ಚಿತ್ರ: ಜ್ವಾಲಾಮುಖಿ 1985
ಗಾಯಕರು: ರಾಜ್ ಕುಮಾರ್, ಬೆಂಗಳೂರ್ ಲತಾ
ಸಂಗೀತ: ಎಂ.ರಂಗರಾವ್
ಗಂ: ಏಕೋ, ಏನೋ, ಈ ನನ್ನ ಮನವು
ಉಯ್ಯಾಲೆಯಾಗಿ.. ತೂ..ಗಿದೆ..
ಏಕೋ, ಏ..ನೋ, ಈ ನನ್ನ ಮನವು..ಉ
ಉಯ್ಯಾಲೆಯಾಗಿ ತೂ..ಗಿ..ದೆ..
ಎಂದೂ ಕಾಣೆ, ನೂರೆಂಟು ಬಯಕೆ
ಎಂದೂ.. ಕಾಣೆ, ನೂರೆಂಟು ಬಯಕೆ
ಹೊಸ ರಾ..ಗವನ್ನು ಹಾ..ಡಿದೆ..ಎ
ಹೆ: ಏಕೋ, ಏ..ನೋ, ಈ ನನ್ನ ಮನವು
ಉಯ್ಯಾಲೆಯಾಗಿ ತೂ..ಗಿದೆ...
ಎಂದೂ ಕಾಣೆ, ನೂರೆಂಟು ಬಯಕೆ
ಎಂದೂ.. ಕಾಣೆ, ನೂರೆಂಟು ಬಯಕೆ
ಹೊಸ ರಾ..ಗವನ್ನು ಹಾ..ಡಿದೆ...ಎ
ಗಂ: ಏ..ಕೋ, ಏ..ನೋ, ಈ ನನ್ನ ಮನವು..ಉ
ಉಯ್ಯಾ..ಲೆಯಾಗಿ ತೂ..ಗಿ..ದೆ..
ಗಂ: ಬಿಸಿಲಾ..ದರೇನು, ಮಳೆಯಾ..ದರೇನು
ಇಂದೇಕೋ ನಾ ಕಾಣೆ ಹಾ..ಯಾಗಿದೆ..
ಹೆ: ಹೂ..ವಾದರೇನು ಮುಳ್ಳಾ..ದರೇನು
ಇಂದೇನೋ ನನಗೆಲ್ಲಾ ಸೊಗಸಾ..ಗಿದೆ
ಗಂ: ಎದೆಯಲ್ಲಿ ಸಂತೋಷ ಕಡಲಾ..ಗಿದೆ
ಎದೆಯಲ್ಲಿ ಸಂತೋಷ ಕಡಲಾ..ಗಿದೆ
ಮನದಲ್ಲಿ ಹೊಸ ಆಸೆ ಕುಣಿದಾಡಿದೆ..ಎ
ಹೆ: ಏ..ಕೋ, ಏ..ನೋ, ಈ ನನ್ನ ಮನವು
ಉಯ್ಯಾ..ಲೆಯಾಗಿ ತೂ...ಗಿ..ದೆ..
ಹೆ: ಬದುಕೆಲ್ಲ ಹೀಗೆ ಉಲ್ಲಾ..ಸದಿಂದ
ಒಂದಾಗಿ ಇರುವಾ..ಸೆ ನನಗಾ..ಗಿದೆ
ಗಂ: ಅನುರಾ..ಗ ತಂದ ಆ..ನಂದದಿಂದ
ಈ ಬಾಳ ಸಂ..ಗೀತ ಹಿತವಾಗಿದೆ...ಎ ಏ
ಹೆ: ನೀಡಾಡೊ ಮಾತೆಲ್ಲ ಸವಿಯಾ..ಗಿದೆ
ನೀಡಾಡೊ ಮಾತೆಲ್ಲ.. ಸವಿಯಾ..ಗಿದೆ
ಇಂದೇಕೋ ನಮಗೆಲ್ಲಾ ಹೊಸದಾಗಿದೆ
ಗಂ: ಏ..ಕೋ, ಏ..ನೋ, ಈ ನನ್ನ ಮನವು
ಉಯ್ಯಾ..ಲೆಯಾಗಿ ತೂ....ಗಿದೆ..
ಹೆ: ಎಂದೂ ಕಾಣೆ ನೂ..ರೆಂಟು ಬಯಕೆ
ಎಂದೂ ಕಾಣೆ ನೂ..ರೆಂಟು ಬಯಕೆ
ಹೊಸ ರಾಗವನ್ನು ಹಾಡಿದೆ
ಗಂ: ಏ..ಕೋ, ಏ..ನೋ, ಈ ನನ್ನ ಮನವು
ಉಯ್ಯಾ..ಲೆಯಾಗಿ ತೂ..ಗಿದೆ...
ಹೆ: ಆ...ಅ...ಆ...
ಗಂ: ಆ...ಅ..ಆ..ಆ..ಆ...
ಹೆ: ಆ...ಅ.ಆ...
ಗಂ: ಆ...ಹ...
ಹೆ: ಆ...ಅ.ಆ...
ಗಂ: ಆ...ಹ...
Nagesh 333