ನನ್ನ ಮನದಲ್ಲಿ ಆತುರ
ನಿನ್ನ ಕಣ್ಣಲಿ ಕಾತರ
ಆ..ನಿನ್ನ ಮನದಲಿ ಆತುರ
ನನ್ನ ಕಣ್ಣಲ್ಲಿ ಕಾತರ
ನೀನು ನನ್ನನು ಅಪ್ಪಿದಾಗಲೇ
ಅಬ್ಬಬ್ಬಾ ಬಾಳೆಂತ ಸುಂದರ ಸುಂದರ
ಅಯ್ಯಾ....
ನಿನ್ನ ಮನದಲಿ
ಆತುರ
ಹೋ...ನಿನ್ನ ಕಣ್ಣಲಿ
ಕಾತರ
ಒಲಿದು ನೀ ಬಂದೆ
ಸುಖವ ನೀ ತಂದೆ
ಕಾಪಾಡು ಕೈ ಬಿಡದೆ
ಅರಿತು ನನ್ನನ್ನು
ಬೆರೆತು ನನ್ನಲ್ಲಿ
ಯಾಕಿಂತ ಮಾತಾಡಿದೆ...ಹಾ..
ಓ....ಒಲಿದು ನೀ ಬಂದೆ
ಸುಖವ ನೀ ತಂದೆ
ಕಾಪಾಡು ಕೈ ಬಿಡದೆ
ಅರಿತು ನನ್ನನ್ನು
ಬೆರೆತು ನನ್ನಲ್ಲಿ
ಯಾಕಿಂತ ಮಾತಾಡಿದೆ...
ಹೀಗೆ ಎಂದಿತು ತಪ್ಪು ಮಾಡಲ್ಲ
ಬಾ ನನ್ನ ಪ್ರೀತಿ ಸಾಗರ ಸಾಗರ
ಹಾಯ್...ಹಾಯ್..
ನಿನ್ನ ಮನದಲಿ
ಆತುರ
ನಿನ್ನ ಕಣ್ಣಲಿ
ಕಾತರ...ಹಾ..ಹಾ..ಹಾ..
ಸರಸ ನಾ ಕಂಡೆ
ಹರುಷ ನೀ ತಂದೆ
ಮೊಗ್ಗನ್ನು ಹೂ ಮಾಡಿದೆ
ಸನಿಹ ಬಂದಾಗ
ಸರಸ ಕಂಡಾಗ
ಸಂಗಾತಿ ನಾ ಹಿಗ್ಗಿದೆ
ಹೋ..ಸರಸ ನಾ ಕಂಡೆ
ಹರುಷ ನೀ ತಂದೆ
ಮೊಗ್ಗನ್ನು ಹೂ ಮಾಡಿದೆ
ಸನಿಹ ಬಂದಾಗ
ಸರಸ ಕಂಡಾಗ
ಸಂಗಾತಿ ನಾ ಹಿಗ್ಗಿದೆ
ಹೀಗೆ ಎಂದಿತು
ಸೇರು ನೀ ಬಂದು
ಓ ನನ್ನ ಪ್ರೇಮ ಚಂದಿರ ಚಂದಿರ ಆಹಾ..
ನಿನ್ನ ಮನದಲಿ ಆತುರ
ಹೋ...ನಿನ್ನ ಕಣ್ಣಲಿ ಕಾತರ
ನೀನು ನನ್ನನು ಅಪ್ಪಿದಾಗಲೇ
ಅಬ್ಬಬ್ಬಾ ಬಾಳೆಂತ ಸುಂದರ ಸುಂದರ
ಹ..ಹಾ,,,ಅಹಹ
ನನ್ನ ಮನದಲಿ
ಆತುರ
ನನ್ನ ಕಣ್ಣಲಿ
ಕಾತರ