menu-iconlogo
huatong
huatong
s-p-balasubrahmanyamvani-jayaram-gowri-manohariya-kande-cover-image

Gowri Manohariya Kande

S. P. Balasubrahmanyam/Vani Jayaramhuatong
specialk4023huatong
歌词
作品

F ಗೌರಿ ಮನೋಹರಿಯ ಕಂಡೆ ನಾ ಪುರುಷನ ನಿಜ ರೂಪದೇ

ಗೌರಿ ಮನೋಹರಿಯ ಕಂಡೆ ನಾ ಪುರುಷನ ನಿಜ ರೂಪದೇ

ಯವ್ವನದ ಮರೆಯಲ್ಲು ಶಾಮ

ಅವ ಕವಿರಾಜ ಸಂಗೀತ ಬ್ರಹ್ಮ

ಅವ ಕವಿರಾಜ ಸಂಗೀತ ಬ್ರಹ್ಮಾ...ಆ ಆ ಆ

M ಹೆಸರೇನು ಇನಿದಾಗ ರಾಗ

ಫಲ ಶ್ರೀದೇವಿ ನಿಜಮೈತ್ರಿ ಯೋಗ

ನನ್ನ್ ಹೆಸರೇನು ಇನಿದಾಗ ರಾ..ಗ

ಫಲ ಶ್ರೀದೇವಿ ನಿಜಮೈತ್ರಿ ಯೋಗ

ನೀ ಮಳೆ ತಂದು ನಲಿದಾಡೋ ಮೇಘ

ತನ್ನ ವಯಸ್ಸನ್ನು ಲೆಕ್ಕಿಸದ ವೇಗ

ಗೌರಿ ಮನೋಹರಿಯ ಕಂಡೆ ನಾ ಹೆಣ್ಣಿನ ನಿಜ ರೂಪದೇ

ಯವ್ವನದ ಮರೆಯಲ್ಲು ರಾಧೆ

ನೀ ಕವಿ ಕಂಡ ಸಂಗೀತವಾದೇ....

Music

F ತಾಯ್ ತನದೇ ನಾ ಕಂಡೆ ಗಾ..ನ

ನನ್ನ ಮನದಲ್ಲಿ ಇನ್ನೆಕೋ ಮೌನ

ತಾಯ್ ತನ್ನದೇ ನಾ ಕಂಡೆ ಗಾ..ನ

ನನ್ನ ಮನದಲ್ಲಿ ಇನ್ನೆಕೋ ಮೌನ

ನಿನ್ನಂದ ಕಂಡಾಗ ಕಣ್ಣು

ನಾ ಕಲ್ಲಲ್ಲ ಹಣ್ಣಾದ ಹೆಣ್ಣು

ತಪ್ಪೆಂದು ಸಿಗಲಾರು ನೂರು

ಹೆಣ್ಣಾ ಮನಸ್ಸನ್ನು ಅರಿತೊರು ಯಾರು

ಇಂದು ನನ್ನ್ ಪಾಡು ನಾ ತಾನೇ ತಿಳಿವೆ

ನನ್ನ ಒಲವಲ್ಲಿ ಮನಸಾರೆ ಬೆರೆವೆ

ಗೌರಿ ಮನೋಹರಿಯ ಕಂಡೆ ನಾ ಪುರುಷನ ನಿಜ ರೂಪದೇ

Music

ಚಿತ್ರ : ಮಕ್ಕಳ ಸೈನ್ಯ (1980)

ಗಾಯಕರು : ಎಸ್.ಪಿ.ಬಾಲಸುಬ್ರಹ್ಮಣ್ಯಂ

ಮತ್ತು ವಾಣಿ ಜಯರಾಮ್

ಸಂಗೀತ : ಎಂ.ಎಸ್ .ವಿಶ್ವನಾಥನ್

ಸಾಹಿತ್ಯ : ಆರ್.ಎನ್.ಜಯಗೋಪಾಲ್

M ಗಿರಿ ಮೇಲೆ ತಾಕಿದರು ಗಾಳಿ

ನದಿ ಮೇಲೆ ಆಡಿದರು ಗಾಳಿ

ಗಿರಿ ಮೇಲೆ ತಾಕಿದರು ಗಾ..ಳಿ

ಅದು ನದಿ ಮೇಲೆ ಆಡಿದರು ಗಾಳಿ

ವಯಸ್ಸಲ್ಲಿ ಬಂದಾಗ್ಯೂ ಪ್ರೀತಿ

ಅದು ತಡವಾಗಿ ಬಂದಾಗ್ಯೂ ಪ್ರೀತಿ

ಕಾವ್ಯಕ್ಕೆ ಕೆಲ ನೂರು ಬರಹ

ನಿಜ ಬಂಧಕ್ಕೆ ಮುಖ ಕೋಟಿ ತರಹ

ನಿನ್ನ ಮನಸಾಕ್ಷಿ ನುಡಿದಂತೆ ಕೇಳು

ನೀ ಜನನುಡಿಗೆ ಅಂಜದೆಯೇ ಬಾಳು

ಗೌರಿ ಮನೋಹರಿಯ ಕಂಡೆ ನಾ ಹೆಣ್ಣಿನ ನಿಜ ರೂಪದೇ

ಗೌರಿ ಮನೋಹರಿಯ ಕಂಡೆ ನಾ ಹೆಣ್ಣಿನ ನಿಜ ರೂಪದೇ

更多S. P. Balasubrahmanyam/Vani Jayaram热歌

查看全部logo