ಆ.... ಆ.ಆ
ಆ...............ಆ.
ಆಆ..... ಆಆ..... ಆ
ಆಆ..... ಆಆ..... ಆ
ಆಆಆ......ಆಆಆಆ..ಆಆಆಆ.. ಆ......
ತುಂಬಾ ಚನ್ನಾಗ ಹಾಡ್ತಿರಲ್ಲಾ.
ನಿಸರಿಮಪನಿಗಸರಿನಿರಿರಿ
ಸನಿಪಮನಿರಿಸನಿಪನಿಸರಿಮರಿನಿಸ
ತಾನನನ ತಾನನ ತದರಿ......ಈಈ..ಈ..
ನಾ...... ಆಆಆಆ
ಸುವ್ವಿ ಸುವ್ವಿ ನೀನೆನಮ್ಮ ಸೀತೆನಮ್ಮ (ಆಹ)
ಟುವ್ವಿ ಟುವ್ವಿ ಹಕ್ಕಿಯಂತೆ ನಗಬೇಕಮ್ಮ(ಮ್ ಮ್)
ಸುವ್ವಿ ಸುವ್ವಿನೀನೆನಮ್ಮಸೀತೆನಮ್ಮ(ಮ್ ಮ್ ಮ್)
ಟುವ್ವಿ ಟುವ್ವಿ ಹಕ್ಕಿಯಂತೆ ನಗಬೇಕಮ್ಮ.....
ಆ(ಆ) ಆ(ಆ) ಆಆಆಆಆ
ಸುವ್ವಿ ಸುವ್ವಿ ನೀನೆನಮ್ಮ ಸೀತೆನಮ್ಮ.....
ಸುವ್ವಿ ಸುವ್ವಿ ಸುವ್ವಿ
ಸುವ್ವಿ ಸುವ್ವಿ ಸುವ್ವಿ ಸುವ್ವಿ
ಸುವ್ವಿ ಸುವ್ವಿ ನೀನೆನಮ್ಮ ಸೀತೆನಮ್ಮ....
ಓಓಓಓಓಓಓಓಓಓಹೂಓ
ಆಆಆಆಆಆ ಹೆ ಹೆ ಹೆಹೆಹೇಹೇ
MUSIC
ಗಂಡ ದೈವ ಅಂದುಕೊಂಡೆ
ಕೋ ದಂಡರಾಮನ ನಂಬಿಕೊಂಡೆ
ಗಂಡ ದೈವ ಅಂದುಕೊಂಡೆ
ಕೋ ದಂಡರಾಮನ ನಂಬಿಕೊಂಡೆ
ಕಂಡೊರ್ ಆಡೊರ್ ನುಡಿಕೇಳಿ
ನಿನ್ನಗೊಂಡಾರನ್ಯಕೆ ದೂಡೀದನೇ
ಕಂಡೊರ್ ಆಡೊರ್ ನುಡಿಕೇಳಿ
ಕಂಡೊರ್ ಆಡೊರ್ ನುಡಿಕೇಳಿ
ನಿನ್ನಗೊಂಡಾರನ್ಯಕೆ ದೂಡೀದನೇ
ಬೆಂಕಿಯಲ್ಲೀ ಬಿದ್ದು ಯಾವ
ಸೊಂಕೆ ಇಲ್ಲದೆ ಹೊವಂತೆ ಎದ್ದು
ಗೆದ್ದೆ ಗೆಲ್ಲುವೆ ಒಂದುದೀನ
ಗೆಲಲೆ ಬೇಕು ಒಳ್ಳೆತನ
ಗೆದ್ದೆ ಗೆಲ್ಲುವೆ ಒಂದುದೀನ
ಗೆಲ್ಲಲೆ ಬೇಕು ಒಳ್ಳೆತನ ಮ್
ಸುವ್ವಿ ಸುವ್ವಿ ಸುವ್ವಿ
ಸುವ್ವಿ ಸುವ್ವಿ ಸುವ್ವಿ ಸುವ್ವಿ
ಸುವ್ವಿ ಸುವ್ವಿ ನೀನೆನಮ್ಮ ಸೀತೆನಮ್ಮ....
ಅಕ್ಕ ಪಕ್ಕ ಹಕ್ಕಿಗಳೆ
ನಿನ್ನ ಅಕ್ಕ ತಂಗಿ ಅಂದುಕೋಳ್ಳೆ
ಅಕ್ಕ ಪಕ್ಕ ಹಕ್ಕಿಗಳೆ
ನಿನ್ನ ಅಕ್ಕ ತಂಗಿ ಅಂದುಕೋಳ್ಳೆ
ಸ್ವಾತಿಯಹಾಗೀದೆ ಕಣೀರು
ನಾಳೆ ಮುತ್ತಾಗಿ ಬರುತಾವೆ ಸುಮ್ಮನಿರಿ
ಸ್ವಾತಿಯಹಾಗೀದೆ ಕಣೀರು
ನಾಳೆ ಮುತ್ತಾಗಿ ಬರುತಾವೆ ಸುಮ್ಮನಿರಿ
ನಿನ್ನಯ ಗ್ರಹಣ ಸರಿದು
ಈ ಬಾಳಲ್ಲಿ ಹುಣ್ಣಿಮೆ ಸುರಿಯೋ ಸಮಯ
ನಾಳೆ ಸುಖವಾ ಕೋಡುತಾನೆ
ದೇವರು ಜೋತೆಯಲೀರುತಾನೆ
ನಾಳೆ ಸುಖವಾ ಕೋಡುತಾನಾ
ದೇವರು ಜೋತೆಯಲೀರುತಾನಾ
ಸುವ್ವಿ ಸುವ್ವಿ ಸುವ್ವಿ.....
Thank you