ಯಾರು ಯಾರು ಯಾರು ಯಾರು 
ಯಾರಿಗಾಗಿ ಇಲ್ಲ ಯಾರು 
ನೂರು ನೂರು ನೂರು ನೂರು 
ಬದುಕೋ ದಾರಿ ನೂರು ನೂರು 
ಯಾರು ಯಾರು ಯಾರು ಯಾರು 
ಯಾರಿಗಾಗಿ ಇಲ್ಲ ಯಾರು 
ನೂರು ನೂರು ನೂರು ನೂರು 
ಬದುಕೋ ದಾರಿ ನೂರು ನೂರು 
ಬೆಳೆಯೊನೆಂದು ಸೋಲೊದಿಲ್ಲ 
ಕಲಿತೋನೆಂದು ಬಾಗೋದಿಲ್ಲ 
ತುಳಿಯೊನೆಂದು ಉಳಿಯೋದಿಲ್ಲ 
ಯಾರಾನ್ಯಾರೋ ಬೆಳೆಸೋದಿಲ್ಲ 
ಎಲ್ಲ ಗೊತ್ತು ಅನ್ನೋರಿಲ್ಲ 
ಯಾರು ಇಲ್ಲಿ ಮೊದಲೇನಲ್ಲ 
ಭೂಮಿ ಮೇಲೆ ದೇವರು ಮೊದಲ? 
ದೇವರಿಗಿಂತ ನಾವೇ ಮೊದಲ? 
ಯಾರು ಯಾರು ಯಾರು ಯಾರು 
ಯಾರಿಗಾಗಿ ಯಾರು 
ಯಾರಿಗಿಲ್ಲ ಯಾರು 
ಗುರುವೇ ಇಲ್ಲದೆ ಕಲಿತೋರುಂಟು 
ನಂಟೆ ಇಲ್ಲದೆ ಬದುಕೋರುಂಟು 
ಯಾರು ಯಾರು ಯಾರು ಯಾರು ಯಾರು 
ಯಾರಿಗಾಗಿ ಅಲ್ಲ ಯಾರು 
ಯಾರಿಗಾಗಿ ಇಲ್ಲ ಯಾರು 
ಯಾರು ಯಾರು ಯಾರು ಯಾರು 
ಯಾರು ಯಾರು ಯಾರು ಯಾರು 
ಯಾರು ಯಾರು ಯಾರು ಯಾರು 
ಯಾರಿಗಾಗಿ ಇಲ್ಲ ಯಾರು 
ನೂರು ನೂರು ನೂರು ನೂರು 
ಬದಕೋ ದಾರಿ ನೂರು ನೂರು 
ಭಾಷೆ ಮೊದಲ? ಪ್ರಾಸ ಮೊದಲ? 
ದೇಶ ಮೊದಲ? ದ್ವೇಷ ಮೊದಲ? 
ಜಾತಿ ಮೊದಲ? ನೀತಿ ಮೊದಲ? 
ಮೌನ ಮೊದಲ? ಮುತ್ತಿನಂತ ಮಾತು ಮೊದಲ? 
ನಾದ ಮೊದಲ? ಭಾವ ಮೊದಲ? 
ವೇದ ಮೊದಲ? ಗಾದೆ ಮೊದಲ? 
ವೀಣೆ ಮೊದಲ? ಸ ರಿ ಗ ಮ ಸ್ವರ ಮೊದಲ? 
ಜನನ ಮೊದಲ? ಮರಣ ಮೊದಲ? 
ಮಿಡಿತ ಮೊದಲ? ತುಡಿತ ಮೊದಲ? 
ತಾಯಿ ಹಾಲ ಹಾನಿಯೇ ಮೊದಲ? 
ಮೋಡ ಸುರಿದ ಮಳೆಯೇ ಮೊದಲ? 
ಹೂವ ಒಡಲ ಮದುವೆ ಮೊದಲ? 
ಜೇನ ಹನಿಯ ಸಿಹಿಯೇ ಮೊದಲ? 
ಹಚ್ಚ ಹಸಿರ ಪೈರೆ ಮೊದಲ? 
ಸ್ವಚ್ಛ ಗಾಳಿ ಉಸಿರೇ ಮೊದಲ? 
ಬಿಜಾನಾ? ವೃಕ್ಷನಾ? 
ಕೋಳಿನಾ? ಮೊಟ್ಟೇನ? 
ನಾನಾ ನೀನಾ? 
ನೀನಾ ನಾನಾ? 
