5ನೇ ವರ್ಷದ 03/05/2022
ನನ್ನ ಮುದ್ದಿನ ಮಗಳು ಹಂಸಸಾಗರಿ ಎಂ.ಜಿ
ಹುಟ್ಟಿದ ಹಬ್ಬ ದ ಶುಭಾಶಯಗಳು
ಹಂಸಸಾಗರಿ ಎಂ. ಜಿ.
ನಗುತ ನಗುತ ಬಾಳು ನೀನು
ನೂರು ವರುಷಾ
ಎಂದು ಹೀಗೆ ಇರಲಿ ಇರಲಿ
ಹರುಷ ಹರುಷಾ
ಬಾಳಿನ ದೀಪ ನಿನ್ನ ನಗು
ದೇವರ ರೂಪ ನೀನೆ ಹಂಸ
ನಗುತ ನಗುತ ಬಾಳು ನೀನು
ನೂರು ವರುಷಾ
ಎಂದು ಹೀಗೆ ಇರಲಿ ಇರಲಿ
ಹರುಷ ಹರುಷಾ
ಉಲ್ಲಾಸದ ಶುಭ ದಿನಕೆ,
ಸಂತೋಷವೇ ಉಡುಗೊರೆಯು
ಹುಟ್ಟಿದ ಹಬ್ಬ ದ ಶುಭಾಶಯಗಳು
ಹಂಸಸಾಗರಿ ಎಂ.ಜಿ
ಹೂವು ನಕ್ಕಾಗ ತಾನೇ, ಅಂದ
ಇರುವುದು, ದುಂಬಿ ಬರುವುದು
ಹಂಸ ನಕ್ಕಾಗ ತಾನೇ
ಬೆಳಕು ಬರುವುದು ಕಡಲು
ಕುಣಿಯುವುದು
ಸೂರ್ಯನಾಡೋ ಜಾರೋ ಆಟ
ಬಾನುನಗಲೆಂದೇ
ಬೀಸೋ ಗಾಳಿ ತೂಗೋ ಪೈರು
ಭೂಮಿ ನಗಲೆಂದೇ
ದೇವರು ತಂದ ಹಂಸಳಾ
ಅಂದ ಎಲ್ಲರೂ ನಗಲೆಂದೇ
ನಗುತ ನಗುತ ಬಾಳು ನೀನು
ನೂರು ವರುಷಾ
ಎಂದು ಹೀಗೆ ಇರಲಿ ಇರಲಿ
ಹರುಷ ಹರುಷಾ
ಹುಟ್ಟಿದ ಹಬ್ಬ ದ ಶುಭಾಶಯಗಳು
ಹಂಸಸಾಗರಿ ಎಂ.ಜಿ
ಆಕಾಶದಾಚೆ ಎಲ್ಲೋ
ದೇವರಿಲ್ಲವೋ ಹುಡುಕಬೇಡವೋ
ಆ ಮಾಯಗಾರ ತಾನು
ಗಿರಿಯಲಿಲ್ಲವೋ ಗುಡಿಯಲಿಲ್ಲವೋ
ಪ್ರೀತಿಯಲ್ಲಿ ಸ್ನೇಹದಲ್ಲಿ
ಇರುವನು ಒಂದಾಗಿ
ತಂಪಿನಲ್ಲು ಕಂಪಿನಲ್ಲು
ಬರುವನು ಹಿತವಾಗಿ
ಸಂತಸದಲ್ಲಿ ಸಂಭ್ರಮದಲ್ಲಿ
ಮಕ್ಕಳ ನಗುವಾಗಿ
ನಗುತ ನಗುತ ಬಾಳು ನೀನು
ನೂರು ವರುಷಾ
ಎಂದು ಹೀಗೆ ಇರಲಿ ಇರಲಿ
ಹರುಷ ಹರುಷಾ
ಬಾಳಿನ ದೀಪ ನಿನ್ನ ನಗು
ದೇವರ ರೂಪ ನೀನೆ ಹಂಸ
ನಗುತ ನಗುತ ಬಾಳು ನೀನು
ನೂರು ವರುಷಾ
ಎಂದು ಹೀಗೆ ಇರಲಿ ಇರಲಿ
ಹರುಷ ಹರುಷಾ
ಉಲ್ಲಾಸದ ಶುಭ ದಿನಕೆ,
ಸಂತೋಷವೇ ಉಡುಗೊರೆಯು
ಉಲ್ಲಾಸದ ಶುಭ ದಿನಕೆ,
ಸಂತೋಷವೇ ಉಡುಗೊರೆಯು
ಗಣೀಯ ರಮ್ಯಗಾನ ಸಿಂಧೂ
GANESH GOWDA 7407