ನಿ ಯಾರ ಯಾವದು ನಿನ್ ಊರ
ಉತ್ತರ ಕರ್ನಾಟಕದ ಜಾನಪದ
ನೀ ಯಾರ ಯಾವ ಊರ ...
ನಿಯಾರ.. ಯಾವುದ ನಿನ್ನ ಊರ
ಗುರತ ಸಿಕ್ಕಿಲ್ಲಿನ್ನು ಹುಡಗಿ ನನಗ ಪೂರ
ಕುಣಿಯಾಕ ಬಂದಿ ನಮ್ಮ ಊರಾಗ..
ಡಿಜೆ ಹಾಡಾ ಹಚ್ಚಿ ಮಂದ್ಯಾಗ..
ಕುಣಿಯಾಕ ಬಂದಿ ನಮ್ಮ ಊರಾಗ..
ಡಿಜೆ ಹಾಡಾ ಹಚ್ಚಿ ಮಂದ್ಯಾಗ..
ನಿಯಾರ.. ಯಾವುದ ನಿನ್ನ ಊರ.. ಊರ..
ಯಳಿ ಸೊಂಟ... ಮಿಂಚು ಲೈಟ
ಯಳಿ ಸೊಂಟ ಮಿಂಚುವ ಲೈಟ
ಕುಡಿಯದನ ಆಗಿದನ ಹುಡಗಿ ಟೈಟ
ಕಟಗೊಂಡ ಬಂದಿ ಗೆಜ್ಜೆ ಕಾಲಾಗ
ಹುಚ್ಚೆದ್ದ ಕುಣಿತಿ ಹುಡಿಗಿ ಮಂದ್ಯಾಗ
ಕಟಗೊಂಡ ಬಂದಿ ಗೆಜ್ಜೆ ಕಾಲಾಗ
ಹುಚ್ಚೆದ್ದ ಕುಣಿತಿ ಹುಡಿಗಿ ಮಂದ್ಯಾಗ
ನಿಯಾರ.. ಯಾವುದ ನಿನ್ನ ಊರ.. ಊರ..
ತೊಟ್ಟಿ ಲಂಗ...ಕಾನುವಂಗ
ತೊಟ್ಟಿ ಲಂಗ ಏದ್ದ ಕಾನುವಂಗ
ಬಂದ ಹುಡುಗರಿಗಾ ಹಿಡಸಿದಿ ಗುಂಗ
ಕೈಹಿಡದ ಏಳಕೋತಿ ಮೈಮ್ಯಾಗ
ಬಾಜುಕ ನಿಂತ ನಾನು ಕುನಿವಾಗ
ಕೈಹಿಡದ ಏಳಕೋತಿ ಮೈಮ್ಯಾಗ
ಬಾಜುಕ ನಿಂತ ನಾನು ಕುನಿವಾಗ
ನಿಯಾರ.. ಯಾವುದ ನಿನ್ನ ಊರ.. ಊರ..
ಹೊಡಿತಾವ ಜಂಪ ಗಲ್ಲ ಕೆಂಪ
ಹೊಡಿತಾವ ಜಂಪ ನಿನ್ನ ಗಲ್ಲ ಕೆಂಪ
ಏನರ ತರಲೆನನಿನಗ ತಂಪ
ಕಾವೇರೆತಿ ಕುಣದ ಮೈಯಾಗ
ಕೂಗ ಹೊಡಿತಾರ ನಿನು ಬಂದಾಗ
ಕಾವೇರೆತಿ ಕುಣದ ಮೈಯಾಗ
ಕೂಗ ಹೊಡಿತಾರ ನಿನು ಬಂದಾಗ
ನಿಯಾರ.. ಯಾವುದ ನಿನ್ನ ಊರ.. ಊರ....