ನೀ ಸ ಗ ರೀ 
ಸ ನೀ ರೀ ಸ 
ಪ ದ ನೀ ಸ 
ಮ ಪ ನೀ ಸ 
ಗ ಮ ದ ಪ 
ರೀ ಗ ಪ ಮ 
ಸ ರೀ ಮ ಗ 
ನೀ ಸ ಗ ರೀ 
ಯಾರು ಯಾರು ಯಾರು ಯಾರು 
ಯಾರು ಯಾರು ಯಾರು ಯಾರು 
ಯಾರು ಯಾರು ಯಾರು ಯಾರು 
ಯಾರಿಗ್ಯಾರು ಅಲ್ಲ ಸೂರು 
ನೂರು ನೂರು ನೂರು ನೂರು 
ಬುದ್ಧಿ ಹೇಳೋ ಮಂದಿ ನೂರು 
ಸಾಧನೆ ಇಲ್ಲದೆ ಗೆಲುವೇ ಇಲ್ಲ 
ಸಾಧಿಸಿದವನಿಗೆ ಸಾವೇ ಇಲ್ಲ 
ಸಾಗರ ವಿದ್ಯೆಗೆ ಕೊನೆಯೇ ಇಲ್ಲ 
ಸಾಧಕರನ್ನು ಮರೆಯೋದಿಲ್ಲ 
ಕನಸ ಕಾಣೋ ಕಣ್ಣಿನಲ್ಲಿ 
ಶ್ರಮದ ನೆರಳು ಸುಳಿಯೋದಿಲ್ಲ 
ತಿಳಿಯಬೇಕು ಗೆಲುವ ಗುಟ್ಟು 
ಗೆದ್ದರೆ ಇಲ್ಲಿ ಜೇವನ ಉಂಟು 
ಸೋಲೂ ಗೆಲುವು 
ನಲಿವು ಉಳಿವು 
ಬಾಳು ನಿನ್ನ ದಾರೀಲಿ 
ಲೋಕ ನಿನ್ನ ಕೈಯಲ್ಲಿ 
ಸತ್ಯ ನಿನ್ನ ಎದುರಲ್ಲುಂಟು 
ಬಿಚ್ಚು ನಿನ್ನ ಬುದ್ಧಿ ಗಂಟು 
ನೋಡು ನೋಡು ನೋಡು 
ನೋಡು ನೋಡು 
ಕಣ್ಣ ತೆರೆದು ಜಗವ ನೋಡು 
ಇದುವೇ ನಿತ್ಯದ ಬದುಕಿನ ಹಾಡು 
ಹಾಡು ಹಾಡು ಹಾಡು ಹಾಡು 
ಹಾಡು ಹಾಡು ಹಾಡು ಹಾಡು 
ಶೃಷ್ಠಿ ಮೊದಲ? ದೃಷ್ಟಿ ಮೊದಲ? 
ಹೆಜ್ಜೆ ಮೊದಲ? ಗೆಜ್ಜೆ ಮೊದಲ? 
ಗೀತೆ ಮೊದಲ? ಗಾಥೆ ಮೊದಲ? 
ತತ್ವ ಮೊದಲ? ತತ್ವ ಪದ ಹಾಡು ಮೊದಲ? 
ತಾಳ ಮೊದಲ? ಮೇಳ ಮೊದಲ? 
ಹಾಸ್ಯ ಮೊದಲ? ಲಾಸ್ಯ ಮೊದಲ? 
ಜಾಣ ಮೊದಲ? 
ಜಾನಪದ ಹಾಡು ಮೊದಲ? 
ಕವನ ಮೊದಲ? ಕವಿತೆ ಮೊದಲ? 
ಬಣ್ಣ ಮೊದಲ? ಕುಂಚ ಮೊದಲ? 
ಜೋಗಿ ಪದ ಹಾಡೇ ಮೊದಲ? 
ಗೀಗಿ ಪದ ಗೀತೆ ಮೊದಲ? 
ಕಂಚಿನ ಕಂಸಾಲೆ ಮೊದಲ? 
ಡೊಳ್ಳಿನ ದೊಡ್ಡಾಟ ಮೊದಲ? 
ಕೋಲಿನ ಕೋಲಾಟ ಮೊದಲ? 
ಬಯಲಿನ ಬಯಲಾಟ ಮೊದಲ? 
ಶ್ರದ್ಧೆನಾ? ಬುದ್ಧಿನಾ? 
ವಿದ್ಯೆನಾ? ಬಯಕೆನಾ? 
