menu-iconlogo
huatong
huatong
avatar

Baa Thaayi Bharathiye [Thaayi Karulu]

Dr.P.B.Srinivashuatong
NandanaBhathuatong
歌词
作品
ಬಾ ತಾಯಿ ಭಾರತಿಯೇ

ಭವ ಬಾಗೀರಥಿಯೇ

ಹೃದಯವೀಣೆಯ ಮೀಟಿ

ಮಧುರ ಗೀತೆಯ ನೀಡೆ

ಬಾ ತಾಯಿ ಭಾರತಿಯೇ

ಭವ ಬಾಗೀರಥಿಯೇ

0.39 <<<<<<0>>>>>>>

<> Movie: Taayiya Karulu <> Song: Baa Thayi Bharathiye <>

<> Main Singer : Dr.P.B.Srinivas <>

0.39 <<<<<<0>>>>>>>

ಕನ್ನಡದ ಕಸ್ತೂರಿ ತಿಲಕವಿಟ್ಟು

ಕನ್ನಡದ ಕಾವ್ಯಗಳ ಮಾಲೆ ತೊಟ್ಟು

0.58 <0>

ಕನ್ನಡದ ಕಸ್ತೂರಿ ತಿಲಕವಿಟ್ಟು....

ಕನ್ನಡದ ಕಾವ್ಯಗಳ ಮಾಲೆ ತೊಟ್ಟು

ಕನ್ನಡದ ಕಾಲ್ಗೆಜ್ಜೆ ನಾದ ಕೊಟ್ಟು

ಹೊನ್ನುಡಿಯ ಭೂಮಿಯಲಿ ಹೆಜ್ಜೆ ಇಟ್ಟು....

ಬಾ ತಾಯಿ ಭಾರತಿಯೇ

ಭವ ಬಾಗೀರಥಿಯೇ

ಹೃದಯವೀಣೆಯ ಮೀಟಿ

ಮಧುರ ಗೀತೆಯ ನೀಡೆ

ಬಾ ತಾಯಿ ಭಾರತಿಯೇ

ಭವ ಬಾಗೀರಥಿಯೇ

2.01 <<<<<<0>>>>>>>

<> Main Music : G.K.Venkatesh <> <> Lyrics : G.V.Iyer <>

<> Uploaded By : P.R.Nandan Bhat [Starmaker ID: 13366824609] <>

2.01 <<<<<<0>>>>>>>

ಕಾವೇರಿ ಕಾಲ್ತೊಳೆಯೇ

ಕಾದಿರುವಳು......

ಗೋದಾವರೀ ದೇವಿ

ಹೂ ಮುಡಿವಳು

2.22 <0>

ಕಾವೇರಿ ಕಾಲ್ತೊಳೆಯೇ

ಕಾದಿರುವಳು......

ಗೋದಾವರೀ ದೇವಿ

ಹೂ ಮುಡಿವಳು

ಒಡಲೆಲ್ಲ ಸಿಂಗರಿಸೆ

ತುಂಗೆ ಇಹಳು

ಒಡನಾಡಿ ಭದ್ರೆ ತಾ

ಜೊತೆಗಿರುವಳು.....

ಬಾ ತಾಯಿ ಭಾರತಿಯೇ

ಭವ ಬಾಗೀರಥಿಯೇ

ಹೃದಯವೀಣೆಯ ಮೀಟಿ

ಮಧುರ ಗೀತೆಯ ನೀಡೆ

ಬಾ ತಾಯಿ ಭಾರತಿಯೇ

ಭವ ಬಾಗೀರಥಿಯೇ

更多Dr.P.B.Srinivas热歌

查看全部logo