menu-iconlogo
huatong
huatong
avatar

Oh Manase Manase

Kunal Ganjawalahuatong
s0matoasthuatong
歌詞
作品
ನಮಸ್ತೇ ಸ್ನೇಹಿತರೇ.....

ಚಿತ್ರ ಗಜ

ಸಂಗೀತ ವಿ ಹರಿಕೃಷ್ಣ

ಗಾಯಕರು ಕುನಾಲ್ ಗಾಂಜವಾಲ್

ಓ..... ಮನಸೇ ಮನಸೇ...

ನಿನಗೊಂದು ಮನವಿ ಮನಸೇ..

ಕೈಯ ಮುಗಿವೆ ಕನಿಕರಿಸೆ

ಪ್ರೀತಿ,, ಹೇಳಿ ಸಹಕರಿಸೆ..

ಮನಸೇ ಮನಸೇ ಒಮ್ಮೆ ಸಮ್ಮತಿಸೆ..

ಓ..... ಮನಸೇ ಮನಸೇ...

ನಿನಗೊಂದು ಮನವಿ ಮನಸೇ..

ಈ ಹಾಡನ್ನು ಸ್ಮುಲ್ ಗೆ ರವಾನಿಸಿದವರು

ಸತೀಶ್ ಪಾಟೀಲ್೬೪೨

ಹೇಳು ಹೇಳು ಅನ್ನೋ ಮನಸು

ತಾಳು ತಾಳು ಅನ್ನೋ ಮನಸು

ಯಾವ ಮನದ ಮಾತು ಕೇಳಲಿ ನಾನೀಗ ...

ನೆನಪು ಎಂಬ ಮುತ್ತಿನ ಹಾರ...

ಕೊನೆಯವರೆಗೂ ಅಮರ ಮಧುರ....

ಇಷ್ಟು ಸಾಕು ಬಾಳು ಎಂಬ ದೋಣಿ ಸಾಗಲು....

ಕೆಲವು ಪ್ರೀತಿ ಹೀಗೆ

ಗರ್ಭದಲ್ಲೇ ಕರಗುವುದಂತೆ ...

ಕೆಲವು ಮಾತ್ರ ಯಾ...ಕೋ ಹೊರಗೆ

ಬರದೆ ನರಳುವುದಂತೆ.....

ಮನಸೇ ಮನಸೇ ಒಮ್ಮೆ ಸಮ್ಮತಿಸೆ...

ಓ..... ಮನಸೇ ಮನಸೇ...

ನಿನಗೊಂದು ಮನವಿ ಮನಸೇ..

ಸತೀಶ್ ಪಾಟೀಲ್೬೪೨

ಹೇ....ಹೋಗೋ ಮುನ್ನ ನನ್ನ ಗೆಳತಿ.....

ತಿರುಗಿ ನೋಡೇ ಒಂದು ಸರತಿ.....

ಇಲ್ಲಿ ಒಂದು ಪ್ರಾಣ ನಿನ್ನ ಪ್ರೀತಿ ಕೇಳಿದೆ ...

ಕಾಡಿ ಕಾಡಿ ನೋಯಿಸ ಬೇಡ ....

ಕಾಯಬೇಡ ಕಾಯಿಸಬೇಡ .....

ಒಂದು ಬಾರಿ ಹೋದ ಕಾಲ ಮತ್ತೆ ಬಾರದು

ಬೀಸದಿರುವ ಗಾ...ಳಿ ಉಸಿರಿಗಂತೂ ದೂ..ರ

ಹೇಳದಿರುವ ಪ್ರೀ..ತಿ ಭೂಮಿಗಂತೂ ಭಾ..ರ

ಮನಸೇ ಮನಸೇ ಒಮ್ಮೆ ಸಮ್ಮತಿಸೆ...

ಓ..... ಮನಸೇ ಮನಸೇ...

ನಿನಗೊಂದು ಮನವಿ ಮನಸೇ..

ಕೈಯ ಮುಗಿವೆ ಕನಿಕರಿಸೆ

ಪ್ರೀತಿ,, ಹೇಳಿ ಸಹಕರಿಸೆ..

ಮನಸೇ ಮನಸೇ ಒಮ್ಮೆ ಸಮ್ಮತಿಸೆ..

ಕನ್ನಡ ಸಾಹಿತ್ಯ ಬರವಣಿಗೆ ಸಹಾಯ

ಸತೀಶ್ ಪಾಟೀಲ್೬೪೨

更多Kunal Ganjawala熱歌

查看全部logo