menu-iconlogo
huatong
huatong
theme-song-radha-krishna-cover-image

Radha Krishna

Theme Songhuatong
monicareveronhuatong
歌词
作品
ನೀನೆ ನನ್ನಯ ಪ್ರಾಣ

ನೀನೆ ತ್ರಾಣ

ನೀನೆ ಆಸರೆ

ನೀನೇನೆ ನನ್ನ ಜೀವನ

ಸನಿಹವೇ ನೀ ಇರದಿರಲು

ಹುಡುಕಿದೆ ನನ್ನ ಮನದೊಳಗೆ

ಕಣ್ಣೆದುರು ನೀನಿರದೆ

ಕಾಣದೆ ಹೋದೆ ನನ್ನನೆ ನಾ ರಾಧೆ

ನಿನ್ನ ಬಿಟ್ಟು ಹೇಗೆ ಇರಲಿ

ನಾನು ಒಬ್ಬಳೇ

ನಿನ್ನ ಪ್ರೀತಿ ಇಲ್ಲದೆ ನಾನು

ತಬ್ಬಲಿ ಯಂತೆಯೆ

ನೀನಿರದೆ ನಾನಿಲ್ಲ

ನೀನಿರದೆ ನಾ ಬಾಳಲ್ಲಾ

ನೀ ಬರಲು ಕಾದಿರುವೆ

ನಿನ್ನಲ್ಲೇ ನಾನಿರುವೆ ಓ ಕೃಷ್ಣಾ..

ರಾಧ ರಾಧ ರಾಧ ರಾಧ

ಕೃಷ್ಣ ಕೃಷ್ಣ ಕೃಷ್ಣ

ರಾಧ ರಾಧ ರಾಧ ರಾಧ

ಕೃಷ್ಣ ಕೃಷ್ಣ ಕೃಷ್ಣ

ರಾಧ ಕೃಷ್ಣ ರಾಧ ಕೃಷ್ಣ

ರಾಧ ಕೃಷ್ಣ ಕೃಷ್ಣ ಕೃಷ್ಣ

ರಾಧ ಕೃಷ್ಣ ರಾಧ ಕೃಷ್ಣ

ರಾಧ ಕೃಷ್ಣ ಕೃಷ್ಣ ಕೃಷ್ಣ

更多Theme Song热歌

查看全部logo