menu-iconlogo
huatong
huatong
avatar

Bere Yenu Beda Endigu

Dr.RajKumar/Vani Jairamhuatong
naturalznaturalhuatong
歌词
作品
ಬೇರೆ ಏನು ಬೇಡ ಎಂದಿಗೂ ನೀನು

ನನ್ನವಳಾಗೂ ಇನ್ನೇನನು... ನಾ ಕೇಳೆನು

ಚಿನ್ನ... ನಾ ಕೇಳೆನು ಬೇರೆ ಏನು ಬೇಡ

ಎಂದಿಗೂ ನೀನು ನನ್ನವಳಾಗೂ..ಇನ್ನೇನನು..ನಾ

ಕೇಳೆನು ಚಿನ್ನ... ನಾ ಕೇಳೆನು

ಹಾ... ಹಹಹಾ.... ಹಾಆಆಆಆ ಆ...

ಸೌಂದರ್ಯವೆಲ್ಲಾ..ಒಂದಾಗಿ ಸೇ..ರಿ

ನನಗಾಗಿ ಹೀಗೆ ಹೆಣ್ಣಾಯಿತೇನೋ

ಬಾನಲ್ಲಿ ಓಡೋ.... ಮಿಂಚೊoದು

ಜಾರಿ..ನಿನ್ನ ಕಣ್ಣ ಸೇರಿ ನನ್ನ ಕೂಗಿತೇನೋ

ನಿನ್ನ ನಾನು ನೋಡಿದಾಗಲೇ

ಲಲ್ಲ ಲಲ್ಲಲಾ

ನನ್ನ ಮನಸು ಹೇಳಿತಾಗಲೇ

ಲಲ್ಲ ಲಲ್ಲಲಾ

ಬಿಡ ಬೇಡವೋ.. ಈ ಹೆಣ್ಣನೂ

ಬೇರೆ ಏನು ಬೇಡ ಎಂದಿಗೂ ನೀನು ನನ್ನವನಾಗೂ

ಇನ್ನೇನನು.... ನಾ ಕೇಳೆನು ನಿನ್ನ...ನಾ ಕೇಳೆನು

ಹಾ... ಹಹಹಾ.... ಆಆ...ಆಆಆ ಆ...

ಈ ನಿನ್ನ ಸ್ನೇಹಾ.. ತಂಗಾಳಿಯಂ...ತೆ

ಒಂದೊಂದು ಮಾತು... ಬಂಗಾರದಂತೆ

ಉರಿ ಬಿಸಿಲು ಕೂಡ... ಬೆಳದಿಂಗಳಂತೆ

ನಿನ್ನ ಸೇರಿ ಜೀವ ನಲಿಯುತು

ಲಾ ಲಾ ಲಾಲಾ ಲಾ

ಎಲ್ಲ ಚಿಂತೆ ದೂರವಾಯಿತು

ಲಾ ಲಾ ಲಾಲಾ ಲಾ

ಸುಖವಾಗಿದೆ ಹಾ..ಯಾಗಿದೆ

ಹ. ಬೇರೆ ಏನು ಬೇಡ ಎಂದಿಗೂ ನೀನು ನನ್ನವಳಾಗೂ

ಇನ್ನೇನನು... ನಾ ಕೇಳೆನು ಚಿನ್ನ... ನಾ ಕೇಳೆನು

ಬೇರೆ ಏನು ಬೇಡ ಎಂದಿಗೂ ನೀನು ನನ್ನವನಾಗೂ

ಇನ್ನೇನನು... ನಾ ಕೇಳೆನು

ನಿನ್ನ... ನಾ ಕೇಳೆನು

ಆ... ಆಆಹಾ.... ಆಆಆ ಆಆಆಆ ಹಾ

ಆ... ಆಆಹಾ... ಆಆಆ ಆಆಆಆ ಹಾ

更多Dr.RajKumar/Vani Jairam热歌

查看全部logo