-:ರಿಕ್ವೆಸ್ಟ್ ಬೈ:-
-:ಪಿ ಪಾಟೀಲ್:-
ಸಾಹಿತ್ಯ – ದ.ರಾ.ಬೇಂದ್ರೆ
~~~~~~~~~~~~~~~
ಆವು ಈವಿನ ನಾವು ನೀವಿಗೆ ಆನು ತಾನದ ತನನನಾ....
ನಾನು ನೀನಿನ ಈ ನಿನಾನಿಗೆ ಬೇನೆ ಏನೋ ಜಾಣಿ ನಾ....
ಆವು ಈವಿನ ನಾವು ನೀವಿಗೆ ಆನು ತಾನದ ತನನನಾ...
ನಾನು ನೀನಿನ ಈ ನಿನಾನಿಗೆ ಬೇನೆ ಏನೋ ಜಾಣಿ ನಾ....
ಚಾರು ತಂತ್ರಿಯ ಚರಣ ಚರಣದ ಘನಘನಿತ ಚತುರಸ್ವನಾ.
ಹತವೊ ಹಿತವೊ ಆ ಅನಾಹತಾ ಮಿತಿಮಿತಿಗೆ ಇತಿ ನನನನಾ
ಬೆನ್ನಿನಾನಿಕೆ ಜನನ ಜಾನಿಕೆ ಮನನವೇ ಸಹಿತಸ್ತನಾ
-:ಸರ್ಚ್ ಫೋರ್ ಮೊರ್ ಟ್ರ್ಯಾಕ್ಸ್ :-
ಪವರ್ ಪ್ರವೀಣ್
’ಚಿತ್ತೀಮಳಿ ತತ್ತೀ ಹಾಕತಿತ್ತು ಸ್ವಾತಿ ಮುತ್ತಿನೊಳಗ
ಚಿತ್ತೀಮಳಿ ತತ್ತೀ ಹಾಕತಿತ್ತು ಸ್ವಾತಿ ಮುತ್ತಿನೊಳಗ
ಸತ್ತಿಯೊ ಮಗನ ಅಂತ ಕೂಗಿದರು
ಸಾವೀ ಮಗಳು, ಭಾವೀ ಮಗಳು ಕೂಡಿ’
’ಈ ಜಗ, ಅಪ್ಪಾ, ಅಮ್ಮನ ಮಗ
ಅಮ್ಮನೊಳಗ ಅಪ್ಪನ ಮೊಗ
ಅಪ್ಪನ ಕತ್ತಿಗೆ ಅಮ್ಮನ ನೊಗ ನಾ ಅವರ ಕಂದ
ಶ್ರೀ ಗುರುದತ್ತ ಅಂದ ಆಆ....
ನಾನು ನೀನು ಆನು ತಾನು ನಾನು ನೀನು ಆನು ತಾನು
ನಾನು ನೀನು ಆನು ತಾನು
ನಾಕು ನಾಕೇ ತಂತಿ
ನಾನು ನೀನು ಆನು ತಾನು ನಾನು ನೀನು ಆನು ತಾನು
ನಾಕು ನಾಕೇ ತಂತಿ
-:ಕ್ಲಿಯರ್ ಟ್ರ್ಯಾಕ್ ಗಳಿಗಾಗಿ ಸರ್ಚ್ ಮಾಡಿ:-
ಪವರ್ ಪ್ರವೀಣ್
ಸೊಲ್ಲಿಸಿದರು ನಿಲ್ಲಿಸಿದರು ಓಂ ದಂತಿ!
ಗಣನಾಯಕ ಮೈ ಮಾಯಕ ಸೈ ಸಾಯಕ ಮಾಡಿ
ಗುರಿಯ ತುಂಬಿ ಕುರಿಯ ಕಣ್ಣು ಧಾತು ಮಾತು ಕೂಡಿ.
ನಾನು ನೀನು ಆನು ತಾನು ನಾನು ನೀನು ಆನು ತಾನು
ನಾನು ನೀನು ಆನು ತಾನು ನಾಕು ನಾಕೇ ತಂತಿ
ನಾನು ನೀನು ಆನು ತಾನು ನಾನು ನೀನು ಆನು ತಾನು
ನಾನು ನೀನು ಆನು ತಾನು ನಾಕು ನಾಕೇ ತಂತಿ