ಯುಗ ಯುಗಗಳೆ ಸಾಗಲಿ
ನಮ್ಮ ಪ್ರೇಮ ಶಾಶ್ವತ
F: ಗಿರಿ ಗಗನವೆ ಬೀಳಲಿ
ನಮ್ಮ ಪ್ರೀತಿ ಶಾಶ್ವತ
ನದಿ ಸಾಗರ ಕೆರಳಲಿ
ನಮ್ಮ ಪ್ರೇಮ ಶಾಶ್ವತ
ಜಗವೇನೆ ಹೇಳಲಿ
ನಮ್ಮ ಪ್ರೀತಿ ಶಾಶ್ವತ
ಯುಗ ಯುಗಗಳೆ ಸಾಗಲಿ
ನಮ್ಮ ಪ್ರೇಮ ಶಾಶ್ವತ
ನಡುಗಲಿ ಭುವಿ ಬಿರಿಯಲಿ
ನೀನೆ ಈ ಬಾಳ ಜೀವ..
ಉರಿಯಲಿ ಕಿಡಿ ಸಿಡಿಯಲಿ
ಏಕೆ ಈ ತಾಪ ಭಾವಾ..
ಒಲವಿಂದು ತುಂಬಿ ಬಂದು ಮೈತುಂಬ ಮಿಂಚಿದೆ
ಒಡನಾಡಿ ಪ್ರೀತಿ ನೀಡು ಈ ನಿನ್ನ ಪ್ರೇಮಿಗೆ
ಈ ಭೀತಿ ಇನೇಕೆ ಈ ದೂರವೇಕೆ
ಯುಗ ಯುಗಗಳೆ ಸಾಗಲಿ
ನಮ್ಮ ಪ್ರೇಮ ಶಾಶ್ವತ
ಗಿರಿ ಗಗನವೆ ಬೀಳಲಿ
ನಮ್ಮ ಪ್ರೀತಿ ಶಾಶ್ವತ
ನದಿ ಸಾಗರ ಕೆರಳಲಿ
ನಮ್ಮ ಪ್ರೇಮ ಶಾಶ್ವತ
ಜಗವೇನೆ ಹೇಳಲಿ
ನಮ್ಮ ಪ್ರೀತಿ ಶಾಶ್ವತ
ಯುಗ ಯುಗಗಳೆ ಸಾಗಲಿ
ನಮ್ಮ ಪ್ರೇಮ ಶಾಶ್ವತ
ಭಯವಾ ಬಿಡು ನೀನು
ನಿನಗಾಗಿ ಓಡೋಡಿ ಬಂದೆ
ಸುಖದಾ ಮಧು ನೀನು...
ಬದುಕಲ್ಲಿ ತಂಗಾಳಿ ತಂದೆ..
ಅಮರಾ ಈ ಪ್ರೇಮ
ಬರಲಾರದೆಂದೆಂದು ಸಾವು..
ಧಯಿಸು ಈ ಮೌನ..
ಮನದಲ್ಲಿ ಏಕಿಂತ ನೋವು
ಈ ಪ್ರಾಣವೇ ಹೋಗಲಿ
ಈ ಲೋಕವೆ ನೂಕಲಿ
ಎಂದೆಂದು ಸಂಗಾತಿ ನೀ..ನೇ
ಯುಗ ಯುಗಗಳೆ ಸಾಗಲಿ
ನಮ್ಮ ಪ್ರೇಮ ಶಾಶ್ವತ
ಗಿರಿ ಗಗನವೆ ಬೀಳಲಿ
ನಮ್ಮ ಪ್ರೀತಿ ಶಾಶ್ವತ
ನದಿ ಸಾಗರ ಕೆರಳಲಿ
ನಮ್ಮ ಪ್ರೇಮ ಶಾಶ್ವತ
ಜಗವೇನೆ ಹೇಳಲಿ
ನಮ್ಮ ಪ್ರೀತಿ ಶಾಶ್ವತ
ಆ ಆ ಆ ಹಾ ಆಆಹಾ
ಆ ಆ ಆ ಹಾ ಆಆಹಾ
ಲ ಲಾ ಲಾ ಲಾಲಲ
ಲ ಲಾ ಲಾ ಲಾಲಲ