ನನ್ನೆದೆ ಕಾಡಿದೆ

F:ಸದ್ದನು ಮಾಡದ ಮನಸ್ಸಿನಾ ಉತ್ಸವ

M:ಹೇಳಲು ಆಗದ ಒಂಥರಾ ಅನುಭವಾ..

F:ಮೊದಮೊದಲ ಮಾತು ಚಂದ

ಕನವರಿಸೋ ಪ್ರೀತಿಗೆ

M:ಮೊದ ಮೊದಲ ಮೌನ ಚಂದ

ಚಡಪಡಿಸೋ ಪ್ರೇ.ಮಿಗೆ.....

F:ಉತ್ತರ-ದಕ್ಷಿಣ ಎಲ್ಲವು ಮರೆತೆ..ನಾ..

M:ಪ್ರೀತಿಯು ಹುಟ್ಟುವ ಸೂಚನೆ ಹೀಗೇನಾ

F:ಒಮ್ಮೆ ಹಾಗೆ ಒಮ್ಮೆ ಹೀಗೆ ಏನಿದೇನು ಆಗಿದೆ

M:ಆಗೋದೆಲ್ಲ ಆಗುವಾಗ ಏನು ಗೊತ್ತೇ ಆಗದೆ

F:ಹೇಳದೆ ಕೇಳದೆ ಪ್ರೀತಿಯು ಮೂಡಿದೆ

M:ಮೊದಮೊದಲ ಮಾತು ಚಂ..ದ

ಕನವರಿಸೋ ಪ್ರೀತಿಗೆ

F:ಹೇ..ಮೊದ ಮೊದಲ ಮೌನ ಚಂದ

ಚಡಪಡಿಸೋ ಪ್ರೇಮಿಗೇ..ಎ*..

F:ನನ್ನೆದೆ ಗೂಡಲಿ ನಿನ್ನದೆ ಚಿಲಿಪಿಲಿ

M:ನಿನ್ನದೇ ನೆನಪಲಿ ಆದೆ‌.ನಾ ಗಲಿಬಿಲಿ

F:ಹೊತ್ತು‌ ಗೊತ್ತು ಇಲ್ಲದೇನೆಏಕೆ ಹೀಗೆ ಕಾಡುವೆ

M:ಸುತ್ತಮುತ್ತ ನೋಡುವಾಗ ಎಲ್ಲ ನೀ.ನೇ ಕಾಣುವೆ

F:ಹೇಳಲು ಕೇಳಲು ಪ್ರೀತಿಯು ‌ ಕಾಣದು.

ಮೊದಮೊದಲ ಮಾತು ಚಂದ

ಕನವರಿಸೋ ಪ್ರೀತಿಗೆ

M:ಮೊದ ಮೊದಲ ಮೌನ ಚಂದ

ಚಡಪಡಿಸೋ ಪ್ರೇಮಿಗೆ

F:ಒಪ್ಪಿಗೆ ಕೇಳದೇ ಪ್ರೀತಿಯು ಬಂದಿದೇ

M:ಸಮ್ಮತಿ ನೀಡದೆ ನನ್ನೆದೇ ಕಾಡಿದೆ

F:ಸದ್ದನು ಮಾಡದ ಮನಸ್ಸಿನಾ ಉತ್ಸವ

M:ಹೇಳಲು ಆಗದ ಒಂಥರಾ ಅನುಭವಾ.

F:ಲಲಲಾಲ ಲಾಲ ಲಾ ಲಾ......

ಲಲಲಾಲ ಲಾಲ ಲಾ!2!

Moda Modala maathu của Sanjith Hegde - Lời bài hát & Các bản Cover