Deepu
S1 S2
S1 ಆ ನೋವ ತುಂಬಿರೋ ಮನಸಿನ ರೋದನೆ
ನೀ ಅನುಭವಿಸುವೇ ನೀ..ಅನುಭವಿಸುವೇ
S2 ಆ ನೋವ ತುಂಬಿರೋ ಮನಸಿನ ರೋದನೆ
ಮೋಸಗಾತಿಯೇ ಮೋಸಗಾತಿಯೇ
ಮೋಸಗಾತಿಯೇ ಮೋಸಗಾತಿಯೇ
S1 ಮನದ ದುಃಖ ಹೇಳಲು ನಾ ಹಾಡುತಿರುವೆನೂ
ನನಗೆ ವಂಚನೇಯ ಮಾಡಿ ಅವಳು ನಗುವಳು
S2 ಮನದ ದುಃಖ ಹೇಳಲು ನಾ ಹಾಡುತಿರುವೆನೂ
ನನಗೆ ವಂಚನೇಯ ಮಾಡಿ ಅವಳು ನಗುವಳು
S1 ಮರೆಯುವೆ ನಾನಿನ್ನು ಆ ಪ್ರೀತೀಯನ್ನು
ಮೋಸಗಾತಿಯೇ ಮೋಸಗಾತಿಯೆ....ಎಎ
S1 ಕೇಳುವವರು ಯಾರು ನನ್ನ ನೋವನು
ದುಃಖದಲ್ಲಿ ಕೊರಗಿ ಕರಗುತಿರುವೆನು..
ಕೇಳುವವರು ಯಾರು ನನ್ನ ನೋವನು
ದುಃಖದಲ್ಲಿ ಕೊರಗಿ ಕರಗುತಿರುವೆನು..
ಕಾಲಾ ಗೆಜ್ಜೆ ಕೈ ಬಳೆಯ ಸದ್ದು ಕೇಳಲು
ಹಂಬಲದಿ ಕಾಯುತಿರುವೆ ನಿನ್ನ ನೋಡಲು
ಅವಳ ಮರೆಯುವೆ ಮರೆತು ನಾ ಬಾಳುವೆ
ಮೋಸಗಾತಿಯೇ ಮೋಸಗಾತಿಯೆ
ಆ ನೋವ ತುಂಬಿರೊ ಮನಸಿನ ರೋದನೆ
ನೀ ಅನುಭವಿಸುವೆ..ನೀ ಅನುಭವಿಸುವೆ..ಎ.ಎ.ಎ.ಎಎ
S2 ದುಃಖದ ನದಿಯು ಹರಿಯುವ ಈ ಸಮಯಾ
ವಂಚನೆಯಲಿ ನೀ ನನ್ನ ಪ್ರೀತಿ ಮರೆತೆಯಾ
ಕನಸನು ಕಂಡೇ. ನಾವಿಬ್ಬರು ಒಂದೇ.
ನಗು ಮುಖದಿ ನೀ ನನ್ನ ಪ್ರೀತಿಯ ಕೊಂದೇ..
ಹೆಣ್ಣು ಮನಸ್ಸು ಅದು ನೋಯಬಾರದು
ಗಂಡು ಮನಸ್ಸ ಕಲ್ಲೆನ್ನಬಾರದು
ಗಂಡಿಗು ನೋವಿದೇ ತಿಳಿಯಲಿ ನಿನಗಿಂದು
ಮೋಸಗಾತಿಯೇ ಮೋಸಗಾತಿಯೇ
ಆ ನೋವ ತುಂಬಿರೊ ಮನಸಿನ ರೋದನೆ
ನೀ ..ಅನುಭವಿಸುವೇ ನೀ..ಅನುಭವಿಸುವೇ
Deepu