menu-iconlogo
logo

Maathu Chenna Mouna Chenna

logo
歌词
ಮಾತು ಚೆನ್ನ

ಮೌನ ಚೆನ್ನ

ನಿನ್ನ ಈ ಕೋಪ ಬಲು ಚೆನ್ನ

ನಿನ್ನ ಈ ರೂಪ ಬಲು ಚೆನ್ನ

ನೋಟ ಚೆನ್ನ

ಮೈಮಾಟ ಚೆನ್ನ

ವಯಸು ಚೆನ್ನ ಮನಸು ಚೆನ್ನ

ನನ್ನ ಚಿನ್ನ

ಮಾತು ಚೆನ್ನ

ಮೌನ ಚೆನ್ನ

ನಿನ್ನ ಈ ಕೋಪ ಬಲು ಚೆನ್ನ

ನಿನ್ನ ಈ ರೂಪ ಬಲು ಚೆನ್ನ

ಬಯಸಿ ಬಯಸಿ ನಾ ಬಂದರೆ

ಸಿಡಿಲು ಗುಡುಗು ನೀ ನಾದರೆ

ನಾ ತಾಳಲಾರೆ

ನಾ ಬಾಳಲಾರೆ

ನನ್ನಾಣೆ ಎಂದು ನಿನ್ನ ನಾ ಬಿಡಲಾರೆ

ನನ್ನಾಣೆ ಎಂದು ನಿನ್ನ ಬಿಡಲಾರೆ

ಮಾತು ಚೆನ್ನ

ಮೌನ ಚೆನ್ನ

ನಿನ್ನ ಈ ಕೋಪ ಬಲು ಚೆನ್ನ

ನಿನ್ನ ಈ ರೂಪ ಬಲು ಚೆನ್ನ

ಐಲೈಲೋ

ತಂದಾನಿ ತಾನೊ

ತಾನಿನಾನ ನಾನೋ

ತಂದಾನಾನನೂ

ಆಹ ಬರಿ ಮಾತಿನ್ ಪುಟ್ಟ್ನಂಜಿ

ಬಾಯೆಲ್ಲ ಅಪರಂಜಿ

ಬುಡಿ ಬುಡಿ ತಳುಕಿನ ಮಾತಾ

ಬರಿ ಮಾತಿನ್ ಪುಟ್ಟ್ನಂಜಿ

ಬಾಯೆಲ್ಲ ಅಪರಂಜಿ

ಬುಡಿ ಬುಡಿ ತಳುಕಿನ ಮಾತಾ

ಬಾಯಾಳಿಯು... ನಾ ಕುಳ್ಳಿಯು

ಬ್ಯಾಡ ಬುಡಿ ನನ್ನ ದಮ್ಮಯ್ಯ

ಬ್ಯಾಡ ಬುಡಿ ನಿಮ್ಮ ದಮ್ಮಯ್ಯ

ಏ ಏ ಏ ಮಾತು ಚೆನ್ನ

ಮೌನ ಚೆನ್ನ

ನಿನ್ನ ಈ ಕೋಪ ಬಲು ಚೆನ್ನ

ಹೇ

ನಿನ್ನ ಈ ರೂಪ ಬಲು ಚೆನ್ನ

ನಗುತ ನಗುತ ಮಾತಾಡದೆ

ದುಡುಕಿ ಸಿಡುಕಿ ನೀ ಓಡದೇ

ನಿನ್ನಾಸೆ ಹೇಳು

ನನ್ನಾಸೆ ಕೇಳು

ಈ ಸಂಜೆಯಲ್ಲಿ ಶಾಂತಿಯ ನೀ ತಾಳು

ಈ ಸಂಜೆಯಲ್ಲಿ ಶಾಂತಿಯ ತಾಳು

ಕೊಕೊಕೊಕೊಕೋ

ಮಾತು

ಚೆನ್ನ

ಮೌನ

ಚೆನ್ನ

ನಿನ್ನ ಈ ಕೋಪ

ಬಲು ಚೆನ್ನ

ನಿನ್ನ ಈ ರೂಪ

ಬಲು ಚೆನ್ನ

ನೋಟ

ಚೆನ್ನ

ಮೈಮಾಟ

ಚೆನ್ನ

ವಯಸು ಚೆನ್ನ

ಮನಸು ಚೆನ್ನ

ನನ್ನ

ಚಿನ್ನ

ಮಾತು ಚೆನ್ನ

ತಾ ನ ನ ನ

ಮೌನ ಚೆನ್ನ

ನ ನ ನ ನಾ

ನಿನ್ನ ಈ ಕೋಪ ಬಲು ಚೆನ್ನ

ಆ...ನನ ನಾನಾನ ನನ ನಾ

ಲಾಲ ಲಲಲ ಲಾ ಲಾ ಲಾ

Maathu Chenna Mouna Chenna S.P. Balasubrahmanyam/S.Janaki - 歌词和翻唱