menu-iconlogo
huatong
huatong
dr-rajkumar-navaduva-nuduye-cover-image

Navaduva Nuduye

Dr. Rajkumarhuatong
由mwbryson上传

ಆ ಆಹ ಆಹ ಆಹಹಾ ..

ಓಹೊಹೋ ಓ ಹೊಹೊಹೊಹೋ

ನಾವಾಡುವ ನುಡಿಯೇ ಕನ್ನಡ ನುಡಿ

ಚಿನ್ನದ ನುಡಿ

ಸಿರಿಗನ್ನಡ ನುಡಿ

ನಾವಿರುವ ತಾಣವೆ ಗಂಧದ ಗುಡಿ

ಅಂದದ ಗುಡಿ

ಚೆಂದದ ಗುಡಿ

ನಾವಾಡುವ ನುಡಿಯೇ ಕನ್ನಡ ನುಡಿ

ನಾವಿರುವ ತಾಣವೆ ಗಂಧದ ಗುಡಿ

ಅಂದದ ಗುಡಿ ಗಂಧದ ಗುಡಿ

ಚೆಂದದ ಗುಡಿ ಶ್ರೀಗಂಧದ ಗುಡಿ

ಆಹಹಾ ಆಹಹಾ ಆಹಹಾ..ಆಹಹಾ ಆಹಹಾ ಆಹಹಾ

ಹಸುರಿನ ಬನಸಿರಿಗೇ ಒಲಿದು

ಸೌಂದರ್ಯ ಸರಸ್ವತಿ ಧರೆಗಿಳಿದು

ಆಹಹಾ ಓ ಹೊ ಹೋ..ಆಆ ಓ ಹೋ

ಹರಿಯುವ ನದಿಯಲಿ ಈಜಾಡಿ

ಹೂಬನದಲಿ ನಲಿಯುತ ಓಲಾಡಿ

ಚೆಲುವಿನ ಬಲೆಯ ಬೀಸಿದಳು ಈ

ಗಂಧದ ಗುಡಿಯಲಿ ನೆಲೆಸಿದಳು

ಇದು ಯಾರ ತಪಸಿನ ಫಲವೋ

ಈ ಕಂಗಳು ಮಾಡಿದ ಪುಣ್ಯವೋ

ಓ ಹೊ ಹೋ..ಹಾಹ

ನಾವಾಡುವ ನುಡಿಯೇ ಕನ್ನಡ ನುಡಿ

ನಾವಿರುವ ತಾಣವೆ ಗಂಧದ ಗುಡಿ

ಅಂದದ ಗುಡಿ ಗಂಧದ ಗುಡಿ

ಚೆಂದದ ಗುಡಿ ಶ್ರೀಗಂಧದ ಗುಡಿ

ಆಹಹಾ ಆಹಹಾ ಓ ಹೊ ಹೋ..

ಆಹಹಾ ಆಹಹಾ ಆಹಹಾ

ಆ.. ಆಹ.. ಆಹ ಆಅ. ಆಹ.. ಹಾಹ..

i think ur enjoying

ಚಿಮ್ಮುತ ಓಡಿವೆ ಜಿಂಕೆಗಳು

ಕುಣಿದಾಡುತ ನಲಿದಿವೆ ನವಿಲುಗಳು

ಆಹಹಹಾ

ಮುಗಿಲನು ಚುಂಬಿಸುವಾಸೆಯಲಿ

ತೂಗಾಡುತ ನಿಂತ ಮರಗಳಲಿ

ಹಾಡುತಿರೆ ಬಾನಾಡಿಗಳು

ಎದೆಯಲ್ಲಿ ಸಂತಸದಾ ಹೊನಲು

ಇದು ವನ್ಯ ಮೃಗಗಳ ಲೋಕವೋ ಈ

ಭೂಮಿಗೆ ಇಳಿದ ನಾಕವೋ ಆಹಹಾ.ಓಹೋ

ನಾವಾಡುವ ನುಡಿಯೇ ಕನ್ನಡ ನುಡಿ

ಚಿನ್ನದ ನುಡಿ

ಸಿರಿಗನ್ನಡ ನುಡಿ

ನಾವಿರುವ ತಾಣವೆ ಗಂಧದ ಗುಡಿ

ಅಂದದ ಗುಡಿ

ಚೆಂದದ ಗುಡಿ

ನಾವಾಡುವ ನುಡಿಯೇ

ಕನ್ನಡ ನುಡಿ

ನಾವಿರುವ ತಾಣವೆ ಗಂಧದ ಗುಡಿ

ಅಂದದ ಗುಡಿ

ಗಂಧದ ಗುಡಿ

ಚೆಂದದ ಗುಡಿ

ಶ್ರೀಗಂಧದ ಗುಡಿ

ಆಹಹಾ ಆಹಹಾ ಆಹಹಾ..ಆಹಹಾ ಆಹಹಾ ಆಹಹಾ

热门翻唱

猜你喜欢

查看更多logo

相关歌单

查看更多logo