menu-iconlogo
huatong
huatong
avatar

Gudiyaliruva Shilegalella Devaranthe

Vani/S. P. Balasubrahmanyamhuatong
nicoelynhuatong
歌词
作品
0.04 All the best

0.09 ಗುಡಿಯಲಿರುವ ಶಿಲೆಗಳೆಲ್ಲ ದೇವರಂತೆ

0.14 ಗುಣವಿರುವ ಮನುಜರೆಲ್ಲ ಮಕ್ಕಳಂತೆ

0.18 ಮಕ್ಕಳಿಗೂ ದೇವರಿಗೂ ಭೇದವಿಲ್ಲ

0.22 ಇಬ್ಬರ ಮನದಲೂ ಕಪಟವಿಲ್ಲ

0.27 ಗುಡಿಯಲಿರುವ ಶಿಲೆಗಳೆಲ್ಲ ದೇವರಂತೆ

0.32 ಗುಣವಿರುವ ಮನುಜರೆಲ್ಲ ಮಕ್ಕಳಂತೆ

0.44 Movie Name : Makkala Bhagya; Song: Gudiyaliruva Shilegalela; Main Singer : L.R.Anjali; Music : Vijaybhaskar; Lyrics : Geethapriya; Uploaded By : P.R. Nandana Bhat; Please share sing and comment

0.49 ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ

0.54 ಮಕ್ಕಳಾ ನೋಟವೇ ಒಲವಿನ ಓಲೆ

0.58 ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ

1.02 ಮಕ್ಕಳಾ ನೋಟವೇ ಒಲವಿನ ಓಲೆ

1.06 ಹಿರಿಯರಿಗು ಅವರ ನಗು ಪಾಠವಂತೆ

1.11 ಅವರ ತೊದಲು ನುಡಿಗಳು ವೇದವಂತೆ

1.14 ಗುಡಿಯಲಿರುವ ಶಿಲೆಗಳೆಲ್ಲ ದೇವರಂತೆ

1.20 ಗುಣವಿರುವ ಮನುಜರೆಲ್ಲ ಮಕ್ಕಳಂತೆ

1.32 ********

1.37 ಒಂದೇ ಗಿಡದಿ ಹೂವುಮುಳ್ಳು ಹುಟ್ಟುವಂತೆ

1.41 ಒಂದೇ ಮನದಿ ಎರಡು ಗುಣವು ಬೆಳೆವುದಂತೆ

1.46 ಒಂದೇ ಗಿಡದಿ ಹೂವುಮುಳ್ಳು ಹುಟ್ಟುವಂತೆ

1.50 ಒಂದೇ ಮನದಿ ಎರಡು ಗುಣವು ಬೆಳೆವುದಂತೆ

1.54 ಮುಳ್ಳಿನ ಗುಣ ಹೂವಿನ ಗುಣ ಸೇರದಂತೆ

1.59 ಜೋಕೆಯಾಗಿ ಇರಬೇಕು ಜಾರದಂತೆ

2.03 ಗುಡಿಯಲಿರುವ ಶಿಲೆಗಳೆಲ್ಲ ದೇವರಂತೆ

2.07 ಗುಣವಿರುವ ಮನುಜರೆಲ್ಲ ಮಕ್ಕಳಂತೆ

2.23 ********

2.29 ರಾಮ್ ರಹೀಮ್ ಏಸು ಬುದ್ಧ ಎಲ್ಲ ದೇವರೇ

2.33 ಗೀತಾ ರೀಟಾ ಲೈಲಾ ಪಪ್ಪಿ ಅವನ ಮಕ್ಕಳೇ

2.38 ರಾಮ್ ರಹೀಮ್ ಏಸು ಬುದ್ಧ ಎಲ್ಲ ದೇವರೇ

2.42 ಗೀತಾ ರೀಟಾ ಲೈಲಾ ಪಪ್ಪಿ ಅವನ ಮಕ್ಕಳೇ

2.46 ಎಲ್ಲರಿಗು ಲೋಕದಲಿ ಒಬ್ಬ ದೇವರೆ

2.50 ಎಲ್ಲರಲ್ಲೂ ಕಾಣಬೇಕು ಅವನದೇ ಕರೆ

2.55 ಗುಡಿಯಲಿರುವ ಶಿಲೆಗಳೆಲ್ಲ ದೇವರಂತೆ

2.59 ಗುಣವಿರುವ ಮನುಜರೆಲ್ಲ ಮಕ್ಕಳಂತೆ

3.03 ಮಕ್ಕಳಿಗೂ ದೇವರಿಗೂ ಭೇದವಿಲ್ಲ

3.08 ಇಬ್ಬರ ಮನದಲೂ ಕಪಟವಿಲ್ಲ

3.12 ಗುಡಿಯಲಿರುವ ಶಿಲೆಗಳೆಲ್ಲ ದೇವರಂತೆ

3.17 ಗುಣವಿರುವ ಮನುಜರೆಲ್ಲ ಮಕ್ಕಳಂತೆ

更多Vani/S. P. Balasubrahmanyam热歌

查看全部logo