?Rhythm__Raghu?
:ENJOYMUSIC:
M:ಆಆ.....ಆ........ಆ..
F:ಆಆ*.....ಆ........ಆ...
?
M:ಲಲ ಲಲ ಲಾ
F:ಲಲ ಲಲ ಲಾ
M:ಲಲ ಲಲ ಲಾ
F:ಸೂರ್ಯನ ಕಾಂತಿಗೆ ಸೂರ್ಯನೇ ಸಾಟಿ
ಹೋಲಿಸಲಾರಿಲ್ಲ
ನಿನ್ನೀ ಅಂದಕೆ ನೀನೇ ಸಾಟಿ
ಬೇರೇ ಯಾರಿಲ್ಲ...
ನಿನ್ನ ಹೋಲುವರಾರಿಲ್ಲ
M:ಚಂದ್ರನ ಚೆಲುವಿಗೆ ಚಂದ್ರನೇ ಸಾಟಿ
ಹೋಲಿಸಲಾರಿಲ್ಲ
ನಿನ್ನೀ ಚಂದಕೆ ನೀನೇ ಸಾಟಿ
ಬೇರೇ ಯಾರಿಲ್ಲ
ಆ..ಹಾ...ಹೋಲುವರಾರಿಲ್ಲ
?Rhythm__Raghu?
:ENJOYMUSIC:
M:ನಿನ್ನಾ ನೋಟದಲಿ
ಕಣ್ಣಾ ಮಿಂಚಿನಲಿ ಆ..ಸೆ ಹೂವಾಗಿದೆ
ನಿನ್ನಾ ಮಾತಿನಲಿ ನಿನ್ನಾ ಸ್ನೇಹದಲಿ
ಜೀವ ಹಾಯಾಗಿದೆ
?
F:ನಿನ್ನಾ ರೂಪದಲಿ ಕಣ್ಣಾ ದೀಪದಲಿ
ಬಾಳು ಜೇನಾಗಿದೆ
ನಿನ್ನಾ ಮೋಹದಲಿ ಪ್ರೇಮ ಜಾಲದಲಿ
ಬಯಕೆ ಓಲಾಡಿದೆ
M:ನಿನ್ನಲ್ಲಿ ನಾನು ನಿನ್ನಿಂದ ನಾನು
ನಾನಿoದು ನಿನ್ನಲ್ಲಿ ಒoದಾದೆನು..
?
F:ಸೂರ್ಯನ ಕಾಂತಿಗೆ ಸೂರ್ಯನೇ ಸಾಟಿ
ಹೋಲಿಸಲಾರಿಲ್ಲ
M:ನಿನ್ನೀ ಚಂದಕೆ ನೀನೇ ಸಾಟಿ
ಬೇರೇ ಯಾರಿಲ್ಲ
ಆ..ಹಾ ಹೋಲುವರಾರಿಲ್ಲ
?Rhythm__Raghu?
:ENJOYMUSIC:
F:ನಿನ್ನಾ ಹಾಡಿನಲಿ ನಿನ್ನಾ ಮೋಡಿಯಲಿ
ಕಲ್ಲೇ ನೀರಾಗಿದೆ
ಹೆಣ್ಣು ಜೀವವಿದು ಹೇಗೆ ನಿಲ್ಲುವುದು
ಸೋತು ಶರಣಾಗಿದೆ
?
M:ರಾಗ ಭಾವಗಳು ತಾಳ ಮೇಳಗಳು
ಸೇರಿ ಒಂದಾಗಿವೆ...
F:ಆ.ಆ.ಆ.....
M:ಆ.ಆ.ಆ.....
F:ಅಅ ಅಅ ಆ
M:ಅಅ ಅಅ ಆ
F:ಅಅ ಅಅ ಅಅ ಅಅ ಅಅ ಅಅ ಆ
M:ರಾಗ ಭಾವಗಳು ತಾಳ ಮೇಳಗಳು
ಸೇರಿ ಒಂದಾಗಿವೆ
ಬೇರೆ ಭಾವನೆಯ ದೂರವಾಗಿರಲು
ಸೋಲು ಇನ್ನೆಲ್ಲಿದೆ
F:ಹೂವಂತೆ ನೀನು ನಾರಂತೆ ನಾನು
ನಿನ್ನಿಂದ ಹೂ ಮಾಲೆ ನಾನಾದೆನು...
?
M:ಚಂದ್ರನ ಚೆಲುವಿಗೆ ಚಂದ್ರನೇ ಸಾಟಿ
ಬೇರೆ ಯಾರಿಲ್ಲ
F:ನಿನ್ನೀ ಅಂದಕೆ ನೀನೇ ಸಾಟಿ
ಬೇರೇ ಯಾರಿಲ್ಲ...
BOTH:ನಿನ್ನ ಹೋಲುವರಾರಿಲ್ಲ
?Rhythm__Raghu?
:THANKYOU: