menu-iconlogo
huatong
huatong
avatar

Beladingalu Naguthide

Power praveenhuatong
🔥⃝⃪🦋❥POWER🌟praveen♥༆huatong
歌词
作品
//ರಿಕ್ವೆಸ್ಟ್ :-ರಕ್ಷಿತಾ ಚಂದು ಅಪ್ಲೋಡ್ ಬೈ :-ಪವರ್ ಪ್ರವೀಣ್//

F:-ಲಾ ಲಾ ಲಾಲಾ..

M:-ಲಾ ಲಾ ಲಾಲಾ..

F:-ಲಾ ಲಾ ಲಾಲಾ..

F:-ಬೆಳದಿಂಗಳು ನಗುತಿದೆ

ನಿನ್ನ ಕಣ್ಗಳು ಕರೆದಿದೆ

ಸನಿಹ ಸನಿಹ ಸೆಳೆದಿದೆ

ಒಡಲಿನ ಕಣ ಕಣ

ಯೇನೇನೋ ಕಂಪನ

M:-ಬೆಳದಿಂಗಳು ನಗುತಿದೆ

ನಿನ್ನ ಕಣ್ಗಳು ಕರೆದಿದೆ

ಸನಿಹ ಸನಿಹ ಸೆಳೆದಿದೆ

ಒಡಲಿನ ಕಣ ಕಣ

ಯೇನೇನೋ ಕಂಪನ

F:-ಬೆಳದಿಂಗಳು ನಗುತಿದೆ

M:-ನಿನ್ನ ಕಣ್ಗಳು ಕರೆದಿದೆ

-:search for more tracks:-

Power praveen

F:-ಅಲೆ ಅಲೆಗಳ ಇಂಪಲ್ಲಿ

ಕಡಲ್ ಅಂಚಿನ ಸೊಂಪಲ್ಲಿ

ಅಲೆ ಅಲೆಗಳ ಇಂಪಲ್ಲಿ

ಕಡಲ್ ಅಂಚಿನ ಸೊಂಪಲ್ಲಿ

F:-ತಂಗಾಳಿಯ ತಂಪಲ್ಲಿ

ನಿನ್ನ ರೂಪ ಕಂಡೆನು

M:-ಕೆಂಧೂಟಿಗಳ ಮಿಂಚಲ್ಲಿ

ನಗೆ ಸುಸುವ ಸಂಚಲ್ಲಿ

ಇ ಮೌನದ ಮಾತಲ್ಲಿ

ಸೆರೆಯಾಗಿ ಹೋದೆನು

ಇ ಪ್ರೇಮ ಕಾಣಿಕೆ

ನಿನಗೆಂದೇ ನಾ ತಂದೆ

ನಿನಗೆಂದೇ ನಾ ತಂದೆ

F:-ಬೆಳದಿಂಗಳು ನಗುತಿದೆ

M:-ನಿನ್ನ ಕಣ್ಗಳು ಕರೆದಿದೆ

F:-ಸನಿಹ ಸನಿಹ ಸೆಳದಿದೆ

M:-ಓಡಲಿನಾ

F:-ಹಾ..ಕಣ ಕಣ

M:-ಯೆನ್ ಯೇನೋ ಕಂಪನ

F:-ಬೆಳದಿಂಗಳು ನಗುತಿದೆ

M:-ನಿನ್ನ ಕಣ್ಗಳು ಕರೆದಿದೆ

~~~~~~~~~~~~

M:-ನಿಶೆ ತುಂಬಿದೆ ಕನ್ನೆಲ್ಲ

ಬಿಸಿಯಾಗಿದೆ ಮೈಯೆಲ್ಲ

ನಿಶೆ ತುಂಬಿದೆ ಕಣ್ಣೆಲ್ಲ

ಬಿಸಿಯಾಗಿದೆ ಮೈಯೆಲ್ಲ

ಹಿಗೆಂದು ಆಗಿಲ್ಲ ಆ...

ಯೆನ್ ಇ ರೋಮಾಂಚನ

F:-ಹೊಸ ಹರೆಯದ ಗುಂಗಲ್ಲಿ

ತನು ಬಳುಸುವ ತೊಳಲ್ಲಿ

ಜಗವನ್ನೂ ಮರೆವುದೇ

ಅನುರಾಗ ಬಂಧನ

ನೂರ್ ಆಸೆ ಹೊಮ್ಮಿದೆ

ನನ್ನಲ್ಲಿ ನಿನಾದೇ

ನಿನ್ನಲ್ಲಿ ನಾನಾದೇ

M:-ಬೆಳದಿಂಗಳು ನಗುತಿದೆ

F:-ನಿನ್ನ ಕಣ್ಗಳು ಕರೆದಿದೆ

M:-ಸನಿಹ ಸನಿಹ ಸೆಳಿದೆ

F:-ಓಡಲಿನಾ

M:-ಕಣ ಕಣ

F:-ಯೆನ್ ಯೇನೋ ಕಂಪನ

M:-ಬೆಳದಿಂಗಳುF:-ನಗುತಿದೆ

F:-ನಿನ್ನ ಕಣ್ಗಳು m:-ಕರೆದಿದೆ

M&F:-ಲಾ ಲಾಲಾಲಾ ಲಾ ಲಾ ಲಾ

ಲಾ ಲಾಲಾಲಾ ಲಾ ಲಾ ಲಾಆ...

更多Power praveen热歌

查看全部logo