menu-iconlogo
huatong
huatong
p-b-sreenivasvani-jairam-shubhamangala-sumuhurthave-cover-image

Shubhamangala Sumuhurthave

P. B. Sreenivas/Vani Jairamhuatong
papscooshhuatong
歌词
作品
ಶುಭಮಂಗಳ....

ಸುಮುಹೂರ್ತವೆ

ಶುಭವೇ ......... ಳೆ

ಅಭಿಲಾಶಯ.....

ಅನುಬಂಧವೇ

ಕರೆಯೋಲೆ....

ಶುಭಮಂಗಳ....

ಸುಮುಹೂರ್ತವೆ

ಶುಭವೇ ......... ಳೆ

ಶುಭಮಂಗಳ....

ಚೈತ್ರ ವಸಂತವೇ

ಮಂಟಪ ಶಾ....ಲೆ

ತಾರಾ ಲೋಕವೇ

ದೀಪ ಮಾಲೆ

ಚೈತ್ರ ವಸಂತವೇ

ಮಂಟಪ ಶಾ....ಲೆ

ತಾರಾ ಲೋಕವೇ

ದೀಪ ಮಾಲೆ

ಸದಾನುರಾಗವೇ

ಸಂಬಂಧ ಮಾಲೆ

ಸದಾನುರಾಗವೇ

ಸಂಬಂಧ ಮಾಲೆ

ಬದುಕೇ ಭೋಗದ

ರಸರಾಸಲೀಲೆ

ರಸರಾಸಲೀಲೆ

ಶುಭಮಂಗಳ....

ಸುಮುಹೂರ್ತವೆ

ಶುಭವೇ ......... ಳೆ

ಶುಭಮಂಗಳ....

ಭಾವತರಂಗವೇ

ಸಪ್ತಪದಿ ನಾಗೋಲೆ

ಭಾವೈಕ್ಯ ಗಾನವೇ

ಉರುಟಣೆ ಉಯ್ಯಾಲೆ

ಭಾವತರಂಗವೇ

ಸಪ್ತಪದಿ ನಾಗೋಲೆ

ಭಾವೈಕ್ಯ ಗಾನವೇ

ಉರುಟಣೆ ಉಯ್ಯಾಲೆ

ಭಾವೋನ್ಮಾದವೇ

ಶೃಗಾರ ಲೀಲೆ

ಭಾವೋನ್ಮಾದವೇ

ಶೃಗಾರ ಲೀಲೆ

ಬದುಕೇ ಭಾವದ

ನವರಾಗ ಮಾಲೆ

ನವರಾಗ ಮಾಲೆ

ಶುಭಮಂಗಳ....

ಸುಮುಹೂರ್ತವೆ

ಶುಭವೇ ......... ಳೆ

ಶುಭಮಂಗಳ....

ಈ ಜೀವನವೇ

ನವರಂಗ ಶಾಲೆ

ಯವ್ವನ ಕಾಲವೇ

ಆನಂದ ಲೀಲೆ

ಈ ಜೀವನವೇ

ನವರಂಗ ಶಾಲೆ

ಯವ್ವನ ಕಾಲವೇ

ಆನಂದ ಲೀಲೆ

ಹೃದಯ ಮಿಲನವೇ

ಹರುಷದ ಹಾಲಲೇ

ಹೃದಯ ಮಿಲನವೇ

ಹರುಷದ ಹಾಲಲೇ

ಬದುಕೇ ಸುಮಧುರ

ಸ್ನೇಹ ಸಂಕೋಲೆ

ಸ್ನೇಹ ಸಂಕೋಲೆ

ಶುಭಮಂಗಳ....

ಸುಮುಹೂರ್ತವೆ

ಶುಭವೇ ......... ಳೆ

ಅಭಿಲಾಶಯ.....

ಅನುಬಂಧವೇ

ಕರೆಯೋಲೆ....

ಶುಭಮಂಗಳ....

更多P. B. Sreenivas/Vani Jairam热歌

查看全部logo