ಮೂಟೆ ಮೂಟೆ ಸಕ್ಕರೆ ಚೋರಿ
ಹಾರಿ ಪರಾರಿ ಸಕ್ಕರೆ ಚಕೋರಿ
ನಕ್ಕಳು ಪೋರಿ ಅಕ್ಕರೇತೋರಿ
ಹಾರಿ ಪರಾರಿ ಸಕ್ಕರೆ ಚಕೋರಿ
ಮುದ್ದು ಚಿಗರಿ ನಿಲ್ಲದೇ ಬೆದರೀ
ಹಾರಿದ ಲೆಗರಿ ಮெல்லನೆ ಜಾರಿ
ಅವಳ್ಹಿಂಡಿ ಓಯಿದೆ ನಗರಿ
ಹೀಯಲಾರದೆ ಸೊತಿದೆ ಭಾರಿ
ಊರಸಂತೆಲಿ ಒಂದೇ ಕಂತೆ
ಸಿಹಿ ಕಳ್ಳಿಯಪ್ಸರೆ ಅಂತೆ
ನಕ್ಕರೆ ಸಕ್ಕರೆ ಅಂಗೆಯಂತೆ
ಮನಸೋಳದೆ ಹೋದವರುಂಟೆ
ಕೇರಿನೇ ಯೇಮಾರಿಸೋ ಪೋರಿ
ಹಾರಿ ಪರಾರಿ ಸಕ್ಕರೆ ಚಕೋರಿ
ಅವಳ್ಹೆಜ್ಜೆ ಗೇಜ್ಜೆಕಾಲು
ಓಡೋ ಚುಕ್ಬುಕು ಚುಕ್ಬುಕು ರೈಲು
ನಗುವಂಚಲಿ ಹೊಳೆಯುವ ಝುಮುಕಿ
ಮಾತು ಚಟಚಟಿ ಸೀಯೋ ಪಟಾಕಿ
ಕತ್ತಲನು ಸರಿಸುವ ಪುಟ್ಥನಟೆ
ಊರ ತುಂಬಲೆಂದೇ ಬಂದಲಂಬೆಳಕ ಜೋತೆ
ಉಸುಗುಸು ಊರ ತುಂಬ ವಲ್ಕಥೆ
ಸಿಹಿ ಕಡದಲಂ ಪೋರಿ ನಮ್ಮ ಮನಸ ಜೊತೆ
ಕಲ್ಲು ಹೃದಯವ ಕರಗಿಸೋ ಪೋರಿ
ಹಾರಿ ಪರಾರಿ ಸಕ್ಕರೆ ಚಕೋರಿ
ಹೇ... ಜೀವಧಾರೆಯಾಗಿ ನನ್ನ ಬಲಿ ಹರಿದೇ
ಚೆಲುವೆ ನಿನ್ನ ಮಯಲೋಕದೊಳಗೆ ಬರಸೇಳದೆ
ಒಣ ತುಟಿಯಲಿ ಮೂಡಿದ ಹಾವು
ನಿನ್ನ ಹೆಸರೇ ಪದವಂತೆ
ಬಿರುಕು ಒಡೆಯುತನುಮನವನು
ಹೊಲಿದು ಜೀವನಬಂದಂತೆ
ಸವರಿದಂತೆ ಸಿಹಿ ಮುಳಾಮು
ನಂಗಾಯಕೆ ನಿನ್ನ ಹಾವು
ನೀನು ನಕ್ಕರೆ ಖುಷಿ ಸಕ್ಕರೆ
ಹಬ್ಬವಾಗ್ತು ನನ್ನ ಬಾಳು
ಮತ್ತೆ ಬದುಕು ವಾಸೇತೋರಿ
ಹಾರಿ ಪರಾರಿ ಸಕ್ಕರೆ ಚಕೋರಿ
ಬಾರೆ ಬಾರೆ ಬಸಕ್ಕರೆ ಪೋರಿ
ತೇರೇರಲು ರಾಜಕುಮಾರಿ
ತಾರೆ ಊರಿಗೆ ಹೋಗುವ ಜಾರಿ ಬಾ
ಬಾರೆ ಬಾರೆ ಬಸಕ್ಕರೆ ಪೋರಿ
ಬಾರಿ ಬಾರಿ ನನ್ನ ಕನಸಲ್ಲಿ
ಕಾಮನ ಬಿಲ್ಲಿನ ರಂಗೇರಿ ಬಾ
ಬಾರೆ ಬಾರೆ ಬಸಕ್ಕರೆ ಪೋರಿ
ತೇರೇರಲು ರಾಜಕುಮಾರಿ
ತಾರೆ ಊರಿಗೆ ಹೋಗುವ ಜಾರಿ ಬಾ
ಬಾರೆ ಬಾರೆ ಬಸಕ್ಕರೆ ಪೋರಿ
ಬಾರಿ ಬಾರಿ ನನ್ನ ಕನಸಲ್ಲಿ
ಕಾಮನ ಬಿಲ್ಲಿನ ರಂಗೇರಿ ಬಾ
ಬಾರೆ ಬಾರೆ ಬಸಕ್ಕರೆ ಪೋರಿ
ಯಲ್ಲಿ ಮೀರಿ ಹಾರಿ ಸವಾರಿ
ಮನದಗೂಗೆ ಸಕ್ಕರೆ ಚೆಲ್ಲು ಬಾ
ಮೂಟೆ ಮೂಟೆ ಸಕ್ಕರೆ ಚೋರಿ
ಹಾರಿ ಪರಾರಿ ಸಕ್ಕರೆ ಚಕೋರಿ
ಮತ್ತೆ ಬದುಕು ವಾಸೇತೋರಿ
ಹಾರಿ ಪರಾರಿ ಸಕ್ಕರೆ ಚಕೋರಿ