menu-iconlogo
huatong
huatong
ravichandran-arambha-premada-arambha-cover-image

Arambha Premada Arambha

Ravichandranhuatong
myaalanahuatong
歌词
作品
ಶುಭವೇಳೇಲಿ ಪ್ರೇಮದಾರಂಭ

ಕುಶಲ ಕೇಳಿತು ಕಣ್ಣು

ವಿಷಯ ಹೇಳಿತು ಮನಸು

ಉದಯವಾಯಿತು ಸ್ನೇಹ

ಹೃದಯ ತುಂಬಿತು ಪ್ರೇಮ

ಆರಂಭ ಪ್ರೇಮದಾರಂಭ..ಆ..ಆ..ಆ.

ಆರಂಭ ಪ್ರೇಮದಾರಂಭ

ಶುಭವೇಳೇಲಿ ಪ್ರೇಮದಾರಂಭ

ಮೊದಲನೇ ಚುಂಬನ,

ನೆನೆದರೇ ಕಂಪನ

ಮೊದಲನೇ ಅಪ್ಪುಗೆ,

ನೆನೆದರೇ ಮೆಚ್ಚುಗೆ

ನೆನೆಯದೇ ನಡೆದವು

ಬಿಸಿಬಿಸಿ ಸಲಿಗೆಯ ಸರಸಗಳು

ತಿಳಿದು ಬಂತು ಹೊಸ ವರಸೆಗಳು

ಸೈಕಲ್ಲು ಪೊತೆ ಪೋನಿಲೇ ನೀ ಉಂಡಗ

ಬ್ರತುಕೆ ಪಂಡಗ

ತೀಸುಕೋ ದೊಂಗ ರಾಮುಡಾ ಈ ಮುತ್ಯಮು

ನೀಕೆ ನಿತ್ಯಮು

ಆರಂಭ ಪ್ರಣಯದಾರಂಭ...ಆ..ಆ.

ಆರಂಭ ಪ್ರಣಯದಾರಂಭ...ಆ..ಆ..ಆ.

ಆರಂಭ ಪ್ರಣಯದಾರಂಭ

ಶುಭವೇಳೇಲಿ ಪ್ರಣಯದಾರಂಭ

ದೊಂಗ (ದೊಂಗ ದೊಂಗ...)

ಪ್ರೇಮಕೇ ಒಡವೆಯೇ

ಪ್ರೇಮಕೇ ಮದುವೆಯೇ

ಪ್ರೇಮಕೇ ಶಾಸ್ತೃವೇ

ಪ್ರೇಮಕೇ ಮಂತ್ರವೇ

ಪ್ರೇಮವೇ ದೇವರು

ಸರಿಸಮ ಇಬ್ಬರು ಅದರೆದುರು

ಮನದ ಮದುವೆ ಇದು ಮರೆಯದಿರು

ಪ್ರೇಮಕಿ ನೀ ಮಾಟಕಿ ನಾ ವಂದನಂ

ನಾನೇ ಅಂಕಿತಮ್

ಮಾಟಕಿ ನಾನು ತಪ್ಪಿದರೇ ಪ್ರಾಣರ್ಪಿತಮ್

ಇದಿ ನೀ ಜೀವಿತಂ

ಆರಂಭ ಜೀವನಾರಂಭ....ಆ..

ಆರಂಭ ಜೀವನಾರಂಭ.....ಆ..ಆ..ಆ.

ಕಲ್ಯಾಣ ಪ್ರೇಮ ಕಲ್ಯಾಣ

ಕುಶಲ ಕೇಳಿತು ಕಣ್ಣು

ವಿಷಯ ಹೇಳಿತು ಮನಸು

ಸಿಹಿಯ ಹಂಚಿತು ರೂಪ

ಕಲ್ಯಾಣ ಪ್ರೇಮ ಕಲ್ಯಾಣ

更多Ravichandran热歌

查看全部logo