━━━━
ಘಲ್ಲು ಘಲ್ಲೆನುತ ಗೆಜ್ಜೆ ಘಲ್ಲು ಸಾಧೆಮುತ
ಗೆಜ್ಜೆ ಘಲ್ಲು ಸಾಧೆಮುತ
ಬಲ್ಲಿದ ರಂಗನ ವಲ್ಲಿಯ ಮ್ಯಾಲೆ
ಚೆಲ್ಲಿದರೋಕುಳಿಯೋ
ಓಹೋ ಬಲ್ಲಿದರಂಗನ ವಲ್ಲಿಯ ಮ್ಯಾಲೆ
ಚೆಲ್ಲಿದರೋಕುಳಿಯೋ
ಕೋರಸ್
ಅರೆದರು ಅರಿಶಿಣವ
ಅದಕೆ ಬೆರೆಸ್ಯರೆ ಸುಣ್ಣಾವ
ಕೋರಸ್
ಅಂದವುಳ್ಳ ರಂಗನ ಮ್ಯಾಲೆ
ಚೆಲ್ಲಿದರೋಕುಳಿಯೋ
ಕೋರಸ್
ಓಹೋ ಚೆಲ್ಲಿದರೋಕುಳಿಯೋ
ಓಹೋ ಚೆಲ್ಲಿದರೋಕುಳಿಯೋ
ಘಲ್ಲು ಘಲ್ಲೆನುತ ಗೆಜ್ಜೆ ಘಲ್ಲು ಸಾಧೆಮುತ
ಗೆಜ್ಜೆ ಘಲ್ಲು ಸಾಧೆಮುತ
ಬಲ್ಲಿದ ರಂಗನ ವಲ್ಲಿಯ ಮ್ಯಾಲೆ
ಚೆಲ್ಲಿದರೋಕುಳಿಯೋ
ಓಹೋ ಬಲ್ಲಿದರಂಗನ ವಲ್ಲಿಯ ಮ್ಯಾಲೆ
ಚೆಲ್ಲಿದರೋಕುಳಿಯೋ
ಹಾಲಿನೋಕುಳಿಯೋ ಒಳ್ಳೆ ನೀಲಾದೋಕುಳಿಯೊ
ಕೋರಸ್
ಲೋಲನಾದ ರಂಗನ ಮ್ಯಾಲೆ
ಹಾಲಿನೋಕುಳಿಯೊ
ಕೋರಸ್
ಓಹೋ ಹಾಲಿನೋಕುಳಿಯೊ
ಓಹೋ ಹಾಲಿನೋಕುಳಿಯೊ
ಘಲ್ಲು ಘಲ್ಲೆನುತ ಗೆಜ್ಜೆ ಘಲ್ಲು ಸಾಧೆಮುತ
ಗೆಜ್ಜೆ ಘಲ್ಲು ಸಾಧೆಮುತ
ಬಲ್ಲಿದ ರಂಗನ ವಲ್ಲಿಯ ಮ್ಯಾಲೆ
ಚೆಲ್ಲಿದರೋಕುಳಿಯೋ
ಓಹೋ ಬಲ್ಲಿದರಂಗನ ವಲ್ಲಿಯ ಮ್ಯಾಲೆ
ಚೆಲ್ಲಿದರೋಕುಳಿಯೋ
ತುಪ್ಪ ದೋಕುಳಿಯೋ ಒಳ್ಳೆ ಒಪ್ಪದೋಕುಳಿಯೋ
ಕೋರಸ್
ಒಪ್ಪವುಳ್ಳ ರಂಗನ ಮ್ಯಾಲೆ
ತುಪ್ಪದೋಕುಳಿಯೊ
ಕೋರಸ್
ಓಹೋ ತುಪ್ಪದೋಕುಳಿಯೊ
ಓಹೋ ತುಪ್ಪದೋಕುಳಿಯೊ
ಘಲ್ಲು ಘಲ್ಲೆನುತ ಗೆಜ್ಜೆ ಘಲ್ಲು ಸಾಧೆಮುತ
ಗೆಜ್ಜೆ ಘಲ್ಲು ಸಾಧೆಮುತ
ಬಲ್ಲಿದ ರಂಗನ ವಲ್ಲಿಯ ಮ್ಯಾಲೆ
ಚೆಲ್ಲಿದರೋಕುಳಿಯೋ
ಓಹೋ ಬಲ್ಲಿದರಂಗನ ವಲ್ಲಿಯ ಮ್ಯಾಲೆ
ಚೆಲ್ಲಿದರೋಕುಳಿಯೋ
ಗಂಧದೋಕುಳಿಯೋ ಒಳ್ಳೆ ಚೆಂದದೋಕುಳಿಯೋ
ಕೋರಸ್
ಅಂದವುಳ್ಳ ರಂಗನ ಮ್ಯಾಲೆ
ಚೆಂದದೋಕುಳಿಯೋ
ಕೋರಸ್
ಓಹೋ ಚೆಂದದೋಕುಳಿಯೋ
ಓಹೋ ಚೆಂದದೋಕುಳಿಯೋ
ಘಲ್ಲು ಘಲ್ಲೆನುತ ಗೆಜ್ಜೆ ಘಲ್ಲು ಸಾಧೆಮುತ
ಗೆಜ್ಜೆ ಘಲ್ಲು ಸಾಧೆಮುತ
ಬಲ್ಲಿದ ರಂಗನ ವಲ್ಲಿಯ ಮ್ಯಾಲೆ
ಚೆಲ್ಲಿದರೋಕುಳಿಯೋ
ಓಹೋ ಬಲ್ಲಿದರಂಗನ ವಲ್ಲಿಯ ಮ್ಯಾಲೆ
ಚೆಲ್ಲಿದರೋಕುಳಿಯೋ
ಘಲ್ಲು ಘಲ್ಲೆನುತ ಗೆಜ್ಜೆ ಘಲ್ಲು ಸಾಧೆಮುತ
ಗೆಜ್ಜೆ ಘಲ್ಲು ಸಾಧೆಮುತ
ಬಲ್ಲಿದ ರಂಗನ ವಲ್ಲಿಯ ಮ್ಯಾಲೆ
ಚೆಲ್ಲಿದರೋಕುಳಿಯೋ
ಓಹೋ ಬಲ್ಲಿದರಂಗನ ವಲ್ಲಿಯ ಮ್ಯಾಲೆ
ಚೆಲ್ಲಿದರೋಕುಳಿಯೋ
ಓಹೋ ಬಲ್ಲಿದರಂಗನ ವಲ್ಲಿಯ ಮ್ಯಾಲೆ
ಚೆಲ್ಲಿದರೋಕುಳಿಯೋ
ಓಹೋ ಬಲ್ಲಿದರಂಗನ ವಲ್ಲಿಯ ಮ್ಯಾಲೆ
ಚೆಲ್ಲಿದರೋಕುಳಿಯೋ
ಓಹೋ ಬಲ್ಲಿದರಂಗನ ವಲ್ಲಿಯ ಮ್ಯಾಲೆ
ಚೆಲ್ಲಿದರೋಕುಳಿಯೋ
ರಂಗನಾಥ್