ॐ ॐ
ಗಣಪತಿಯೇ....
ಬುದ್ಧಿದಾತನೆ , ಸಿದ್ಧಿನಾತನೆ
ಸಲಹು ಗಣೇಶ ನೆ ....
ವಿದ್ಯಾಧಿಪನೆ .......
ॐ ॐ ॐ
ನೀ ನಮ್ಮ ಗೆಲುವಾಗಿ ಬಾ
ನೀ ನಮ್ಮ ಗೆಲುವಾಗಿ ಬಾ
ಗಜಮುಖ ನೆ ನೀ ನಮ್ಮ ಗೆಲುವಾಗಿ ಬಾ
ನೀ ನಮ್ಮ ಗೆಲುವಾಗಿ ಬಾ
ಗಜಮುಖ ನೆ ನೀ ನಮ್ಮ ಗೆಲುವಾಗಿ ಬಾ
ಗುರುಕುಲಕೆ ವರವಾಗಿ
ಗುರಿತೋರೋ ಗುರುವಾಗಿ
ಪೊರೆ ನೀನು ಎಂದೆಂದೂ ಕರುಣಾಳು ಬಾ ಬಂಧು
ನೀ ನಮ್ಮ ಗೆಲುವಾಗಿ ಬಾ
ಗಜಮುಖ ನೆ ನೀ ನಮ್ಮ ಗೆಲುವಾಗಿ ಬಾ
ॐ ॐ ॐ ॐ