😍Rhythm__Raghu😍
::::ENJOYMUSIC::::
ಜನುಮಗಳೇ ಕಾಯುವೇ....ಎ..ಎ
ಹೃದಯವನೇ...ಎ..ಎ* ಹಾಸುವೆ
ಸಮಯದ ಕೊನೆಯಲೀ
ನಿನ್ನದೇ ಜೊತೆಯಲಿ
ಪ್ರೀತಿಯಹಾಡನು ಹಾಡುವೆ...ಎ..ಎ
ಮನಸ್ಸಿನಾ ಕಿಡಿಗೆ
ಮಳೆಯು ನೀ ಸುರಿಸು ಬಾ
ತಣಿಸುವ ಜೀವವೇ..ವೆ .
ಮರಳಿ ಬಾ*......
ಜನುಮಗಳೇ ಕಾಯುವೇ...ಎ..ಎ
ಹೃದಯವನೇ..ಎ ಹಾ..ಸುವೆ
😍Rhythm__Raghu😍
::::ENJOYMUSIC::::
ಮರೆತು ಹೋಗದೆ ನನ್ನ
ಮನ್ನಿಸು ಎಂದಿದೆ ಮನ..
ಸನಿಹ ನನ್ನ
ಕಾಣದೆ ನಿನ್ನ
ನೆನಪು ನಿನ್ನದೇ ದಿನ
ಶೂನ್ಯವೇ ಕಂಡಿದೆ ಎಲ್ಲೂ..ಉ
ಸೋತೆನು ಬಾ..ಳಲಿ ನಾನೂ
ಕನಸೇ ನೀನು ಕ್ಷಮಿಸಲೇನು
ಒಂದೊಮ್ಮೆ ಎದುರೂ ನಿಲ್ಲು
ಸೊರಗಿದೆ* ಜೀವನ
ಸಾಯದೆ* ಪ್ರತಿಕ್ಷಣ
ಯಾವುದೀ ಬಂಧನ...ಅ
ಬಿಡಿಸು ಬಾ....
ಕನಲುವ ಕಂಪನ ತಾಳದೆ ಹೋದೆನಾ
ಕಾಡದೆ ಕೊಲ್ಲದೆ..ಎ ಮರಳಿ ಬಾ*...
ಜನುಮಗಳೇ ಕಾ..ಯುವೇ....ಎ..ಎ
ಹೃದಯವ..ನೇ..ಎ.. ಎ.. ಎ. ಹಾಸುವೆ...
😍Rhythm__Raghu😍
::::THANKYOU::::