Singer - Kunal ganjawal
Upload - Manjula Hubli & BasuTumkur.
ಮಾತಲ್ಲಿ ಹೇಳೋದಲ್ಲ
ನಿನ್ನ ರೂಪ ಲಾವಣ್ಯ
ನನ್ನ ಹಾಡು ಸಾಲೋದಿಲ್ಲ
ಹೊಗಳೋಕೆ ತಾರುಣ್ಯ
ನಿನ್ನ ಪೂಜೆ ಮಾಡೋ ಆಸೆ
ಮನೋಲಾಸಿ ನೀ
ಪ್ರೀತ್ಸೇ ಪ್ರೀತ್ಸೇ ನೀ ನನ್ನೇ ಪ್ರೀತ್ಸೇ
ಪ್ರೀತ್ಸೇ ಪ್ರೀತ್ಸೇ
ಪ್ರೀತ್ಸೇ ಪ್ರೀತ್ಸೇ ನೀ ನನ್ನೇ ಪ್ರೀತ್ಸೇ
ಪ್ರೀತ್ಸೇ ಪ್ರೀತ್ಸೇ
****************
ಮಾತಲ್ಲಿ ಹೇಳೋದಲ್ಲ
ನಿನ್ನ ರೂಪ ಲಾವಣ್ಯ
ನನ್ನ ಹಾಡು ಸಾಲೋದಿಲ್ಲ
ಹೊಗಳೋಕೆ ತಾರುಣ್ಯ
:Feel the Music:
ಹೂದೋಟದಲ್ಲಿ ಎಂದು
ಓಡಾಡಲೇ ಬೇಡಾ
ನಿನ್ನ ಹಿಂದೆ ಚಿಟ್ಟೆ ಬಂದು
ಏ ಲವ್ ಯು ಅಂತಾನೆ
ಸಾರಿಕೆ ಅಭಿಸಾರಿಕೆ ಇದು
ನಿಜಾ ನಿಜಾ ಓಹೋ
ಹಗಲಲ್ಲಿ ಬಿಸಿಲಾ ಬೇಗೆ
ಬರಬೇಡ ನೀ ಹೊರಗೆ
ಆ ಸೂರ್ಯ ನಿನ್ನಾ ನೋಡಿ
ಮುಳುಗೋದು ಮರಿತಾನೆ
ಕೊಳಲಿಂದ ಇಣುಕಿ ಬರುವ
ಮಧುರಾಲಾಪ ನೀನೆನೇ
ಅದರಿಂದ ಜಗವಾ ಮರೆವಾ
ರಸಿಕ ನಾನೇನೆ
ಪ್ರೀತ್ಸೇ ಪ್ರೀತ್ಸೇ ನೀ ನನ್ನೇ ಪ್ರೀತ್ಸೇ
ಪ್ರೀತ್ಸೇ ಪ್ರೀತ್ಸೇ
ಪ್ರೀತ್ಸೇ ಪ್ರೀತ್ಸೇ ನೀ ನನ್ನೇ ಪ್ರೀತ್ಸೇ
ಪ್ರೀತ್ಸೇ ಪ್ರೀತ್ಸೇ
ಮಾತಲ್ಲಿ ಹೇಳೋದಲ್ಲ
ನಿನ್ನ ರೂಪ ಲಾವಣ್ಯ
ನನ್ನ ಹಾಡು ಸಾಲೋದಿಲ್ಲ
ಹೊಗಳೋಕೆ ತಾರುಣ್ಯ
ಹೇ...ಹೇ...ಹಾ...ಹಾ...
ಹಾ..ಹಾ..
:Feel the music :
<<
>> ಮುಂಜಾನೆ ಮಂಜು ನೀನು ಮೌನಾನೇ ಆಭರಣ ಮುಸ್ಸಂಜೆ ಸೋನೆ ನೀನು ಮುದ್ದಾದ ವ್ಯಾಕರಣ ಕಾಮಿನಿ ಸಹ ಚಾರಿಣಿ ಇದು ನಿಜ ನಿಜ..ಓಹೋ. ಶ್ರೀಮಂತ ಕಾವ್ಯ ನೀನು ನಾ ನಿನ್ನ ಓದೋನು ಅಪರೂಪ ರೂಪಿಸಿ ನೀನು ಬಾ ನನ್ನ ಸೇರಿನ್ನು ಆಗೋದೆ ಹೊಗಳೋ ಭಂಟ ಈಗ ನಿನ್ನ ಅಭಿಮಾನಿ ಜೀವಾನೆ ಒತ್ತೆ ಇಡುವೆ ಹೇಳೇ ಯಾಮಿನಿ ಪ್ರೀತ್ಸೇ ಪ್ರೀತ್ಸೇ ನೀ ನನ್ನೇ ಪ್ರೀತ್ಸೇ ಪ್ರೀತ್ಸೇ ಪ್ರೀತ್ಸೇ ಪ್ರೀತ್ಸೇ ಪ್ರೀತ್ಸೇ ನೀ ನನ್ನೇ ಪ್ರೀತ್ಸೇ ಪ್ರೀತ್ಸೇ ಪ್ರೀತ್ಸೇ.. ಮಾತಲ್ಲಿ ಹೇಳೋದಲ್ಲ ನಿನ್ನ ರೂಪ ಲಾವಣ್ಯ ನನ್ನ ಹಾಡು ಸಾಲೋದಿಲ್ಲ ಹೊಗಳೋಕೆ ತಾರುಣ್ಯ ನಿನ್ನ ಪೂಜೆ ಮಾಡೋ ಆಸೆ ಮನೋಲಾಸಿ ನೀ ಪ್ರೀತ್ಸೇ ಪ್ರೀತ್ಸೇ ನೀ ನನ್ನೇ ಪ್ರೀತ್ಸೇ ಪ್ರೀತ್ಸೇ ಪ್ರೀತ್ಸೇ ಪ್ರೀತ್ಸೇ ಪ್ರೀತ್ಸೇ ನೀ ನನ್ನೇ ಪ್ರೀತ್ಸೇ ಪ್ರೀತ್ಸೇ ಪ್ರೀತ್ಸೇ ಪ್ರೀತ್ಸೇ ಪ್ರೀತ್ಸೇ ನೀ ನನ್ನೇ ಪ್ರೀತ್ಸೇ ಪ್ರೀತ್ಸೇ ಪ್ರೀತ್ಸೇ ಪ್ರೀತ್ಸೇ ಪ್ರೀತ್ಸೇ ನೀ ನನ್ನೇ ಪ್ರೀತ್ಸೇ ಪ್ರೀತ್ಸೇ ಪ್ರೀತ್ಸೇ : Thank You :