Hi
Chorus
(M) ನೋಡಿವಳಂದಾವ
ಮುತ್ತಿನ ಮಾಲೆ ಚಂದಾವ....
ನೋಡಿವಳಂದಾವ
ಮುತ್ತಿನ ಮಾಲೆ ಚಂದಾವ
ಇವಳು ಯಾವೂರ ಚೆಲುವೆ ಶಿವ
(F) ಹೇಳಲ್ಲ.....
ಹೇಳಲ್ಲ.....
ನಿಂಗತೂ ಹೇಳಲ್ಲ....
Chorus
(M) ನನಗೆ ನೀನು ಯಾರೋ
(F) ಗೊತ್ತಿಲ್ಲ
(M) ಕನಸಲಿ ನೀನು ಎಂದು
(F) ಬಂದಿಲ್ಲಾ...
(M) ನಿನ್ನ ಊರು ಕೇಳಲ್ಲ
ನಂಗೆ ಬ್ಯಾಗ್ ರೌಂಡ್ ಬೇಕಿಲ್ಲ
ನಿನ್ನ ಬಂಧೂ ಬಳಗನೂ....
ನಂಗೆ ಯಾರೂ ಗೊತ್ತಿಲ್ಲ
ಇವಳು ಯಾವೂರ ಚೆಲುವೆ ಶಿವ....
(F) ಹೇಳಲ್ಲ.....
ಹೇಳಲ್ಲ.....
ನಿಂಗತೂ ನಾ ಹೇಳಲ್ಲ.....
(F) ದೇವರು ಪ್ರೀತಿಯ ಒಳಗೆ
(M) ಇರುತಾನೆ
(F)ಹುಃ... ಎಲ್ಲರ ಹೃದಯದ ಬಳಿಗೆ
(M) ಬರುತಾನೆ
ಅವನು ಟೈಮು ನೋಡಲ್ಲ
ಎಂದು ಜಾತಿ ಕೇಳಲ್ಲ
ಕಳ್ಳ ಕೇಡಿ ಅಂತಾನೂ...
ಭೇದ ಬಾವ ಮಾಡಲ್ಲ
ಇವನು ಯಾವೂರ ಚೆಲುವ ಶಿವ
(M) ಹೇಳಲ್ಲ......
ಹೇಳಲ್ಲ......
ನಿಂಗತೂ ನಾ ಹೇಳಲ್ಲ...
(F) ನೋಡಿವನಂದಾವ
ಅವನ ನೋಟ ಚಂದಾವ
ನೋಡಿವನಂದಾವ
ಅವನ ನೋಟ ಚಂದಾವ
Thank You