ಲಾ..... ಲಾ ಲಲ ಲಾ....
ಲಾ..ಲಾ....ಲಲಲ... ಲಾ
ಒಲವೆ ಚೆಲುವ ಕವನಾ....
ನಗುವೆ ಸುಖದ ಹೂಬನ
ಒಲವೆ ಚೆಲುವ ಕವನಾ....
ನಗುವೆ ಸುಖದ ಹೂಬನ
ಅನುರಾಗ ಇರುವಾಗ
ಮನೆಯೊಂದು ನಂದನ
ಮನ ನಲಿ ದಿನ
ಒಲವೆ ಚೆಲುವ ಕವನಾ....
ನಗುವೆ ಸುಖದ ಹೂಬನ
ಕರುಳಿನಾ.. ಕುಡಿಯಿದೆ
ಕಂಗಳು...ಬಾಳಿಗೆ
ಹೃದಯವು ಬಯಸಿದೆ....ಏಏಏ
ಕಂದನಾ... ಏಳಿಗೆ
ಕಿರುನೋವೇ ಆದರೂ.....ಊ
ಈ ಜೀವ ಸಹಿಸದು
ನಗು ಸದಾ ನಗು
ಒಲವೆ ಚೆಲುವ ಕವನಾ....
ನಗುವೆ ಸುಖದ ಹೂಬನ
ಅನುರಾಗ ಇರುವಾಗ
ಮನೆಯೊಂದು ನಂದನ
ಮನ ನಲಿ ದಿನ
ಒಲವೆ ಚೆಲುವ ಕವನಾ....
ನಗುವೆ ಸುಖದ ಹೂಬನಾ....
ಡ್ಯಾಡಿ ಜೂಟ್ .... (ಮಗುವಿನ ಧ್ವನಿಯಲ್ಲಿ)
ಒಂದು ಪಪ್ಪಿ ಡ್ಯಾಡಿಗೆ
ಒಂದು ಪಪ್ಪಿ ಮಮ್ಮಿಗೆ
ಮಮ್ಮಿ ಕೊಟ್ಟ ಪಪ್ಪಿ ಸಿಹಿ
ಡ್ಯಾಡಿ ಪಪ್ಪಿ ಇನ್ನು ಸಿಹಿ
ಆ ಹ ಹ ಹ ......(ನಗುತ್ತ)
ದೇವರ ಕೃಪೆಯಲ್ಲಿ
ನಲಿಯಲಿ ಜೀವನ
ಬಾಡದ ಹೂವಿದು.....ಊ
ನಮ್ಮ ಈ.... ಬಂಧನ
ಸವಿಯಾದ ನೆನೆಪಿದೇ...ಏಏಏ
ಮಿಡಿದಿರಲಿ ಎದೆಯಲಿ
ಪ್ರತಿ ಕ್ಷಣ ಕ್ಷಣಾ...
ಒಲವೆ ಚೆಲುವ ಕವನಾ....
ನಗುವೆ ಸುಖದ ಹೂಬನ
ಒಲವೆ ಚೆಲುವ ಕವನಾ....
ನಗುವೆ ಸುಖದ ಹೂಬನ
ಅನುರಾಗ ಇರುವಾಗ
ಮನೆಯೊಂದು ನಂದನ
ಮನ ನಲಿ ದಿನ
ಒಲವೆ ಚೆಲುವ ಕವನಾ..ಆ ಹ ಹ (ನಗುತ್ತ)
ನಗುವೆ ಸುಖದ ಹೂಬನಾ...
ಆ......ಆ ಆಹ ಆ ಹ
ಲಾ ಲಾ..... ಲಾ ಲ ಲಾ
ಆ......ಆ ಆಹ ಆ ಹ
ಹುಂ ಹುಂ ಹುಂ
ಲ ಲ ಲ...ಲಾ ಲ ಲ
ಲಾ ಲಾ ಲ ಲ
ಲಾ ಲಾ ಲ ಲ
ಲಾ..ಲಲ ಲಾ ಲ ಲ
ಆಆ... ಆ...ಆಹ
ಹುಂಹುಂ...ಹುಂ.. ಹುಂಹುಂ