menu-iconlogo
huatong
huatong
ganapati-dasaneniso-ninna-cover-image

Dasaneniso ninna

Ganapatihuatong
GanapatiDHegdehuatong
歌词
作品
ದಾಸನೆನಿಸೋ ನಿನ್ನ ಶ್ರೀನಿವಾಸ ಕ್ಷಮಿಸೋ ಎನ್ನಾ 2 ಆಶಪಾಶಗಳಲ್ಲಿ ಘಾಸಿ ಬಿದ್ದೇನೋ ರಂಗ 2 ದೋಷ ರಹಿತ ಪರಮೇಶ ರಕ್ಷಿಸೋ ಎನ್ನಾ 2 ದಾಸನೆನಿಸೋ

ತರಳ ಪ್ರಹ್ಲಾದನ ಸರಳ ಭಕ್ತಿಗೆ ಮೆಚ್ಚಿ 4 ದುರುಳ ದೈತ್ಯನ ಪಿಡಿದು, ಕರುಳ ಬಗೆದ ಹರಿ 2 ದಾಸನೆನಿಸೋ

ಎಲ್ಲ ಭಕ್ತರ ಮನ ಸಲ್ಲಿಸಿ ಸಲಹುವ 4 ಮಳ್ಳಿನಾಥ ಪುರದ ಚೆಲ್ವ ಶ್ರೀ ಕೃಷ್ಣನು 2 ದಾಸನೆನಿಸೋ

更多Ganapati热歌

查看全部logo