menu-iconlogo
huatong
huatong
-sankranthi-bantu-cover-image

Sankranthi Bantu~♥~@ ರವಿ ನಾಯ್ಕ ~♥~

~♥~@ ರವಿ ನಾಯ್ಕ ~♥~huatong
Ravidya__star791huatong
歌词
作品
F:ಸಂಕ್ರಾಂತಿ ಬಂತು

ಮನಸಲ್ಲಿ ಮನಸೋ

ಅಪ್ಲೋಡರ್ : ಸ್ಟಾರ್ ಸಿಂಗರ್ಸ ಗ್ರೂಪ್ ನ ಉದಯೋನ್ಮುಖ ಗಾಯಕ

~ ~ ರವಿ ನಾಯ್ಕ ~ ~

ಅರ್ಪಣೆ : ಕಲಾವಿದ ಪ್ಯಾಮಿಲಿ

ಆರಾಧ್ಯಾ ಮೆಲೋಡಿಸ್‌ ಕಾರವಾರ

ಡಿಜಿಟಲ್ ಟ್ರ್ಯಾಕ್ ಗಾಗಿ ರವಿ ನಾಯ್ಕ ಅಂತ ಕನ್ನಡದಲ್ಲಿ ಸರ್ಚ್ ಮಾಡಿ

M:ಸಂಕ್ರಾಂತಿ ಬಂತು

ಮನಸಲ್ಲಿ ಮನಸೋ

ಎಳ್ಳು ಬೆಲ್ಲ ಬೀರಾಯಿತು ಕೊಟ್ಟು ತಗೊ ಮಾತಾಯಿತೊ

ಮುತ್ತಾಯಿತೊ ಮತ್ತಾಯಿತೊ

ಮೈಯಲ್ಲಿ ಏರುತಿದೆ ಮನ್ಮಥನ ಅಂಬುಗಳು

F:ಸಂಕ್ರಾಂತಿ ಬಂತು

ಮನಸಲ್ಲಿ ಮನಸೋ

ಎಳ್ಳು ಬೆಲ್ಲ ಬೀರಾಯಿತು ಕೊಟ್ಟು ತಗೊ ಮಾತಾಯಿತೊ

ಮುತ್ತಾಯಿತೊ ಮತ್ತಾಯಿತೊ

ಮೈಯಲ್ಲಿ ಏರುತಿದೆ ಮನ್ಮಥನ ಅಂಬುಗಳು

ಅಪ್ಲೋಡರ್ : ಸ್ಟಾರ್ ಸಿಂಗರ್ಸ ಗ್ರೂಪ್ ನ ಉದಯೋನ್ಮುಖ ಗಾಯಕ

~ ~ ರವಿ ನಾಯ್ಕ ~ ~

ಅರ್ಪಣೆ : ಕಲಾವಿದ ಪ್ಯಾಮಿಲಿ

ಆರಾಧ್ಯಾ ಮೆಲೋಡಿಸ್‌ ಕಾರವಾರ

ಡಿಜಿಟಲ್ ಟ್ರ್ಯಾಕ್ ಗಾಗಿ ರವಿ ನಾಯ್ಕ ಅಂತ ಕನ್ನಡದಲ್ಲಿ ಸರ್ಚ್ ಮಾಡಿ

F: ಹದಿನಾರು ದಾಟಿದ ಎಳೆ_ಮೈಯಿ_ಕೇಳಿದ

ಚಲುವಾ ಚಲುವಾ ನೀನೇನಾ

M: ದಿನಾ ರಾತ್ರಿ ಕಾಡಿದ ಕುಡಿ_ಮೀಸೆ_ಕೂಗಿದಾ

ಚಲುವೆ ಚಲುವೆ ನೀನೆನಾ

F: ಕಣ್ಣಿಗಿಟ್ಟ ಕಪ್ಪು ಕಾಡಿಗೆ

ಮೂಗಿಗಿಟ್ಟ ಕೆಂಪು ಮೂಗುತಿ

ನಡೆಸಿದ ಹುಡುಕಾಟ ನಿನಗೇ...

M: ಅತ್ತಾ ಇತ್ತಾ ಆಡೊ ಮನಸು

ಚಿತ್ತ ಭಂಗಾ ಮಾಡೊ ಕನಸು

ನಡೆಸಿದ ಪರದಾಟ ನಾನಗೇ....

