menu-iconlogo
huatong
huatong
avatar

Haayada Haayada

KIDhuatong
Hate💙U💙Shuatong
歌詞
作品
ಹಾಯಾದ ಹಾಯಾದ

ನನ್ನ ಪುಟ್ಟ ಲೋಕ ನೀನೇ ಅಲ್ಲವೇ..

ಮಾಯದ ಮಾಯದ

ಕನಸಿನಲ್ಲಿ ನಾ ನಿನ್ನಾ ಸೇರಲೇ..

ಕೈ ಜಾರೋ ಸಂಜೆಯ

ಕೈ ಬೀಸಿ ಕರೆದೆಯ

ನೂರಾರು ಕಲ್ಪನೆ

ಮೆಲ್ಲನೆ ಬಂದು ಮರೆಯಾಗಿದೆ

ಹಾಯಾದ ಹಾಯಾದ

ನನ್ನ ಪುಟ್ಟ ಲೋಕ ನೀನೇ ಅಲ್ಲವೇ..

ಹೂವಂತೆ ನಗಲು ಪ್ರೀತಿ,

ಕೈ ಚಾಚಿ ಕರೆದ ರೀತಿ..

ಅದು ವಿರಳ ತುಂಬಾ ಸರಳ

ನದಿ ತುಂಬೋ ರೀತಿ ಕಡಲಾ..

ನಾನು ಈಗಾ ಬೆಕಂತಲೆ

ನಗಿಸೋಕೆ ಬಂದೆ ಶಾಕುಂತಲೆ...

ನಿನ್ನಾ ಮೋಹಿಸುವಂತಲೆ

ನೂರರು ಕನಸು ಹೂ ಅಂತಲೆ

ಇದುವೇ ನಮಗೆ ಹೊಸ ಬದುಕಿದು

ಬಾ ನನ್ನ ಬಾ ನನ್ನಾ

ಬಂದು ಕೇಳು ಓಮ್ಮೆ ನನ್ನ ಕಂಪನ

ನಾ ನಿನ್ನ ನಾ ನಿನ್ನಾ

ಕೂಡಿ ಬಾಳಬೇಕು ಅನ್ನೋ ಆಸೇನಾ

ತಾನಾಗೆ ಹುಟ್ಟೋ ಪ್ರೀತಿ

ನಮ್ಮ ನೆನಪೇ ನಮಗೆ ಸ್ಪೂರ್ತಿ

ಅದು ಬಹಳ ಅಂತರಾಳ

ಇದು ತಿಳಿಸೋ ರೀತಿ ಬಹಳ...

ಓಮ್ಮೆ ಬಿಟ್ಟು ಸ್ಪಂದಿಸೋ

ಸರಿಯಾದ ಸಮಾಯಕೆ ಸೇರಿಸೋ

ಓಮ್ಮೆ ಕೈಯನು ಹಿಡಿದರೆ

ಅದೇ ತಾನೆ ಪ್ರೀತಿಯಾ ಆಸರೆ

ಇದುವೇ ನಮಗೆ ಹೊಸ ಬೆಸುಗೆಯೇ

ಹಾಯಾದ ಹಾಯಾದ

ನನ್ನ ಪುಟ್ಟ ಲೋಕ ನೀನೇ ಅಲ್ಲವೇ

ಮಾಯದ ಮಾಯದ

ಕನಸಿನಲ್ಲಿ ನಾ ನಿನ್ನಾ ಸೇರಲೇ

更多KID熱歌

查看全部logo