menu-iconlogo
huatong
huatong
avatar

Nanu Neenu Ondada Mele

Power praveenhuatong
🔥⃝⃪🦋❥POWER🌟praveen♥༆huatong
歌词
作品
M:-ಹೇ ಹೇ ಹೇ…ಹೇ..

F:-ಆ ಆ ಆ..ಹಾ... ಹಾ.. ಹಾ

M:-ಹಾ..F:-ಹಾ..

M:-ನಾನು ನೀನು ಒಂದಾದ ಮೇಲೆ

ಹೀಗೇಕೆ ನೀ ದೂರ ಹೋಗುವೆ

ನಾನು ನೀನು ಒಂದಾದ ಮೇಲೆ

ಹೀಗೇಕೆ ನೀ ದೂರ ಹೋಗುವೆ

ಮುತ್ತಲ್ಲೆ ನಿನ್ನ ಸಿಂಗಾರ ಮಾಡಿ

ಕಣ್ತುಂಬ ನಾ ನೋಡುವೇ

F:-ನಾನು ನೀನು ಒಂದಾದ ಮೇಲೆ

ಹೀಗೇಕೆ ನನ್ನನ್ನೆ ನೋಡುವೆ

ಕಣ್ಣಲ್ಲು ನೀನೆ ಮನದಲ್ಲು ನೀನೆ

ಎಲ್ಲೆಲ್ಲೂ ನೀ ಕಾಣುವೇ

ನಾನು ನೀನು ಒಂದಾದ ಮೇಲೆ

ಹೀಗೇಕೆ ನನ್ನನ್ನೆ ನೋಡುವೆ…

-: ರಿಕ್ವೆಸ್ಟ್ ಬೈ:-

ಪವರ್ ಸ್ಟಾರ್ ಮೌನ

M:-ನನಗಾಗಿ ಹೆಣ್ಣಾಗಿ ಬಂದೆ

ನನ್ನಲ್ಲಿ ನಿನ್ನಾಸೆ ತಂದೆ..ಹಾ….

ಹಗಲಿಲ್ಲ ಇರುಳಿಲ್ಲ ನಿನ್ನಲ್ಲೆ ಮನವೆಲ್ಲ

ನೆನಪಲ್ಲೆ ನಾ ಸೋತು ಹೋದೆ

F:-ಸಂಗಾತಿ ನೀನಾಗಿ ಬಂದೆ

ಸಂತೋಷ ಬಾಳಲ್ಲಿ ತಂದೆ....

ಹಗಲಲ್ಲಿ ಇರುಳಲ್ಲಿ ಮನವೆಲ್ಲ ನಿನ್ನಲ್ಲಿ

ನೆನಪಿಂದ ನಾ ನೊಂದು ಹೋದೆ

M:-ಇನ್ನೆಂದು ಈ ಚಿಂತೆ ನಿನಗಿಲ್ಲವೆ

ನಾನು ನೀನು ಒಂದಾದ ಮೇಲೆ

ಹೀಗೇಕೆ ನೀ ದೂರ ಹೋಗುವೆ

ಮುತ್ತಲ್ಲೆ ನಿನ್ನ ಸಿಂಗಾರ ಮಾಡಿ

ಕಣ್ತುಂಬ ನಾ ನೋಡುವೇ

ನಾನು ನೀನು ಒಂದಾದ ಮೇಲೆ

ಹೀಗೇಕೆ ನೀ ದೂರ ಹೋಗುವೆ…

-:search for more tracks:-

Power praveen

&

BasuThumkuru

F:-ಲತೆಯಲ್ಲಿ ಹೂವಾಗಿ ನಾನು

ಮರಿದುಂಬಿ ಅಂದಾಗಿ ನೀನು...

ಹೂವಲ್ಲಿ ಹೊರಳಾಡಿ ಜೇನಾಟ ನಾವಾಡಿ

ಆನಂದ ಹೊಂದೋಣವೇನು

M:-ಬಾನಾಡಿ ನಾವಾಗಿ ಹಾರಿ

ಬಾನಲ್ಲಿ ಒಂದಾಗಿ ಸೇರಿ..

ಹೊಸ ಆಟ ಆಡೋಣ

ಹೊಸ ನೋಟ ನೋಡೋಣ

ಮುಗಿಲಿಂದ ಜಾರೋಣವೇನು

F:-ಎಂದೆಂದು ನೆರಳಾಗಿ ನಾ ಬಾಳುವೆ

ನಾನು ನೀನು ಒಂದಾದ ಮೇಲೆ

ಹೀಗೇಕೆ ನನ್ನನ್ನೆ ನೋಡುವೆ

M&F:-ಕಣ್ಣಲ್ಲು ನೀನೆ ಮನದಲ್ಲು ನೀನೆ

ಎಲ್ಲೆಲ್ಲೂ ನೀ ಕಾಣುವೇ

ನಾನು ನೀನು ಒಂದಾದ ಮೇಲೆ

ಹೀಗೇಕೆ ನನ್ನನ್ನೆ ನೋಡುವೆ

ಹೀಗೇಕೆ ನನ್ನನ್ನೆ ನೋಡುವೆ…

更多Power praveen热歌

查看全部logo