ನಾನಾ ನೀನಾ 
ನೀನಾ ನಾನಾ 
ನೀ ಸ ಗ ರೀ ಸ ನೀ 
ಸ ನೀ ರೀ ಸ ನೀ ದ 
ಸ ನೀ ದ ಪ ಮ ಗ ಪ ಮ ದ ನೀ ದ 
ಪ ಮ ಗ ರೀ ಸ ನೀ ದ ನೀ 
ಯಾರು ಯಾರು ಯಾರು ಯಾರು 
ಯಾರು ಯಾರು ಯಾರು ಯಾರು 
 ಹಠ ಹಠ ಹಠ ಹಠ 
ಹಠ ಹಠ ಹಠ ಹಠ 
ಗೆಲ್ಲೋನಿಗೆ ಬೇಕು ಹಠ 
ದಿಟ ದಿಟ ದಿಟ ದಿಟ 
ದಿಟ ದಿಟ ದಿಟ ದಿಟ 
ಗೆಲುವು ಆಗ ದಿಟ ದಿಟ 
ಹಠ ಹಠ ಹಠ ಹಠ 
ಗೆಲ್ಲೋನಿಗೆ ಬೇಕು ಹಠ 
ದಿಟ ದಿಟ ದಿಟ ದಿಟ 
ಗೆಲುವು ಆಗ ದಿಟ ದಿಟ 
ಬಂದ ಬಂದ ಬಂದ ಬಂದ 
ಎದ್ದು ಬಂದ ಗುದ್ದಿ ಬಂದ 
ಹಠವಾದಿ ಎದ್ದು ಬಂದ 
ಅವಮಾನ ಒದ್ದು ಬಂದ 
ಸೋಲನ್ನ ಗೆದ್ದು ಬಂದ 
ಸಾಧನೆಯ ಸಿದ್ಧ ಬಂದ 
ಬಂದ ನೋಡು ಬಂದ ನೋಡು ಬಂದ ನೋಡ ಬಂದ ನೋಡು 
(ಕುಸ್ತಿಗೂ ಸೈ 
ಮಸ್ತಿಗೂ ಸೈ 
ದೋಸ್ತಿಗೂ ಸೈ 
ಪ್ರೀತಿಗೂ ಸೈ) 
ಮಿಂಚಿನಂತೆ ಮಿನುಗುವ 
ಗುಡುಗಿನಂತೆ ಗುಡುಗುವ 
ಸಿಡಿಲಿನಂತೆ ಸಿಡಿಯುವ 
ಕಡಿಲಿನಂತೆ ಉಕ್ಕುವಾ 
ಕಲೆಗಾರ 
ಛಲಗಾರ 
ಸುಕುಮಾರ 
ಸರದಾರ 
ಅಮರ ಸ್ವರದ ಮಧುರ ಭ್ರಮರ 
ಜನಗಣ ಮನ ಕಣ ಕಣದಲೂ 
ಮೆರೆಸಿ ಒಲಿಸಿ ಕುಣಿಸಿ ನಲಿಸಿ ತಣಿಸಿ ಮಣಿಸಿ ಮೆರೆಯುತಿರುವ 
ಯಾರಿವ ಯಾರಿವ ಯಾರಿವ ಯಾರಿವ 
ಯಾರಿವ ಯಾರಿವ ಯಾರಿವ ಯಾರಿವ 
ಜೋರು ಜೋರು ಜೋರು ಜೋರು 
ಇವನ ನಡಿಗೆ ಎಂಥ ಜೋರು 
Star-u star-u star-u star-u 
ಇವನೇ ನಮ್ಮ crazy star 
ಸಾವಿರ ಸಾವಿರ ಸಾವಿರ ತಾರೆಯ 
ಊರಿನ ತೇರನು ಏರುತ ಸಾಗಿದ 
ಭೂಮಿಯ ಚಂದ ಮಾಮ ಈತನು 
ಯಾರಿವ ಯಾರಿವ ಹಾಡ ಹಾಡೋ ಗಿಣಿರಾಮ 
ಮಾಮರ ಕೋಗಿಲೆ ನಾಚುವ ಗಾಯಕ 
ಇವ ಶ್ರುತಿ ಸುತಾಲಯ 
ಜತಿ ಗತಿ ಸ್ವರಾಲಯ 
ಜನ ಮನ ಗೆದ್ದು ಬಂದ 
ಜಿಂತಾಚೋರನಾಗಿ ನಿಂತ 
ಗಾಯಕ ಲೋಕಕ ಪ್ರೀತಿಯ ನಾಯಕ 
ದಿನ ದಿನ ಸನ್ಮಾನ 
ಚಪ್ಪಾಳೆಯ ತಂದಾನ 
ಮೈಸೂರಿನಲ್ಲೂ ಮಂಡ್ಯದಲ್ಲೂ 
ಬೆಂಗಳೂರಲ್ಲೂ ಮಂಗ್ಳೂರಲ್ಲೂ 
ಹುಬ್ಳಿಯಲ್ಲೂ ಬೆಳಗಾವಲ್ಲೂ 
ದುರ್ಗಾ ಜಮಖಂಡಿಯಲ್ಲೂ 
ಗೆಲ್ಲೋರಿಲ್ಲ ಇವನನ್ನ 
ಇವನದೇ ಈಗ ಜಮಾನ 
ಒಕ್ಕೀನ ಗುರಿಯನ್ನ ಮುಟ್ಟಿದ ಸುಂದರ 
ಜನರ ನಾಡಿ ತುಡಿತ ಮಿಡಿತ ಕಂಡು ಹಿಡಿದ ಜಾದೂಗಾರ 
ಕನಸ ನನಸ ಮಾಡಿದವನು ಕರುನಾಡಿನ ಕನಸುಗಾರ 
ನಮ್ಮವನು ನಮ್ಮವನು ನಮ್ಮವನು ನಮ್ಮವನು 
ನಮ್ಮವನು ನಮ್ಮವನು ನಮ್ಮವನು ನಮ್ಮವನು