💝🌈Kir🅰️n💞🌅💝ರಾಗರ್ಪಣೆ💝
RAGARPANE
257793
💝🌈Kir🅰️n💞🌅💝ರಾಗರ್ಪಣೆ💝
ತಂಗಿಯೇ ತಂಗಿಯೇ ನನ್ನ ಮುದ್ದು ತಂಗಿಯೇ,,,,
ಅಣ್ಣನ ಬೆನ್ನಿನ ಕೂಸುಮರಿ ಬೊಂಬೆಯೇ,,,
ಮನ್ನಿಸು ಇಲ್ಲವೇ ದಂಡಿಸು,
ದಂಡಿಸು ಇಲ್ಲವೇ ಮನ್ನಿಸು.
ತಂಗಿಯೇ ತಂಗಿಯೇ ನನ್ನ ಮುದ್ದು ತಂಗಿಯೇ,,,,
ಅಣ್ಣನ ಬೆನ್ನಿನ ಕೂಸುಮರಿ ಬೊಂಬೆಯೇ,,,
ಮನ್ನಿಸು ಇಲ್ಲವೇ ದಂಡಿಸು,
ದಂಡಿಸು ಇಲ್ಲವೇ ಮನ್ನಿಸು.
💝🌈Kir🅰️n💞🌅💝ರಾಗರ್ಪಣೆ💝
ಆ,,,,,ಅಆಆ,,,,,,, ಹೂಹು,,,,,, ಹೂಹು,,,
ಆ,,,,,ಅಆಆ,,,,,,, ಹೂಹು,,,,,, ಹೂಹು,,,
💝🌈Kir🅰️n💞🌅💝ರಾಗರ್ಪಣೆ💝
ಕೋಪ ಬಿಡು
ನಗುವಾ ವರ ಕೊಡು
ಮಾತಾಡು ಮಂದಾರವೇ,,,,,
ಈ ಮುನಿಸಲು ಒಂದು ಅಂದ ಇದೆ ಮೌನನು ಬಂಗಾರವೇ,,,
ಬೆನ್ನನೇರಿಕೋ ನನ್ನ ಕುದುರೆ ಮಾಡಿಕೋ
ಚಾಟಿ ತೆಗೆದುಕೋ ನಾಲ್ಕು ಕೊಟ್ಟು ಹಿಡಿದುಕೊ
ನಿನ್ನ ಮಾತು ಕೇಳಿ ಓಡಿ ನೆಗೆಯುವಾ,,,, ಅಣ್ಣನ,,,,,
ದಂಡಿಸು ಇಲ್ಲವೇ ಮನ್ನಿಸು,,,
ಮನ್ನಿಸು ಇಲ್ಲವೇ ದಂಡಿಸು.
ತಂಗಿಯೇ ತಂಗಿಯೇ ನನ್ನ ಮುದ್ದು ತಂಗಿಯೇ,,,,
💝🌈Kir🅰️n💞🌅💝ರಾಗರ್ಪಣೆ💝
ಆಆ,,,,,, ಆಆ,,,,,,, ಆಆ,,,,,,, ಆಆ,,,,,
ಆಆ,,,,,, ಆಆ,,,,,,, ಆಆ,,,,,,, ಆಆ,,,,,
💝🌈Kir🅰️n💞🌅💝ರಾಗರ್ಪಣೆ💝
ಆ ಬಡತನ ನಮ್ಮಿ,, ಸಿರಿತನ
ನಾನೆಲ್ಲವಾ ಕಂಡೆನೂ,,,
ಸಂತೋಷವ ನಿನಗೆ ತಿನ್ನಿಸಿ,,
ನೋವೆಲ್ಲ ನಾ ಉಂಡೆನು...
ಹಸಿವೆ ಎಂಬುದೇ ನಿನಗೆ ತಿಳಿಯಬಾರದು
ಅಮ್ಮನಿಲ್ಲದ ಕೊರತೆ ಕಾಡಬರದು
ಎಂದು ಹಗಲು ರಾತ್ರಿ ಹೆಗಲು ಕೊಟ್ಟ ಈ,,, ಅಣ್ಣನಾ,,,,,
ಮನ್ನಿಸು ಇಲ್ಲವೇ ದಂಡಿಸು,
ದಂಡಿಸು ಇಲ್ಲವೇ ಮನ್ನಿಸು.
ತಂಗಿಯೇ ತಂಗಿಯೇ ನನ್ನ ಮುದ್ದು ತಂಗಿಯೇ,,,,
ಅಣ್ಣನ ಬೆನ್ನಿನ ಕೂಸುಮರಿ ಬೊಂಬೆಯೇ,,,
ಮನ್ನಿಸು ಇಲ್ಲವೇ ದಂಡಿಸು,
ದಂಡಿಸು ಇಲ್ಲವೇ ಮನ್ನಿಸು.
💝🌈Kir🅰️n💞🌅💝ರಾಗರ್ಪಣೆ💝
RAGARPANE
257793
💝🌈Kir🅰️n💞🌅💝ರಾಗರ್ಪಣೆ💝