menu-iconlogo
huatong
huatong
avatar

Ninna Naguvu Hoovanthe

s.p.balasubramanyamhuatong
mlfsis132huatong
歌词
作品
ನಿನ್ನ ನಗುವೂ.. ಹೂವಂತೆ..

ನಿನ್ನ ನುಡಿಯೂ ಹಾಡಂತೆ

ಬದುಕಿನ.. ಅನುಕ್ಷಣ..

ನಮಗೆ ಸಂತೋಷವೇ...ಏ ಎ

ನಿನ್ನ ನಗುವೂ ಹೂವಂತೆ..

ನಿನ್ನ ನುಡಿಯೂ ಹಾಡಂತೆ

ಬದುಕಿನ.. ಅನುಕ್ಷಣ..

ನಮಗೆ ಸಂತೋಷವೇ...ಏ ಎ

ನಿನ್ನ ನಗುವೂ.. ಹೂವಂ..ತೆ

(ನಗು) ಹ್ಹಹ್ಹಹ್ಹ

ನಿನ್ನ ನುಡಿಯೂ ಹಾಡಂತೆ.. ಹ್ಮಾ...

ಹರುಷ ಹರುಷ ಎಲ್ಲೆಲ್ಲೂ

ಜೊತೆಗೆ ನೀನಿರೇ...

ಆ.... ಅ....

ಆa...... ಅ....

ಸರಸ ಸರಸ ಬಾಳೆಲ್ಲ

ಸನಿಹ ನೀನಿರೇ....

ನಿನ್ನ ಮಾತಿಗೆ.. ನಿನ್ನ ಪ್ರೇಮಕೆ..

ನಾ ಸೋತು ಹೋದೆನು..

ನಿನ್ನ ಸ್ನೇಹಕೆ.. ನಿನ್ನ ಪ್ರೀತಿಗೆ..

ಮೂಕಾಗಿ ಹೋದೆನು..

ನನ್ನನ್ನೇ ಮರೆತೆನು...

ನಿನ್ನ ನಗುವು, ಹೂವಂತೆ

ನಿನ್ನ ನುಡಿಯೂ ಹಾಡಂತೆ

ಬದುಕಿನ.. ಅನುಕ್ಷ..ಣ..

ನಮಗೆ ಸಂತೋಷವೇ...ಏ ಎ

ನಿನ್ನ ನಗುವೂ

(ನಗು) ಆ.. ಹ್ಹಾ...

ಹೂವಂತೆ

(ನಗು) ಹ್ಹ ಹ್ಹ ಹ್ಹ

ನಿನ್ನ ನುಡಿಯೂ ಹಾಡಂತೆ

ಆ...ಆ...ಅ

ಓ...ಹೋ..ಹೋ..

ಲಾಲಲಾ ಲಲ ಲಲಲ್ಲಾ

ಚೆಲುವ ನಿನ್ನ ನುಡಿಕೇ..ಳಿ

ಗಿಣಿಯು ನಾಚಿತು

ಆಹ...ಹಾ..ಹ್ಹ.ಹ್ಹ...

ಓಹೋ ತರರರ ರಾರ...

ಚೆಲುವೆ ನಿನ್ನ ನಡೆನೋ..ಡೀ...

ನವಿಲು ಕುಣಿಯಿತು (ನಗು) ಹ್ಹಹ್ಹ ಹ್ಹಾಹ್ಹಾ

ನಗುನಗುತಾ ನೀ ಬರಲು

ಹೊಸ ಆಸೆ ಚಿಮ್ಮಿತೂ..

ನಿನ್ನ ಕಣ್ಣಿನ ಮಿಂಚುನೋಡಲು

ಮನವೇಕೋ ಬೆಚ್ಚಿತು...

ಜಗವನ್ನೇ ಮರೆಸಿತೂ...ಹ್ಮಾ..ಆಅ..

ನಿನ್ನ ನಗುವು

ಹ್ಮಾ

ಹೂವಂತೆ

(ನಗು) ಹ್ಹಹ್ಹ

ನಿನ್ನ ನುಡಿಯೂ

ಹ್ಮಾಹ್ಮಾ

ಹಾಡಂತೆ..

ಬದುಕಿನ.. ಅನುಕ್ಷಣ..

ನಮಗೆ ಸಂತೋಷವೇ..ಏಎ

ನಿನ್ನ ನಗುವೂ ಹ್ಹುಹ್ಹು ಹೂವಂತೆ

ನಿನ್ನ ನುಡಿಯೂ ಹಾಡಂತೇ..

ನಿನ್ನ ನುಡಿಯೂ ಹಾಡಂತೇ...ಏ....ಎ

更多s.p.balasubramanyam热歌

查看全部logo