menu-iconlogo
huatong
huatong
avatar

Araadipe hrudayava teredu naa

Pastorhuatong
omekabrookshuatong
歌词
作品
Devashraya faith prayer ministry

Bangalore

call 7349753908

ಆರಾಧಿಪೇ

ಹೃದಯವ ತೆರೆದು ನಾ

ಆತ್ಮ ಮನದಿಂ

ನಿನ್ನ ಬಳಿಯಲಿ

ತಾಳ್ಮೆಯಿಂದಲಿ ನಾ ಸಾಸ್ಟಾಂಗ ನಮಿಸುವೆ

ತಾಳ್ಮೆಯಿಂದಲಿ ನಾ ಸಾಸ್ಟಾಂಗ ನಮಿಸುವೆ

ಎಲ್ಲಕೂ ಉನ್ನತನೇ ಸ್ತುತಿ ನಿನಗೆ

ಆರಾಧಿಪೇ

ಹೃದಯವ ತೆರೆದು ನಾ

ಆತ್ಮ ಮನದಿಂ

ನಿನ್ನ ಬಳಿಯಲಿ

ಉನ್ನತನೇ

ಘನ ಪಡಿಸುವೆ ನಿನ್ನನ್ನ

ಉಲ್ಲಾಸ ಗಾನದಿಂ ಆರಂಭಿಸಿ

ಉನ್ನತನೇ

ಘನ ಪಡಿಸುವೆ ನಿನ್ನನ್ನ

ಉಲ್ಲಾಸ ಗಾನದಿಂ ಆರಂಭಿಸಿ

ಲೋಕದ ನಾಯಕ

ನೀನಲ್ಲದಿನ್ನಾರು

ಲೋಕದ ನಾಯಕ

ನೀನಲ್ಲದಿನ್ನಾರು

ಅಗಲ ಬೇಡ ಎನ್ನ ಬಿಟ್ಟು ಎಂದು

ಅಗಲ ಬೇಡ ಎನ್ನ ಬಿಟ್ಟು ಎಂದು

ಆರಾಧಿಪೇ

ಹೃದಯವ ತೆರೆದು ನಾ

ಆತ್ಮ ಮನದಿಂ

ನಿನ್ನ ಬಳಿಯಲಿ

ನಮಿಸುವೆ ನಿನ್ನನ್ನು ನಾನಿಂದು ದೇವಾ

ನಿನ್ ದಿವ್ಯ ಸಮೂಹಕೆ ಸೇರುವೆನು

ನಮಿಸುವೆ ನಿನ್ನನ್ನು ನಾನಿಂದು ದೇವಾ

ನಿನ್ ದಿವ್ಯ ಸಮೂಹಕೆ ಸೇರುವೆನು

ನಿನ್ಚಿತ್ತ ಮಾಡಲು ಇಂದು ನಾ ಬಂದೆ

ನಿನ್ಚಿತ್ತ ಮಾಡಲು ಇಂದು ನಾ ಬಂದೆ

ಅಗಲ ಬೇಡ ಎನ್ನ ಬಿಟ್ಟು ದೇವಾ

ಆರಾಧಿಪೇ

ಹೃದಯವ ತೆರೆದು ನಾ

ಆತ್ಮ ಮನದಿಂ

ನಿನ್ನ ಬಳಿಯಲಿ

God bless you

更多Pastor热歌

查看全部logo