menu-iconlogo
huatong
huatong
avatar

KANNADAVE NAMMAMMA

Vishnuvardhanhuatong
mstweety22huatong
歌词
作品
ಹಾಡೋದಕ್ಕೆ ಎದ್ದ

ಕನ್ನಡಕೆ ಇವನು

ಸಾಯೋದಕ್ಕೂ ಸಿದ್ದ

ಕನ್ನಡವೇ ನಮ್ಮಮ್ಮ

ಅವಳಿಗೆ ಕೈ ಮುಗಿಯಮ್ಮ

ಮಾತಾಡೋ...ದೇವರಿವಳು..

ನಮ್ಮ ಕಾಪಾಡೋ..ಗುರು ಇವಳು..

ಕನ್ನಡವೇ ನಮ್ಮಮ್ಮ

ಅವಳಿಗೆ ಕೈ ಮುಗಿಯಮ್ಮ

ನಲಿದಾಡೋ.. ನೀರಿವಳು.

ನಾ ಉಸಿರಾಡೋ... ಕಾಡಿವಳು..

:ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು:

ಬರೆಯೋರ ತವರೂರು..

ಕಡೆಯೋರ ಹಿರಿಯೂರು...

ನಟಿಸೋರ ನವಿಲೂರು...

ನುಡಿಸೋರ ಮೈಸೂರು..

ಕೂಗಿದರೆ.. ಕಾಣುವುದು

ಎದೆ ತುಂಬಾ ಹಾಡಾಗುವುದು

ಮಧುರ ಮಧುರ ಇದು ಅಮರ ಅಮರ ಇದು

ಕನ್ನಡವೇ ನಮ್ಮಮ್ಮ

ಅವಳಿಗೆ ಕೈ ಮುಗಿಯಮ್ಮ

ಮಾತಾಡೋ.. ದೇವರಿವಳು..

ನಮ್ಮ ಕಾಪಾಡೋ.. ಗುರು ಇವಳು

ಈ ಭಾಷೆ ಕಲಿಯೋದು..

ಆಹ್ ಬೆಣ್ಣೆನ ತಿಂದಂತೆ

ನಮ್ಮ ಭಾಷೆ ಬರೆಯೋಕೆ..

ಹಾ ಕಲಿಸೋರೆ ಬೇಡಂತೆ...

ಹಾಡಿದರೆ.. ತಿಳಿಯುವುದು..

ಮೈ ತುಂಬಾ.. ಓಡಾಡುವುದು

ಸರಳ ಸರಳ ಇದು ವಿರಳ ವಿರಳ ಇದು

ಕನ್ನಡವೇ ನಮ್ಮಮ್ಮ

ಅವಳಿಗೆ ಕೈ ಮುಗಿಯಮ್ಮ

ಮಾತಾಡೋ.. ದೇವರಿವಳು..

ನಮ್ಮ ಕಾಪಾಡೋ.. ಗುರು ಇವಳು..

:ಧನ್ಯವಾದಗಳು:ಜೈ ಕನ್ನಡಾಂಬೆ:

ಅಭಿಮಾನ ಹಾಲಂತೆ..

ದುರಭಿಮಾನ ವಿಷವಂತೆ..

ಸಹಿಸೋರು ನಾವಂತೆ..

ನಿರಭಿಮಾನ ಬೇಡಂತೆ..

ಕನ್ನಡತಿ... ಆಜ್ಞೆ ಇದು..

ಅವಳೆದೆಯ.. ಹಾಡು ಇದು

ಅವಳ ಬಯಕೆ ಇದು ನಮಗೆ ಹರಕೆ ಇದು

ಕನ್ನಡವೇ ನಮ್ಮಮ್ಮ

ಅವಳಿಗೆ ಕೈ ಮುಗಿಯಮ್ಮ

ಮಾತಾಡೋ.. ದೇವರಿವಳು..

ನಮ್ಮ ಕಾಪಾಡೋ.. ಗುರು ಇವಳು..

ಕನ್ನಡವೇ ನಮ್ಮಮ್ಮ

ಅವಳಿಗೆ ಕೈ ಮುಗಿಯಮ್ಮ

ನಲಿದಾಡೋ.. ನೀರಿವಳು..

ನಾ ಉಸಿರಾಡೋ ಕಾಡಿವಳು..

ಸಿದ್ಧವೋ ಸಿದ್ಧವೋ

ಕನ್ನಡಕ್ಕೆ ಸಾಯಲು

ಸಿದ್ಧವೋ ಬದ್ಧವೋ

ಕನ್ನಡಕ್ಕೆ ಬಾಳಲು

更多Vishnuvardhan热歌

查看全部logo
KANNADAVE NAMMAMMA Vishnuvardhan - 歌词和翻唱