menu-iconlogo
logo

Pullinga_Aham Premasmi

logo
Lời Bài Hát
ಪುಲಿಂಗ ಪುಲಿಂಗ

ಪುಲಿಂಗ ಪುಲಿಂಗ

ಅಂಗಗ ಯಾಕ್ ಹಿಂಗಾ

ಬಂಗ್ ಹೋಡಿದ್ರೆ ಹಿಂಗೇ ಹಿಂಗೇ ಗೊತಿತು ನಂಗೆ ಹಾ

ಮುತಿತ್ತು ಹಿಂಗೇ ಅಂತ ಗೊತಿಲ್ದೆ ಅಂತಲ್ಲೋ ಗೊತಿಲ್ದೆ ಹಾ

ಅಂಗಾಗ ಯಾಕೆ ಮಾಡ್ತಿ ನೀ ಹಿಂಗಾ

ಸ್ತ್ರೀ ಲಿಂಗ

ತಾಕಡಿಮಿತ ನಾ ನಾದಿರ್ದಿನ್ನ ತಾನ

ಸ್ತ್ರೀ ಲಿಂಗ

ಸ್ತ್ರೀ ಲಿಂಗ

ಅಂಗಗ ಯಾಕ್ ಹಿಂಗಾ

Breathing ನಿಂತೋಯ್ತು ನಂಗೆ

HeartBeating ನಿಂತೋಯ್ತ್ ನಂಗೆ

ಟ್ರಿಂಗ್ ಟ್ರಿಂಗು ಅಗ್ತಿದೆ ಒಳಗೆ Dailing ಮಾಡೋದು ಯಾರಿಗೆ

ಹಾ Breathing ನಿಂತೋಯ್ತು ನಂಗೆ

HeartBeating ನಿಂತೋಯ್ತ್ ನಂಗೆ

ಟ್ರಿಂಗ್ ಟ್ರಿಂಗು ಅಗ್ತಿದೆ ಒಳಗೆ Dailing ಮಾಡೋದು ಯಾರಿಗೆ

ಕಣ್ಣಿಗೆ ಕೈಕೊಟ್ಟು ತುಟಿಗೆ ತುಟಿ ಇಟ್ಟು ಮರೆಯದವನ್ಯಾರೋ

ಮುತ್ತಿಟ್ಟು ನನಗೆ ನನ್ನ ಹೃದಯವ ಕಟ್ಟಿ ಹೋದವನು ಯಾರೋ

ನಾ ಯಾರು ಅಂತ ಕೇಳಬೇಡ ನೀನು

ಗೆದ್ದು ಬರುವೇ ಮುಂದೆ

ಓ ನನ್ನ ಪ್ರೇಮಿ ನಾ ನಿನ್ನ ಪ್ರೇಮಿ

ಈ ಆಟ ನಿಂದೇನೆ

ಪುಲಿಂಗ

ಪುಲಿಂಗ ಪುಲಿಂಗ

ಅಂಗಂಗ ಯಾಕಿಂಗ

ತಾಕಡಿಮಿತ ನಾ ನಾದಿರ್ದಿನ್ನ ತಾನ

ತುಟಿಗೆ ಇಟ್ಟಾ ಕಿಸ್ಸು

ಮನಸ್ಸು ಆಯ್ತು ಟುಸ್ಸು

ಮೈ ಮೇಲೆ ನಿಲ್ತಿಲ್ಲ ಡ್ರೆಸ್ಸು

ಹೇಳುವವನ ಅಡ್ರೆಸ್ಸು

ಹೇ..ತುಟಿಗೆ ಇಟ್ಟಾ ಕಿಸ್ಸು

ಮನಸ್ಸು ಆಯ್ತು ಟುಸ್ಸು

ಮೈ ಮೇಲೆ ನಿಲ್ತಿಲ್ಲ ಡ್ರೆಸ್ಸು

ಹೇಳುವವನ ಅಡ್ರೆಸ್ಸು

ಕಣ್ಣಿಗೆ ಕೈಕೊಟ್ಟು

ತುಟಿಗೆ ತುಟಿ ಇಟ್ಟು

ಮರೆಯದವನ್ಯಾರೋ

ಮುತ್ತಿಟ್ಟು ನನಗೆ ನನ್ನ ಹೃದಯವ

ಟಟ್ಟಿ ಹೋದವನ್ಯಾರೋ

ನಾ ನಿನ್ನ ಕಣ್ಣು ಕಣ್ಣಾಗಿ ನಾನು ನಿನ್ನಲ್ಲೇ ನಾಇರುವೆ

ನಾ ನಿನ್ನ ಉಸಿರು ಉಸಿರಾಗಿ ನಾನು ನಿನ್ನ ಜೊತೆ ಇರುವೆ

ಪುಲಿಂಗ

ಪುಲಿಂಗ

ಸ್ತ್ರೀ ಲಿಂಗ

ಸ್ತ್ರೀ ಲಿಂಗ

ತಾಕಡಿಮಿತ ನಾ ನಾದಿರ್ದಿನ್ನ ತಾನ