menu-iconlogo
huatong
huatong
avatar

Nijava Nudiyale

Raghavendra Rajkumarhuatong
robyn_bethhuatong
歌词
作品
ನಿಜವ ನುಡಿಯಲೆ ನನ್ನಾಣೆ ನಲ್ಲ

ಪ್ರೀತಿಯ ರಂಗು ಚೆಲ್ಲಿದೆ

ನಿಜವ ನುಡಿಯಲೆ ನನ್ನಾಣೆ ನಲ್ಲ

ಪ್ರೀತಿಯ ರಂಗು ಚೆಲ್ಲಿದೆ

ಬಾನಿನ ರಂಗು ಭೂಮಿಯ ರಂಗು ಏನನು ಹೇಳುತಿದೆ

ನಿಜವ ನುಡಿಯಲೆ ನನ್ನಾಣೆ ನಲ್ಲೆ

ಪ್ರೀತಿಯ ರಂಗು ಚೆಲ್ಲಿದೆ

ನಿಜವ ನುಡಿಯಲೆ ನನ್ನಾಣೆ ನಲ್ಲೆ

ಪ್ರೀತಿಯ ರಂಗು ಚೆಲ್ಲಿದೆ

ಕೆನ್ನೆಯ ರಂಗು ತುಟಿಯ ರಂಗು ಕಣ್ಣನು ಕಾಡುತಿದೆ

ನಿಜವ ನುಡಿಯಲೆ ನನ್ನಾಣೆ ನಲ್ಲೆ

ಪ್ರೀತಿಯ ರಂಗು ಚೆಲ್ಲಿದೆ

ಒಯ್ ಒಯ್ ಒಯ್....ನಿಜವ ನುಡಿಯಲೆ

ನನ್ನಾಣೆ ನಲ್ಲ ಪ್ರೀತಿಯ ರಂಗು ಚೆಲ್ಲಿದೆ

ನಲ್ಲೆಯ ತೋಳಿನ ಸೆರೆ ಸೇರುವ ಆಸೆಯಲಿರೆ

ನಲ್ಲನ ತೋಳಿನ ಸೆರೆ ಸೇರುವ ಆಸೆಯಲಿರೆ

ಓ.....ಪ್ರೀತಿಯ ಜೇನಿನ

ತೊರೆ ವೇಗದಿ ಹರಿಯುತಲಿರೆ

ತನುವು ಅರಳಿ ಮನವು ಕೆರಳೀ

ವಿರಹದುರಿಗೆ ನರಳಿ ನರಳಿ

ಬಳಿಗೆ ಬಂದಿರುವೆ......

ನಿಜವ ನುಡಿಯಲೆ ನನ್ನಾಣೆ ನಲ್ಲ

ಪ್ರೀತಿಯ ರಂಗು ಚೆಲ್ಲಿದೆ

ಓ...ನಿಜವ ನುಡಿಯಲೆ ನನ್ನಾಣೆ

ನಲ್ಲೆ ಪ್ರೀತಿಯ ರಂಗು ಚೆಲ್ಲಿದೆ

ಸಂಜೆಯು ಜಾರುತಲಿರೆ ಗಾಳಿಯು ಬೀಸುತಲಿರೆ

ಸಂಜೆಯು ಜಾರುತಲಿರೆ ಗಾಳಿಯು ಬೀಸುತಲಿರೆ

ಆ....ಆ....ನಲ್ಲೆಯ ಪ್ರೀತಿಸುತಿರೆ

ಸ್ವರ್ಗವ ಕಾಣುತಲಿರೆ

ಹಾಡುತಿರಲು ಪ್ರಣಯ ದುಂಬಿ

ಬಾಳ ತುಂಬ ಹರುಷ ತುಂಬಿ

ನಾನು ನಲಿದಿರುವೆ.....

ನಿಜವ ನುಡಿಯಲೆ ನನ್ನಾಣೆ ನಲ್ಲೆ

ಪ್ರೀತಿಯ ರಂಗು ಚೆಲ್ಲಿದೆ

ಓ....ನಿಜವ ನುಡಿಯಲೆ ನನ್ನಾಣೆ

ನಲ್ಲ ಪ್ರೀತಿಯ ರಂಗು ಚೆಲ್ಲಿದೆ

ಓ.....ಕೆನ್ನೆಯ ರಂಗು ತುಟಿಯ

ರಂಗು ಕಣ್ಣನು ಕಾಡುತಿದೆ

ನಿಜವ ನುಡಿಯಲೆ ನನ್ನಾಣೆ ನಲ್ಲೆ

ಪ್ರೀತಿಯ ರಂಗು ಚೆಲ್ಲಿದೆ

ಓ....ನಿಜವ ನುಡಿಯಲೆ ನನ್ನಾಣೆ

ನಲ್ಲ ಪ್ರೀತಿಯ ರಂಗು ಚೆಲ್ಲಿದೆ

更多Raghavendra Rajkumar热歌

查看全部logo