menu-iconlogo
huatong
huatong
avatar

Nanna Edeya Gode Mele Charminar

Harihuatong
mickey44824huatong
歌词
作品

Please Like Fallow

ನನ್ನ ಎದೆಯ ಗೋಡೆ ಮೇಲೆ

ನಿನಗಾಗಿ ಬರೆದ ಓಲೆ

ನನ್ನ ಎದೆಯ ಗೋಡೆ ಮೇಲೆ

ನಿನಗಾಗಿ ಬರೆದ ಓಲೆ

ನೀ ಬಂದು ಓದುವ ಮುನ್ನ

ಬಹು ದೂರ ಸಾಗಿದೆ ನನ್ನಿ ಪಯಣ

ನೂರು ನೆನಪು ಒಂದೇ ಬಾರಿ

ಕೂಡಿ ಕೊಂಡು ಕಾಡೋ ಮುನ್ನ

ನೀನೊಮ್ಮೆ ಮನ್ನಿಸು ನನ್ನ

ಮರು ಜನ್ಮ ವಿದ್ದರೆ ಸೇರೆ ನನ್ನ

ಮರು ಜನ್ಮ ವಿದ್ದರೆ ಸೇರೆ ನನ್ನ

ನನ್ನ ಏನು ಕೇಳಬೇಡ

ಹಿಂಬಾಲಿಸಿ ನೀ ಬರಬೇಡ

ಕೈಚಾಚಿ ನನ್ನ ಕರೀಬೇಡ

ಎಲ್ಲೆ ಇದ್ದರೂ ನನ್ನ ನಲ್ಲೇ

ನೀ ನಗುತ ಸುಖವಾಗಿರು

ಅನುಕ್ಷಣವೂ ಖುಷಿಯಾಗಿರು

ಕಾಪಾಡಲಿ ಆ ದೇವರು

ನನ್ನ ಎದೆಯ ಗೋಡೆ ಮೇಲೆ

ನಿನಗಾಗಿ ಬರೆದ ಓಲೆ

ನೀ ಬಂದು ಓದುವ ಮುನ್ನ

ಬಹು ದೂರ ಸಾಗಿದೆ ನನ್ನೀ ಪಯಣ

ಓ..............

ಎದೆಯ ಕಡಲ ದಡದ ಮೇಲೆ

ನೀ ನಡೆದ ಹೆಜ್ಜೆಯ ಗುರುತು

ಹೇಗೆ ಅಳಿಸಲಿ ನಿನ್ನ ನಾ ಮರೆತು

ನಿನ್ನ ನೆನಪಿನ ನೆರಳಿನಲ್ಲಿ

ದಿನ ಕಳೆದೆ ಉಸಿರಾಡುತ

ದೂರದಿಂದಲೇ ನೋಡಿ ನಗುತ

ಮನಸಾರೆ ಹಾರೈಸುತ

更多Hari热歌

查看全部logo

猜你喜欢