menu-iconlogo
huatong
huatong
avatar

Nooraroorugalalli

S.P. Balasubrahmanyam/Vani Jairamhuatong
0001𒆜🇮🇳⑅⃝█▚▌ᔕᑭ⑅⃝🍒༄࿆✓huatong
歌词
作品
ಯುದ್ಧಕಾಂಡ (1989) - ಬಾರೇ ಪ್ರೀತಿ ಮಾಡುವಾ ಪ್ರೇಮ ಗೀತೆ ಹಾಡುವಾ

ಸಂಗೀತ ಮತ್ತು ಸಾಹಿತ್ಯ : ಹಂಸಲೇಖ ಗಾಯನ : ಎಸ್.ಪಿ.ಬಿ. ವಾಣಿಜಯರಾಂ

ಇಬ್ಬರು : ಲಲ್ಲಲಾ ಲಲ್ಲಲ್ಲಾ ಲಲ್ಲಲಾ ಲಲ್ಲಲ್ಲಾ ಲಲ್ಲಲಾ ಲಲ್ಲಲ್ಲಾ

Music

ಗಂಡು : ಹೇ.. ಯು... ಆಯ್ ಲವ್ ಯು

ಹೆಣ್ಣು : ಹೇ.. ಯು... ಆಯ್ ಲವ್ ಯು

ಗಂಡು : ನೀ ಇದ್ದರೇ ಹೋರಾಡುವೇ

ಹೆಣ್ಣು : ನೀ ಇದ್ದರೇ ನಾ ಗೆಲ್ಲುವೇ

ಇಬ್ಬರು : ಲಾಲಾ ಲಾಲಾ ಲಾಲಾ ಲ್ಲ ಲ್ಲ ಲ್ಲ ಲ್ಲ ಲ್ಲಲ್ಲಲಲಲಲಲಲಲ

ಗಂಡು : ನೂರಾರು ಊರುಗಳಲ್ಲಿ ಓಡಾಡೋ ಬೀದಿಗಳಲ್ಲಿ ಈ ಜನ ಸಾಗರವೇ ಚಿಂತೇಲಿ ಇರುವಾಗ

ಹೆಣ್ಣು : ನೂರಾರು ಊರುಗಳಲ್ಲಿ ಓಡಾಡೋ ಬೀದಿಗಳಲ್ಲಿ ಈ ಜನ ಸಾಗರವೇ ಚಿಂತೇಲಿ ಇರುವಾಗ

ಗಂಡು : ಬಾರೇ ಪ್ರೀತಿ ಮಾಡುವಾ ಪ್ರೇಮ ಗೀತೆ ಹಾಡುವಾ

ಹೆಣ್ಣು : ಬಾರೋ ಪ್ರೀತಿ ಮಾಡುವಾ ಪ್ರೇಮ ಗೀತೆ ಹಾಡುವಾ

Music

ಹೆಣ್ಣು : ಹೇ.. ಯು...

ಗಂಡು : ಯ್ಯಾ ವಾಟ್ ಇಸ್ ಇಟ್

ಹೆಣ್ಣು : ಆಯ್ ಹೇಟ್ ಯು

ಗಂಡು : ಅಹ್ಹಹಾ ಇಸ್ ಇಟ್

ಗಂಡು : ಹೇ.. ಯು... ಆಯ್ ಪಂಚ್ ಯು .. ಡಿಶ್ಯುಮ

ಹೆಣ್ಣು : ನಾ ಎದ್ದರೇ... ನೀ ಬಿಳುವೇ

ಗಂಡು : ನಾ ಗೆದ್ದರೇ ನೀ ಸೊಲುವೇ

ಇಬ್ಬರು : ಲಾಲಾ ಲಾಲಾ ಲಾಲಾ ಲ್ಲ ಲ್ಲ ಲ್ಲ ಲ್ಲ ಲ್ಲಲ್ಲಲಲಲಲಲಲಲದಗದಗದಗಾಗಗ

ಗಂಡು : ನ್ಯಾಯಪೀಠಗಳಲ್ಲಿ ಅನ್ಯಾಯದ ವಾದಗಳಲ್ಲಿ ಜಯ ಸಿಗದೇ ಜನರು ಚಿಂತೇಲಿ ಇರುವಾಗ ಅಹಹಹಾ

ಹೆಣ್ಣು : ನ್ಯಾಯಪೀಠಗಳಲ್ಲಿ ಅನ್ಯಾಯದ ವಾದಗಳಲ್ಲಿ ಜಯ ಸಿಗದೇ ಜನರು ಚಿಂತೇಲಿ ಇರುವಾಗ

ಗಂಡು : ಅರೇ ಬಾರೇ ಪ್ರೀತಿ ಮಾಡುವಾ ಪ್ರೇಮ ಗೀತೆ ಹಾಡುವಾ

ಹೆಣ್ಣು : ಬಾರೋ ಪ್ರೀತಿ ಮಾಡುವಾ ಪ್ರೇಮ ಗೀತೆ ಹಾಡುವಾ

Music

ಗಂಡು : ಹೇ.. ಯು... ಆಯ್ ಥಿಂಕ್ ಅಯ್ ವಿಲ್ ನ್ಯಾಶ್ ಯು

ಹೆಣ್ಣು : ಹೇ.. ಯು... (ಆಹ್ಹಹ ) ಆಯ್ ವಿಲ್ ಟೀಚ್ ಯು

ಗಂಡು : ಯ್ಯಾ.. ನೀ ಎದ್ದರೇ ನಾ ತುಳಿಯುವೇ

ಹೆಣ್ಣು : ನಾ ತುಳಿದರೇ ನೀ ಸಾಯುವೇ

ಇಬ್ಬರು : ಲಾಲಾ ಲಾಲಾ ಲಾಲಾ ಲ್ಲ ಲ್ಲ ಲ್ಲ ಲ್ಲ ಲ್ಲಲ್ಲಲಲಲಲಲಲಲಜುಗೂ ಜುಗೂಜುಗೂಜುಗೂ

ಗಂಡು : ನಡುಗೋ ರಾತ್ರಿಗಳಲ್ಲಿ ಕೊಲೆ ಮಾಡೋ ಢಾಕುಗಳಿಲ್ಲಿ ಒಳ ಒಳಗೇ ದೇವರು ಚಿಂತೆಲಿ ಇರುವಾಗ

ಹೆಣ್ಣು : ನಡುಗೋ ರಾತ್ರಿಗಳಲ್ಲಿ ಕೊಲೆ ಮಾಡೋ ಢಾಕುಗಳಿಲ್ಲಿ ಒಳ ಒಳಗೇ ದೇವರು ಚಿಂತೆಲಿ ಇರುವಾಗ

ಗಂಡು : ಅರೇ ಬಾರೇ ಪ್ರೀತಿ ಮಾಡುವಾ ಕಮಾನ್ ಪ್ರೇಮ ಗೀತೆ ಹಾಡುವಾ

ಹೆಣ್ಣು : ಬಾರೋ ಪ್ರೀತಿ ಮಾಡುವಾ ಪ್ರೇಮ ಗೀತೆ ಹಾಡುವಾ

ಧನ್ಯವಾದಗಳು

更多S.P. Balasubrahmanyam/Vani Jairam热歌

查看全部logo

猜你喜欢

Nooraroorugalalli S.P. Balasubrahmanyam/Vani Jairam - 歌词和翻唱