menu-iconlogo
huatong
huatong
avatar

Ooduva Nadhi Sagarava

P. Susheela/P.b. Sreenivashuatong
pokermama10huatong
歌词
作品
ಬಿಂದಾಸ್ ಕುಟುಂಬದ ಕೊಡುಗೆ

ಅಪ್ಲೋಡ್ ಬೈ ಬಿಂದಾಸ್ ರಾಜು ಮಂಜುಶ್ರೀ

(M) ಓಡುವ ನದಿ ಸಾಗರವ ಬೆರೆಯಲೆ ಬೇಕು

ನಾನು ನೀನು ಎಂದಾದರು ಸೇರಲೆ ಬೇಕು

ಸೇರಿ ಬಾಳಲೆ ಬೇಕು ಬಾಳು ಬೆಳಗಲೆ ಬೇಕು..

(F) ಹೃದಯ ಹಗುರಾಯಿತು...

ಬದುಕು ಜೇನಾಯಿತು....

ನಿನ್ನ ವಚನ ಹೊಸಬಾಳಿಗೆ ನಾಂದಿಯಾಯಿತು....

(M) ಓಡುವ ನದಿ ಸಾಗರವ ಬೆರೆಯಲೆಬೇಕು.

ನಾನು ನೀನು ಎಂದಾದರು ಸೇರಲೆಬೇಕು

ಸೇರಿ ಬಾಳಲೆಬೇಕು ಬಾಳು ಬೆಳಗಲೆಬೇಕು...

ಅಪ್ಲೋಡ್ ಬೈ ಬಿಂದಾಸ್ ರಾಜು

ರಿಕ್ವೆಸ್ಟ್ ಕುಲಕರ್ಣಿ ಸರ್

(F) ದೂರ ಬೆಟ್ಟದಲ್ಲಿ

ಪುಟ್ಟ ಮನೆಯಿರಬೇಕು

ಮನೆಯ ಸುತ್ತ ಹೂವರಾಶಿ ಹಾಸಿರಬೇಕು..

ದೂರ ಬೆಟ್ಟದಲ್ಲಿ ಪುಟ್ಟ ಮನೆಯಿರಬೇಕು...

ಮನೆಯ ಸುತ್ತ ಹೂವರಾಶಿ ಹಾಸಿರಬೇಕು...

(M) ತಂಗಾ..ಳಿ ಜೋಗುಳವ ಹಾಡಲೆಬೇಕು..

ತಂಗಾ..ಳಿ ಜೋಗುಳವ ಹಾಡಲೆಬೇಕು..

ಬಂಗಾರದ ಹೂವೆ ನೀನು ನಗುತಿರಬೇಕು

ನನ್ನ ಜೊತೆಗಿರಬೇಕು...

(F) ಓಡುವ ನದಿ ಸಾಗರವ ಬೆರೆಯಲೆ ಬೇಕು...

ನಾನು ನೀನು ಎಂದಾದರು ಸೇರಲೆಬೇಕು

ಸೇರಿ ಬಾಳಲೆಬೇಕು ಬಾಳು ಬೆಳಗಲೆಬೇಕು..

(F) ಆ..ಆ..ಹಾ...

(M) ಓ..ಹೊ..ಹೋ...

(F) ಓ..ಹೋ..ಹೋ...

(M) ಆ..ಅ..ಅಹಾ...

ಅತ್ಯುತ್ತಮ ಹಾಡುಗಳಿಗೆ ಬಿಂದಾಸ್ ರಾಜು ಅಂತ ಸರ್ಚ್ ಮಾಡಿ

(M) ನನ್ನ ಬಾಳ ನಗುವ

ನಿನ್ನ ಮುಖದಿ ಕಾಣುವೆ‌...

ಹರುಷದಲ್ಲಿ ದುಃಖದಲ್ಲಿ ಭಾಗಿಯಾಗುವೆ

ನನ್ನ ಬಾಳ ನಗುವ ನಿನ್ನ ಮುಖದಿ ಕಾಣುವೆ..

ಹರುಷದಲ್ಲಿ ದುಃಖದಲ್ಲಿ ಭಾಗಿಯಾಗುವೆ...

(F) ಎಲ್ಲಿ ಹೋದರಲ್ಲಿ ನಿನ್ನ ನೆರಳಾಗಿರುವೆ...

ಎಲ್ಲಿ ಹೋದರಲ್ಲಿ ನಿನ್ನ ನೆರಳಾಗಿರುವೆ....

ಬಳ್ಳಿ ಮರವ ಹಬ್ಬಿದಂತೆ

ನಿನ್ನೊಡನಿರುವೆ ಬಯಕೆ ಪೂರೈಸುವೆ

(M/F) ಓಡುವ ನದಿ ಸಾಗರವ ಬೆರೆಯಲೆಬೇಕು...

ನಾನು ನೀನು ಎಂದಾದರು ಸೇರಲೆಬೇಕು...

ಸೇರಿ ಬಾಳಲೆಬೇಕು

ಬಾಳು ಬೆಳಗಲೆಬೇಕು

ಹೃದಯ ಹಗುರಾಯಿತು...

ಬದುಕು ಜೇ..ನಾಯಿತು...

ನಿನ್ನ ವಚನ ಹೊಸಬಾಳಿಗೆ ನಾಂದಿಯಾಯಿತು....

(M/F) ಲಾಲ ಲಾಲ ಲಾಲ ಲಾಲ ಲಲ ಲಾಲಲ ಆಹಹ ಲಾಲಲ

ಓಹೊಹೋ ಲಾಲಲ

ಉಹುಹು ಉಹುಹು

...ಧನ್ಯವಾದಗಳು...

更多P. Susheela/P.b. Sreenivas热歌

查看全部logo