ಅಪ್ಲೋಡ್: ರವಿ ಎಸ್ ಜೋಗ್
ಅ..ಅ..ಅ...ಅಆ...
ಆಆಆ..ಆಆಆ..ಆಆಆ...
ಅ.ಅ.ಅ.ಅ...ಅ...ಅಆ..ಆ...
ನಿನ್ನ ನೀನು ಮರೆತರೇನು ಸುಖವಿದೆ
ತನ್ನತನವ ತೊರೆದರೇನು ಸೊಗಸಿದೆ
ನಿನ್ನ ನೀನು ಮರೆತರೇನು ಸುಖವಿದೆ
ತನ್ನತನವ ತೊರೆದರೇನು ಸೊಗಸಿದೆ
ನಿನ್ನ ನೀನು ಮರೆತರೇನು ಸುಖವಿದೆ....
ಹಾಡುವುದನು ಕೋಗಿಲೆಯು....
ಹಾಡುವುದನು ಕೋಗಿಲೆಯು ಮರೆಯುವುದೇ,
ಹಾರುವುದನು ಬಾನಾಡಿ ತೊರೆಯೆವುದೆ
ಮೀನು ಈಜದಿರುವುದೆ, ದುಂಬಿ ಹೂವ ಮರೆವುದೆ,
ಮೀನು ಈಜದಿರುವುದೆ, ದುಂಬಿ ಹೂವ ಮರೆವುದೆ,
ಮುಗಿಲ ಕಂಡ ನವಿಲು ನಲಿಯದೆ..
ಆ.ಆ.ಆ....ಆಆಆಆಆ...
ನಿನ್ನ ನೀನು ಮರೆತರೇನು ಸುಖವಿದೆ...
ಗಾಳಿ ತನ್ನ ಚಲನೆಯನ್ನು ಮರೆಯುವುದೆ ?
ಬೆಳ್ಳಿ ಮೋಡ ತೇಲದೆ ನಿಲ್ಲುವುದೆ?
ತಾರೆ ಮಿನುಗದಿರುವುದೆ, ಮಿಂಚು ಹೊಳೆಯದಿರುವುದೆ,
ತಾರೆ ಮಿನುಗದಿರುವುದೆ, ಮಿಂಚು ಹೊಳೆಯದಿರುವುದೆ,
ನದಿಯು ಕಡಲ ಸ್ನೇಹ ಮರೆವುದೆ..ಎ.ಎ.ಎ
ಸಗಮಪ, ಗಮಪನಿ, ಪನಿಸ, ಪನಿರಿ,
ಗಾ ರಿ ಸಾ ನಿ ಪಾ ಮ ಗಾ ಮ ನೀ......
ಗಾ ರಿ ಸಾ ನಿ ಪಾ ಮ ಗಾ ಮಾ ಗ...
ಗಾ ರಿ ಸಾ ನಿ ಪಾ ಮ ಗಾ ಮ.
ನಿನ್ನ ನೀನು ಮರೆತರೇನು ಸುಖವಿದೆ
ತನ್ನತನವ ತೊರೆದರೇನು ಸೊಗಸಿದೆ
ನಿನ್ನ ನೀನು ಮರೆತರೇನು ಸುಖವಿದೆ
ರವಿ ಎಸ್ ಜೋಗ್