menu-iconlogo
huatong
huatong
avatar

Nagabeku Nagisabeku [Nakkare Ade Swarga]

Dr.P.B.Srinivashuatong
NandanaBhathuatong
歌词
作品
0.03 ನಗಬೇಕು ನಗಿಸಬೇಕು

0.07 ಇದೇ ನನ್ನ ಧರ್ ಮಾ

0.13 ನಾಗಲಾರೆ ಅಳುವೇ ಎಂದರೇ

0.16 ಅದು ನಿಮ್ಮ ಕರ್ ಮಾ

0.20 ನಗಬೇಕು ನಗಿಸಬೇಕು

0.24 ಇದೇ ನನ್ನ ಧರ್ ಮಾ

0.30 ನಾಗಲಾರೆ ಅಳುವೇ ಎಂದರೇ

0.33 ಅದು ನಿಮ್ಮ ಕರ್ ಮಾ

0.54 Movie Name : Nakkare Ade Swarga; Song: Nagabeku Nagisabeku; Main Singer : Dr.P.B.Srinivas; Music : M Ranga Rao; Lyrics : R.N.Jayagopal; Uploaded By : P.R. Nandana Bhat; Please share sing and comment

0.59 ಜನನದಲೂ ಅಳು ಇಹುದು

1.02 ಮರಣದಲು ಅಳು ಇಹುದು

1.05 ಜನನದಲೂ ಅಳು ಇಹುದು

1.09 ಮರಣದಲು ಅಳು ಇಹುದು....

1.12 ಜೀವಿಸಿಹ ದಿನದೊಳಗೆ

1.15 ನಗಬಾರದೇ ಅರೆಗಳಿಗೆ……

1.19 ಜೀವಿಸಿಹ ದಿನದೊಳಗೆ

1.22 ನಗಬಾರದೇ ಅರೆಗಳಿಗೆ

1.27 ನಗಬೇಕು ನಗಿಸಬೇಕು

1.30 ಇದೇ ನನ್ನ ಧರ್ ಮಾ

1.37 ನಾಗಲಾರೆ ಅಳುವೇ ಎಂದರೇ

1.40 ಅದು ನಿಮ್ಮ ಕರ್… ಮಾ

2.06 ******

2.10 ಹಣಕಾಸಿನ ಖರ್ಚಿಲ್ಲ

2.14 ರೇಷನ್ ಕಾರ್ಡ್ ಬೇಕಿಲ್ಲ

2.17 ಬ್ಲ್ಯಾಕ್ ಮಾರ್ಕೆಟ್ ಸರಕಲ್ಲ

2.21 ಮನದೊಳಗೆ ಇಹುದಲ್ಲ

2.24 ನಗಿಸುತಲೀ ನೀಗಿಸುವ

2.28 ವಿಕಟಕವಿ ಬೇಸರವ

2.31 ನಗಿಸುತಲೀ ನೀಗಿಸುವ…..

2.34 ವಿಕಟಕವಿ ಬೇಸರವ.....

2.37 ನುಂಗುತಲಿ ತನ್ನೆದೆಯ

2.41 ದುಗುಡಗಳ ಸಾಸಿರವ…..

2.44 ನುಂಗುತಲಿ ತನ್ನೆದೆಯ

2.47 ದುಗುಡಗಳ ಸಾಸಿರವ

2.52 ನಗಬೇಕು ನಗಿಸಬೇಕು

2.55 ಇದೇ ನನ್ನ ಧರ್ ಮಾ

3.01 ನಾಗಲಾರೆ ಅಳುವೇ ಎಂದರೇ

3.04 ಅದು ನಿಮ್ಮ ಕರ್ಮಾ

3.07 *****

更多Dr.P.B.Srinivas热歌

查看全部logo