menu-iconlogo
logo

Uppigintha Ruchi Bere Illa Upendra

logo
歌词

. .

ಉಪ್ಪಿಗಿಂತ ರುಚಿ ಬೇರೆ ಇಲ್ಲ

ಒಪ್ಪಿಕೊಂಡೋರು ದಡ್ಡರಲ್ಲ...

ಅಪ್ಪ ಅಮ್ಮ ನಂಗ್ಯಾರೂ ಇಲ್ಲ

ಇಲ್ಲಿ ನನಗೆ ನಾನೇ ಎಲ್ಲ

ಉಪ್ಪಿಗಿಂತ ರುಚಿ ಬೇರೆ ಇಲ್ಲ

ಒಪ್ಪಿಕೊಂಡೋರು ದಡ್ಡರಲ್ಲ...

ನನ್ನ ಆಸೆಗಳು ತೌಸಂಡು

ಈ ಭೂಮಿಯೇ ನನ್ನ ಕಾಲ್ಚಂಡೂ

ನನಗೆ ನಾನೇನೇ ಡೈಮಂಡು

ಆ ವೈರಿಗಳಿಗೆ ನಾ ಛೂಚಂಡೂ

ಯಾರಿಗಾಗಲ್ಲ ನಾ ಬೆಂಡು

ಯಾರಿಗಾಗಲ್ಲ ನಾ ಬೆಂಡು

ಈ ಬೆಂಕಿ ಚಂಡು ಹಾ...

ಉಪ್ಪಿಗಿಂತ ರುಚಿ ಬೇರೆ ಇಲ್ಲ

ಒಪ್ಪಿಕೊಂಡೋರು ದಡ್ಡರಲ್ಲ...

ಅಪ್ಪ ಅಮ್ಮ ನಂಗ್ಯಾರೂ ಇಲ್ಲ

ಇಲ್ಲಿ ನನಗೆ ನಾನೇ ಎಲ್ಲ

ಉಪ್ಪಿಗಿಂತ ರುಚಿ ಬೇರೆ ಇಲ್ಲ

ಒಪ್ಪಿಕೊಂಡೋರು ದಡ್ಡರಲ್ಲ...

ನಾನು ಹುಟ್ಟಿದ ಮೇಲೇನೆ

ಶತಕೋಟಿ ದೇವರು ಹುಟ್ಟಿದ್ದು

ನಾನು ಕಣ್ಬಿಟ್ಟ ಮೇಲೇನೆ

ಆ ಸೂರ್ಯ ಚಂದ್ರರು ಹುಟ್ಟಿದ್ದು

ನಾನು ಇಲ್ಲದೆ ಏನಿಲ್ಲ

ನಾನು ಇಲ್ಲದೆ ಏನಿಲ್ಲ

ನಾನಿದ್ರೆ ಎಲ್ಲ

ಉಪ್ಪಿಗಿಂತ ರುಚಿ ಬೇರೆ ಇಲ್ಲ

ಒಪ್ಪಿಕೊಂಡೋರು ದಡ್ಡರಲ್ಲ...

ಅಪ್ಪ ಅಮ್ಮ ನಂಗ್ಯಾರೂ ಇಲ್ಲ

ಇಲ್ಲಿ ನನಗೆ ನಾನೇ ಎಲ್ಲ

ಉಪ್ಪಿಗಿಂತ ರುಚಿ ಬೇರೆ ಇಲ್ಲ

ಒಪ್ಪಿಕೊಂಡೋರು ದಡ್ಡರಲ್ಲ...

Uppigintha Ruchi Bere Illa Upendra Upendra Rao - 歌词和翻唱