F: ಮಾರಾಜಾ.. ನನ್ನ ಜೊತೆಗಾರಾ

M:ಮಾರಾಣಿ.. ನನ್ನ ಜೊತೆಗಾತಿ

F:ಸುಗ್ಗಿ ಕಾಲದಂತೆ

M: ಸುಗ್ಗಿ ಹಾಡಿನಂತೆ

F: ನೀ ಬಂದೆ

M:ನೀ ಬಂದೆ

F:ನನ್ನ ಬಾಳಿಗೆ......

M:ಸಂಕ್ರಾಂತಿ ಬಂತು

F: ಮನಸಲ್ಲಿ ಮನಸೋ

M:ಎಳ್ಳು ಬೆಲ್ಲ ತೀರಾಯಿತು

F: ಕೊಟ್ಟು ತಗೊ ಮಾತಾಯಿತೊ

M:ಮುತ್ತಾಯಿತೊ

F:ಮತ್ತಾಯಿತೊ

M&Fಮೈಯಲ್ಲಿ ಏರುತಿದೆ ಮನ್ಮಥನ ಅಂಬುಗಳು

ಅಪ್ಲೋಡರ್ : ಸ್ಟಾರ್ ಸಿಂಗರ್ಸ ಗ್ರೂಪ್ ನ ಉದಯೋನ್ಮುಖ ಗಾಯಕ

~ ~ ರವಿ ನಾಯ್ಕ ~ ~

ಅರ್ಪಣೆ : ಕಲಾವಿದ ಪ್ಯಾಮಿಲಿ

ಆರಾಧ್ಯಾ ಮೆಲೋಡಿಸ್‌ ಕಾರವಾರ

ಡಿಜಿಟಲ್ ಟ್ರ್ಯಾಕ್ ಗಾಗಿ ರವಿ ನಾಯ್ಕ ಅಂತ ಕನ್ನಡದಲ್ಲಿ ಸರ್ಚ್ ಮಾಡಿ

M:ಚಿತ್ತಾರ ಹಾಕುತಾ ರಂಗೋಲಿ ಹಾಕಿದೆ

ಪ್ರೀತಿಯ ಸುಗ್ಗಿಯ ಕಣದಲ್ಲಿ

F:ಸುವ್ವಾಲಿ ಹಾಡುತಾ ಕೋಲಾಟ ಸಾಗಿದೆ

ಪ್ರೀತಿಯ ರಾಶಿಯ ಎದುರಲ್ಲಿ

M: ಹೋ ಪುಟ್ಟ ಬಾಯ ಕೆಂಪು ಕುಂಚದ

ತಿದ್ದಿ ತೀಡೋ ಮುದ್ದು ಚಿತ್ರದ

ಸೊಗಸಿಗೆ ಮನಸೋತೆ ಮರುಳೇ...

F:ಹೆ.. ಗಾಳಿಗಿಷ್ಟು ಜಾಗವಿಲ್ಲದೆ

ಅಪ್ಪಿಕೊಳ್ಳೋ ಹಳ್ಳಿ ಗಂಡಿಗೆ

ಗಡುಸಿಗೆ ಬೆರಗಾದೆ ಮರುಳಾ..

M:ಮಾರಾಣಿ.. ನನ್ನ ಜೊತೆಗಾತಿ

F: ಮಾರಾಜಾ.. ನನ್ನ ಜೊತೆಗಾರಾ

M:ಸುಗ್ಗಿ ಕಾಲದಂತೆ

F: ಸುಗ್ಗಿ ಹಾಡಿನಂತೆ

M: ನೀ ಬಂದೆ

F:ನೀ ಬಂದೆ

M:ನನ್ನ ಬಾಳಿಗೆ......

F:ಸಂಕ್ರಾಂತಿ ಬಂತು

M: ಮನಸಲ್ಲಿ ಮನಸೋ

F:ಎಳ್ಳು ಬೆಲ್ಲ ಬೀರಾಯಿತು

M: ಕೊಟ್ಟು ತಗೊ ಮಾತಾಯಿತೊ

F:ಮುತ್ತಾಯಿತೊ

M:ಮತ್ತಾಯಿತೊ

M&Fಮೈಯಲ್ಲಿ ಏರುತಿದೆ ಮನ್ಮಥನ ಅಂಬುಗಳು

更多~♥~@ ರವಿ ನಾಯ್ಕ ~♥~热歌

查看全部logo