menu-iconlogo
huatong
huatong
barsaat-ntrtontr-cover-image

NTRTONTR

Barsaathuatong
由13378022730上傳
ನೀನೇ ನನ್ನ ಪ್ರೇಮ ಸಾಗರ

हमको सिर्फ़ तुमसे प्यार है

ನಿನ್ನ ಹೃದಯ ಸೇರ ಕಾತರ

हमको सिर्फ़ तुमसे प्यार है

ನೀನೇ ನನ್ನ ಪ್ರೇಮ ಸಾಗರ

हमको सिर्फ़ तुमसे प्यार है

ನಿನ್ನ ಹೃದಯ ಸೇರ ಕಾತರ

हमको सिर्फ़ तुमसे प्यार है

ನನ್ನ ಕೂಗು ಕೇಳಲಿಲ್ಲವೇ

कह रही है दिल की बेखुदी

ನಿನ್ನ ಮನವು ಕರಗಲಿಲ್ಲವೇ

बस तुम्हारा इंतज़ार है

ನೀನೇ ನನ್ನ ಪ್ರೇಮ ಸಾಗರ

हमको सिर्फ़ तुमसे प्यार है

ನಿನ್ನ ಹೃದಯ ಸೇರ ಕಾತರ

हमको सिर्फ़ तुमसे प्यार है

ವಿರಹ ವೇದನೆ ತಾಳಲಾರೆನು

ढूंढते हैं हम तुमको दर-ब-दर

ಒಂದು ಕ್ಷಣವು ಒಂಟಿತನವ ಸಹಿಸಲಾರೆನು

जाने कब कहाँ मिलोगे हमसे हमसफ़र

ವಿರಹ ವೇದನೆ ತಾಳಲಾರೆನು

ढूंढते हैं हम तुमको दर-ब-दर

ಒಂದು ಕ್ಷಣವು ಒಂಟಿತನವ ಸಹಿಸಲಾರೆನು

जाने कब कहाँ मिलोगे हमसे हमसफ़र

ಕನಸ್ಸೆಲ್ಲವೂ ನನಸ್ಸಾಗದೆ

कैसी दूरियां, कैसा फ़ासला

ಚಿತ್ರಹಿಂಸೆ ಕೊಟ್ಟು ನನ್ನ ಕೊಲ್ಲೋ ಹಾಗಿದೆ

हम यहाँ पे आए सुन के प्यार की सदा

ಬಾರೆ ಚಿನ್ನ ನನ್ನ ಜೀವ ಉಳಿಸೆ

अब ना तुमसे दूर होंगे हम

ನೀನೇ ನನ್ನ ಪ್ರೇಮ ಸಾಗರ

तुमपे दिल क्या जां निसार है

ನಿನ್ನ ಹೃದಯ ಸೇರ ಕಾತರ

तुमपे दिल क्या जां निसार है

ನನ್ನ ಕೂಗು ಕೇಳಲಿಲ್ಲವೇ

हमको सिर्फ़ तुमसे प्यार है

ನಿನ್ನ ಮನವು ಕರಗಲಿಲ್ಲವೇ

हमको सिर्फ़ तुमसे प्यार है

ಒಲವ ಹಾದಿಲಿ ನಡೆದು ಬಂದೆನು

जागते रहे हम तो रात भर

ಚಂದ್ರ ಕಾಂತಿಲಿ ನಿನ್ನ ಮೊಗವ ಕಂಡೆನು

एक लम्हां एक पल भी सोई ना नज़र

ಒಲವ ಹಾದಿಲಿ ನಡೆದು ಬಂದೆನು

जागते रहे हम तो रात भर

ಚಂದ್ರ ಕಾಂತಿಲಿ ನಿನ್ನ ಮೊಗವ ಕಂಡೆನು

एक लम्हां एक पल भी सोई ना नज़र

ಮಧುರ ಭಾವನೆ ನೀ ಬರುವ ಸೂಚನೆ

तुम निगाह में, तुम ख्याल में

ತಿಳಿದ ಮನವು ನಲಿದು ನಿನ್ನ ದಾರಿ ಕಾದಿದೆ

हाल है बुरा हमारा ऐसे हाल में

ಬಾರೆ! ರಾಣಿ, ನನ್ ಜೀವ ನೀನೇ

यूं तो हमपे ना करो सितम

ನೀನೇ ನನ್ನ ಪ್ರೇಮ ಸಾಗರ

हमको तुमपे ऐतबार है

ನಿನ್ನ ಹೃದಯ ಸೇರ ಕಾತರ

कह रही है दिल की...

ನನ್ನ ಕೂಗು ಕೇಳಲಿಲ್ಲವೇ

हमको सिर्फ़ तुमसे प्यार है

ನಿನ್ನ ಮನವು ಕರಗಲಿಲ್ಲವೇ

हमको सिर्फ़ तुमसे प्यार है

ನೀನೇ ನನ್ನ ಪ್ರೇಮ ಸಾಗರ

हमको सिर्फ़ तुमसे प्यार है

ನಿನ್ನ ಹೃದಯ ಸೇರ ಕಾತರ

熱門翻唱

猜你喜歡

查看更多logo

相關歌單

查看更多logo