menu-iconlogo
huatong
huatong
shreya-ghoshal-neenaade-naa-cover-image

Neenaade Naa

Shreya Ghoshalhuatong
🎸💕PrAkA_P_GoWdRu💞🎸huatong
歌词
作品
ನಿನ್ನ ಜೊತೆ ನನ್ನ ಕಥೆ

ಒಂದೊಂದು ಸಾಲು ಜೀವಿಸಿದೆ

ನನ್ನ ಜೊತೆ ನಿನ್ನ ಕಥೆ

ಬೇರೊಂದು ಲೋಕ ಸೃಷ್ಟಿಸಿದೆ

ಎಂದು ಹೀಗೆ ಆಗೆ ಇಲ್ಲ

ಏನು ಇದರ ಸೂಚನೆ

ನೂರು ವಿಷಯ ಇದ್ದರೂನು

ನಿನ್ನದೊಂದೆ ಯೋಚನೆ

ಇಬ್ಬರಲ್ಲ ಒಬ್ಬರೀಗ

ನಾನಿನ್ನು ನಿನಗರ್ಪಣೆ

ನೀನಾದೆ ನಾ ನೀನಾದೆ ನಾ

ನಿನ್ನೊಂದಿಗೆ.. ಈ ಜೀವನ

ನೀನಾದೆ ನಾ ನೀನಾದೆ ನಾ

ನಿನ್ನೊಂದಿಗೆ.. ಈ ಜೀವನ

ನಿನ್ನ ಜೊತೆ ನನ್ನ ಕಥೆ

ಒಂದೊಂದು ಸಾಲು ಜೀವಿಸಿದೆ

ನನ್ನ ಜೊತೆ ನಿನ್ನ ಕಥೆ

ಬೇರೊಂದು ಲೋಕ ಸೃಷ್ಟಿಸಿದೆ..

ನೀನು ದೂರ ನಾನು ದೂರ

ಆದರೂ ಇಲ್ಲೇ ಈ ಕ್ಷಣದಲ್ಲೆ

ತಿರುಗುವ ಭುವಿಯಲಿ

ಇರಲಿ ನಾ ಎಲ್ಲೆ ಇರುವೆ ನಿನ್ನಲ್ಲೇ

ಎದೆಯ ಬಡಿತ ಹೃದಯ ತುಂಬಿ

ಉಸಿರಾಡುವಾಗ ವಿಪರೀತವೀಗ

ಒಂಟಿತನಕೆ ನೀನೆ ತಾನೆ

ಸರಿಯಾದ ಸಿಹಿಯಾದ ಪರಿಹಾರ ಈಗ

ಉಕ್ಕಿಬರುವ ಅಕ್ಕರೆಗೆ

ನಿನ್ನ ನೆರಳೆ ಉತ್ತರ

ಯಾವ ದೃಷ್ಟಿ ತಾಕದಂತೆ

ನಿನ್ನ ಕಣ್ಣೆ ನನ್ನ ಕಾವಲು

ನೀನಾದೆ ನಾ ನೀನಾದೆ ನಾ

ನಿನ್ನೊಂದಿಗೆ.. ಈ ಜೀವನ

ನೀನಾದೆ ನಾ ನೀನಾದೆ ನಾ

ನಿನ್ನೊಂದಿಗೆ.. ಈ ಜೀವನ

ನಿನ್ನ ಜೊತೆ ನನ್ನ ಕಥೆ

ಒಂದೊಂದು ಸಾಲು ಜೀವಿಸಿದೆ

ನನ್ನ ಜೊತೆ ನಿನ್ನ ಕಥೆ

ಬೇರೊಂದು ಲೋಕ ಸೃಷ್ಟಿಸಿದೆ

ಎಂದು ಹೀಗೆ ಆಗೆ ಇಲ್ಲ

ಏನು ಇದರ ಸೂಚನೆ

ನೂರು ವಿಷಯ ಇದ್ದರೂನು

ನಿನ್ನದೊಂದೆ ಯೋಚನೆ

ಇಬ್ಬರಲ್ಲ ಒಬ್ಬರೀಗ

ನಾನಿನ್ನು ನಿನಗರ್ಪಣೆ

ನೀನಾದೆ ನಾ ನೀನಾದೆ ನಾ

ನಿನ್ನೊಂದಿಗೆ.. ಈ ಜೀವನ

ನೀನಾದೆ ನಾ ನೀನಾದೆ ನಾ

ನಿನ್ನೊಂದಿಗೆ.. ಈ ಜೀವನ

ನೀನಾದೆ ನಾ ನೀನಾದೆ ನಾ

ನಿನ್ನೊಂದಿಗೆ.. ಈ ಜೀವನ

ನೀನಾದೆ ನಾ ನೀನಾದೆ ನಾ

ನಿನ್ನೊಂದಿಗೆ.. ಈ ಜೀವನ..

更多Shreya Ghoshal热歌

查看全部logo