menu-iconlogo
huatong
huatong
avatar

Endendu Ninnanu Maretu

PB Srinivas/vanijayaramhuatong
pola_yhuatong
歌词
作品
ಚಿತ್ರ : ಮುದ್ದಿನ ಕಣ್ಮಣಿ

ಹಾಡು : ಎಂದೆಂದೂ ನಿನ್ನನು ಮರೆತು

ಗಾಯನ: ಎಸ್ ಪಿ ಬಿ ಚಿತ್ರ

ಅಪ್ಲೋಡ್ : ಗಣೀ...

ಎಂದೆಂದೂ ನಿನ್ನನು ಮರೆತು ಬದುಕಿರಲಾರೆ...

ಇನ್ನೆಂದು ನಿನ್ನನು ಅಗಲಿ

ನಾನಿರಲಾರೆ...

ಒಂದು ಕ್ಷಣ... ನೊಂದರು ನೀ..

ನಾ ತಾಳಲಾರೆ...

ಒಂದು ಕ್ಷಣ.. ವಿರಹವನು..

ನಾ ಸಹಿಸಲಾರೆ...

ಎಂದೆಂದೂ ನಿನ್ನನು ಮರೆತು ಬದುಕಿರಲಾರೆ...

ಇನ್ನೆಂದು ನಿನ್ನನು ಅಗಲಿ

ನಾನಿರಲಾರೆ...

ಮ್ಯೂಸಿಕ್

ಸಾಗರ ಹುಣ್ಣಿಮೆ ಕಂಡು

ಉಕ್ಕುವ ರೀತಿ..

ನಿನ್ನನು ಕಂಡ ದಿನವೇ..

ಹೊಮ್ಮಿತು ಪ್ರೀತಿ...

ಓಹೋಹೋಹೋ...

ನೀ ಕಡಲಾದರೆ...

ನಾ ನದಿಯಾಗುವೆ...

ನಿಲ್ಲದೆ ಓಡಿ ಓಡಿ ನಿನ್ನ

ಸೇರುವೆ....

ಸೇರುವೆ....

ಸೇರುವೆ....

ಎಂದೆಂದೂ ನಿನ್ನನು ಮರೆತು ಬದುಕಿರಲಾರೆ...

ಇನ್ನೆಂದು ನಿನ್ನನು ಅಗಲಿ

ನಾನಿರಲಾರೆ...

ಗಣೀ

ನೀ ಹೂವಾದರೆ ನಾನು..

ಪರಿಮಳವಾಗಿ...

ಸೇರುವೆ ನಿನ್ನೊಡಲನ್ನು...

ಬಲು ಹಿತವಾಗಿ....

ಓಹೋಹೋಹೋ...

ನೀ ಮುಗಿಲಾದರೆ...

ನಾ ನವಿಲಾಗುವೆ...

ತೇಲುವ ನಿನ್ನ ನೋಡಿ ನೋಡಿ…

ಹಾಡುವೆ....

ಕುಣಿಯುವೆ....

ನಲಿಯುವೆ.....

ಎಂದೆಂದೂ ನಿನ್ನನು ಮರೆತು ಬದುಕಿರಲಾರೆ...

ಇನ್ನೆಂದು ನಿನ್ನನು ಅಗಲಿ

ನಾನಿರಲಾರೆ...

ಆ... ಆ..

ಆ ಆ ಆ ಆ..

ಆಆಆ ಆಆಆಹಾ...

ಸಾವಿರ ಜನುಮವೇ ಬರಲಿ ಬೇಡುವುದೊಂದೇ...

ನನ್ನವಳಾಗಿರು ನೀನು ಎನ್ನುವುದೊಂದೇ....

ಓಹೋಹೋಹೋ ನೀನಿರುವುದಾದರೆ ಸ್ವರ್ಗವು ಈ ಧರೆ....

ನಾನಿನ್ನ ಜೋಡಿಯಾಗಿ ಎಂದು ಬಾಳುವೆ...

ಬಾಳುವೆ....

ಬಾಳುವೆ.....

ಎಂದೆಂದೂ ನಿನ್ನನು ಮರೆತು

ಬದುಕಿರಲಾರೆ...

ಇನ್ನೆಂದು ನಿನ್ನನು ಅಗಲಿ...

ನಾನಿರಲಾರೆ...

ಒಂದು ಕ್ಷಣ... ನೊಂದರು ನೀ..

ನಾ ತಾಳಲಾರೆ...

ಲಾಲಾಲ ಲಾಲ..

ಹ್ಮ್ಮ್ ಹ್ಮ್ಮ್ ಹ್ಮ್ಮ್ ಹ್ಮ್ಮ್ಮ್..

ಧನ್ಯವಾದಗಳು

更多PB Srinivas/vanijayaram热歌

查看全部logo